ಇಸ್ಲಾಂ ಧರ್ಮವನ್ನು ತ್ಯಜಿಸಿ ಸನಾತನ ಧರ್ಮವನ್ನು ಸ್ವೀಕರಿಸಿದ ಗುಜರಾತಿನ ಮಹಿಳಾ ವೈದ್ಯೆ !
ಅಮೇರಿಕಾದ ನಿವಾಸಿ ಓರ್ವ ಅನಿವಾಸಿ ಭಾರತೀಯ ಮಹಿಳಾ ವೈದ್ಯೆ ಇಸ್ಲಾಂ ಧರ್ಮವನ್ನು ಬಿಟ್ಟು ಸನಾತನ ಧರ್ಮವನ್ನು ಸ್ವೀಕರಿಸಿದರು.
ಅಮೇರಿಕಾದ ನಿವಾಸಿ ಓರ್ವ ಅನಿವಾಸಿ ಭಾರತೀಯ ಮಹಿಳಾ ವೈದ್ಯೆ ಇಸ್ಲಾಂ ಧರ್ಮವನ್ನು ಬಿಟ್ಟು ಸನಾತನ ಧರ್ಮವನ್ನು ಸ್ವೀಕರಿಸಿದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪತ್ರಕರ್ತರಿಂದ ವಿರೋಧ
ಹಿಂದೂ ಜನಜಾಗೃತಿ ಸಮಿತಿಯು ಇದುವರೆಗೆ ದೇಶದಾದ್ಯಂತ ೨೩೦೦ ಸಭೆಗಳ ಆಯೋಜನೆ ಮಾಡಿ ೨೫ ಲಕ್ಷ ಹಿಂದೂಗಳಲ್ಲಿ ಧರ್ಮಜಾಗೃತಿ ಮೂಡಿಸಿದೆ.
ಎನ್ . ಐ. ಎ. ನ ಆರೋಪಪತ್ರದಲ್ಲಿನ ಮಾಹಿತಿ !
ಕ್ವಾಜಾ ಮೋಹಿದ್ದಿನ್ ಹಸನ್ ಚಿಸ್ತಿ ದರ್ಗಾದ ಖಾದೀಮ್ (ಸೇವಕ) ಮತ್ತು ದರ್ಗಾ ಸಮಿತಿಯ ಸದಸ್ಯರಲ್ಲಿ ವಿವಾದ ಮುಂದುವರೆದಿದೆ. ಖಾದಿಮರು ಈ ಸಮಿತಿಯ ಸದಸ್ಯರ ಬಗ್ಗೆ ದರ್ಗಾಕ್ಕೆ ದೊರೆಯುವ ದೆಣಗಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಬಿಹಾರ ಸರಕಾರದಿಂದ ರಂಜಾನ ಪ್ರಯುಕ್ತ ಮುಸಲ್ಮಾನ ಸಿಬ್ಬಂದಿಗಳಿಗೆ ವಿಶೇಷ ರಿಯಾಯತಿ ನೀಡಿದೆ. ಸರಕಾರವು ರಂಜಾನ್ ತಿಂಗಳಲ್ಲಿ ಮುಸಲ್ಮಾನ ಅಧಿಕಾರಿ ಮತ್ತು ಸಿಬ್ಬಂದಿಗೆ ಕೆಲಸದ ಅವಧಿಯ ಒಂದು ಗಂಟೆ ಮುಂಚಿತವಾಗಿ ಬಂದು ಒಂದು ಗಂಟೆ ಬೇಗನೆ ಹೋಗುವ ರಿಯಾಯತಿ ನೀಡಿದೆ.
ಪಾಕಿಸ್ತಾನದಲ್ಲಿ ಧರ್ಮದ ಬಗ್ಗೆ ಯಾವುದೇ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಿರುವುದರಿಂದ ಸರಕಾರ ಈ ರೀತಿಯ ಆದೇಶ ನೀಡಲು ಸಾಧ್ಯ !
ಚರ್ಚ್, ದೇವಸ್ಥಾನಗಳಂತಹ ಮುಸಲ್ಮಾನೆತರ ಧಾರ್ಮಿಕ ಸ್ಥಳದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಮುಸಲ್ಮಾನರು ಉಪಸ್ಥಿತರಿರಲು ನಿಷೇಧ ಹೇರಲಾಗಿದೆ. ಸೆಲಾಂಗಾರಚೆ ಧಾರ್ಮಿಕ ವ್ಯವಹಾರ ಇಲಾಖೆಯ ಕಾರ್ಯಕಾರಿ ಅಧಿಕಾರಿ ಝಾವಾವಿ ಅಹಮದ್ ಮುಘನಿ ಇವರು ಈ ಮಾಹಿತಿ ನೀಡಿದರು.
ಈ ಟಿಕೆಯ ವಿರುದ್ಧ ಭಾರತದಲ್ಲಿನ ಜಾತ್ಯತೀತ, ಸರ್ವಧರ್ಮ ಸಮಭಾವದವರು, ಪ್ರಗತಿಪರ ಮುಸಲ್ಮಾನರು, ಅದರ ನಾಯಕರು, ಸಂಘಟನೆಗಳು ಈಗ ಮೌನ ಏಕೆ ? ಅಥವಾ ಅವರಿಗು ಕೂಡ ಹೀಗೆ ಅನಿಸುತ್ತದೆಯೇ ?
ಮತಾಂತರಗೊಂಡಿರುವ ದಲಿತ ಕ್ರೈಸ್ತ ಮತ್ತು ಮುಸಲ್ಮಾನರಿಗೆ ಮೀಸಲಾತಿ ನೀಡಬೇಕೆ ಅಥವಾ ಬೇಡವೆ ?, ಈ ಬಗ್ಗೆ ಚಿಂತನೆ !