
ಪ್ರಭು ಶ್ರೀರಾಮನು ಕಸ್ತೂರಿ ಮೃಗದ ಬೇಟೆಯಾಡಲಿಲ್ಲ, ಅವನು ಮಾರೀಚ ರಾಕ್ಷಸನ ಮಾಯಾವಿತನವನ್ನು ಬೆಳಕಿಗೆ ತಂದಿದ್ದನು. ಹನುಮಂತನು ಸೀತಾಮಾತೆಗೆ ತಮ್ಮ ವಿಯೋಗದಲ್ಲಿರುವಾಗ ಪ್ರಭು ಶ್ರೀರಾಮನು ಜೇನು ಹಾಗೂ ಉದ್ದು ಇವುಗಳ ಸೇವನೆಯನ್ನು ಮಾಡಲಿಲ್ಲ ಎಂದು ಹೇಳಿದ್ದನು. ಪರ್ವತ ಪ್ರದೇಶಗಳಲ್ಲಿ ಜೇನು ಹಾಗೂ ಉದ್ದು ಇವು ಋಷಿಮುನಿಗಳ ಆಹಾರವಾಗಿತ್ತು. ಪ್ರಭು ಶ್ರೀರಾಮನು ಮಾಂಸ ಸೇವಿಸಿದನು ಎಂಬುದು ಸಂಪೂರ್ಣ ಸುಳ್ಳು ಮತ್ತು ಅಪಪ್ರಚಾರವಾಗಿದೆ.
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!