ಇಸ್ಲಾಂನಲ್ಲಿ ಹೋಳಿಯ ಶುಭಾಶಯ ನೀಡುವುದು ಹರಾಮ್ ಎಂದು ಟೀಕೆ !
ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನಿ ಮುಸಲ್ಮಾನ ಕ್ರಿಕೆಟ್ ಪಟು ಶಾಹನವಾಜ ದಹಾನಿ ಇವರು ಹಿಂದುಗಳಿಗೆ ಟ್ವಿಟ್ ಮೂಲಕ ಹೋಳಿಯ ಶುಭಾಶಯಗಳು ನೀಡುವಾಗ, ‘ಜಗತ್ತಿನಾದ್ಯಂತ ಎಲ್ಲಾ ಪ್ರೀತಿಯ ಜನರಿಗೆ, ಯಾವ ಪ್ರೇಮ, ಶಾಂತಿ, ಆನಂದ, ಬಣ್ಣ ಮತ್ತು ಉತ್ಸವ ಇದರ ಬಗ್ಗೆ ವಿಶ್ವಾಸವಿದೆ, ಅವರೆಲ್ಲರಿಗೂ ಹೋಳಿಯ ಶುಭಾಶಯಗಳು, ಎಂದು ತಿಳಿಸಿದ್ದಾರೆ. ಅದರ ನಂತರ ದಹಾನಿ ಇವರ ಬಗ್ಗೆ ಮತಾಂಧ ಮುಸಲ್ಮಾನರು ಟಿಕಿಸಲು ಪ್ರಾರಂಭಿಸಿದರು. ‘ಹೋಳಿಯ ಶುಭಾಶಯ ನೀಡುವುದು ಇಸ್ಲಾಂನಲ್ಲಿ ಹರಾಮ್ ಮತ್ತು ಅಪರಾಧವಾಗಿದೆ. ಮುಸಲ್ಮಾನ ಆಗಿದ್ದು ಈ ರೀತಿಯ ಶುಭಾಶಯ ನೀಡುವುದು ಅಯೋಗ್ಯವಾಗಿದೆ’, ಎಂದು ಅವರು ಟಿಕಿಸಿದ್ದಾರೆ.
To all the lovely people around the world, who believe in love, peace, happines, Colors & celebrations. I wish you Happy Holi! 🎉#HappyHoli pic.twitter.com/lCW4ljqTIN
— Shahnawaz Dahani (@ShahnawazDahani) March 7, 2023
ಪಾಕಿಸ್ತಾನದ ಮಾಜಿ ಹಿಂದೂ ಕ್ರಿಕೆಟ್ ಪಟು ದಾನಿಶ್ ಕನೆರಿಯ ಇವರು ಕೂಡ ಹೋಳಿಯ ಶುಭಾಶಯ ನೀಡಿದ್ದಾರೆ. ಅವರು ಟ್ವೀಟ್ ಮಾಡುವಾಗ, ಜೈ ಶ್ರೀ ರಾಮ್, ಜಗತ್ತಿನಾದ್ಯಂತ ಎಲ್ಲಾ ಜನರಿಗೆ ಹೋಳಿಯ ಶುಭಾಶಯಗಳು, ಜೈ ಸನಾತನ ಧರ್ಮ ! ಎಂದು ಹೇಳಿದ್ದಾರೆ.
Jai Shree Ram.Happy Holi to everyone around the Globe.Bura na Mano Holi Hai.Jai Sanatan Dharam ❤️ pic.twitter.com/0kTrPOo8q8
— Danish Kaneria (@DanishKaneria61) March 6, 2023
ಸಂಪಾದಕೀಯ ನಿಲುವುಈ ಟಿಕೆಯ ವಿರುದ್ಧ ಭಾರತದಲ್ಲಿನ ಜಾತ್ಯತೀತ, ಸರ್ವಧರ್ಮ ಸಮಭಾವದವರು, ಪ್ರಗತಿಪರ ಮುಸಲ್ಮಾನರು, ಅದರ ನಾಯಕರು, ಸಂಘಟನೆಗಳು ಈಗ ಮೌನ ಏಕೆ ? ಅಥವಾ ಅವರಿಗು ಕೂಡ ಹೀಗೆ ಅನಿಸುತ್ತದೆಯೇ ? |