ಹಿಂಸಾಚಾರ ತಡೆಯಲು ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರದೊಂದಿಗೆ ಚರ್ಚಿಸಿ ! – ಅಮೆರಿಕಾದ ಸಂಸದ ರಾಜಾ ಕೃಷ್ಣಮೂರ್ತಿ

ರಾಜಾ ಕೃಷ್ಣಮೂರ್ತಿ ಇವರು ಪತ್ರದಲ್ಲಿ, ಬಾಂಗ್ಲಾದೇಶದಲ್ಲಿ ಈಗ ಮಹಮ್ಮದ್ ಯುನೂಸ್ ನೇತೃತ್ವದ ಮಧ್ಯಂತರ ಸರಕಾರ ಸ್ಥಾಪನೆಯಾಗಿದೆ. ಇದು ಅತ್ಯಂತ ಮಹತ್ವದ್ದಾಗಿದೆ. ಹಿಂಸಾಚಾರ ತಡೆಯಲು ಮತ್ತು ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡುವುದಕ್ಕಾಗಿ ಅಮೇರಿಕಾದಿಂದ ಅಲ್ಲಿಯ ಸರಕಾರದೊಂದಿಗೆ ಸಂಪರ್ಕಿಸಬೇಕು.

ಭಾರತವು ವಿಶ್ವ ನಾಯಕತ್ವ ವಹಿಸುವುದು ಅತ್ಯಗತ್ಯ ! – ಸಾಜಿಬ್ ವಾಜೇದ್ ಜಾಯ್

ಭಾರತವು ಪ್ರಪಂಚದ ಅನ್ಯ ರಾಷ್ಟ್ರಗಳಿಗಿಂತ ಮೊದಲು ಹಿಂದೂಗಳ ನೇತೃತ್ವವಹಿಸಬೇಕು ಮತ್ತು ಅವರನ್ನು ರಕ್ಷಿಸಬೇಕು !

Indians Russian Army: 14 ಜನರನ್ನು ರಷ್ಯಾ ಬಿಡುಗಡೆ ಮಾಡಿದೆ, ಆದರೆ ಉಳಿದ 69 ಜನರು ಇನ್ನೂ ರಷ್ಯಾದಲ್ಲಿದ್ದಾರೆ !

ರಷ್ಯಾ ಸೇನೆಯಲ್ಲಿ ಒಟ್ಟು 91 ಭಾರತೀಯರು ನೇಮಕಗೊಂಡಿದ್ದು, ಅದರಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, 14 ಜನರನ್ನು ರಷ್ಯಾ ವಾಪಸ್ ಕಳುಹಿಸಿದೆ.

Paris Olympics Sexual Assault : ಪ್ಯಾರಿಸ್ ಒಲಿಂಪಿಕ್ : ಲೈಂಗಿಕ ದೌರ್ಜನ್ಯ ಆರೋಪ; ಈಜಿಪ್ಟ್ ಕುಸ್ತಿಪಟು ಮಹಮ್ಮದ ಅಲಸಯೀದ ಬಂಧನ !

ಈಜಿಪ್ಟ್ ಕುಸ್ತಿಪಟು ಮಹಮ್ಮದ ಅಲಸಯೀದನನ್ನು ಫ್ರಾನ್ಸ ಪೊಲೀಸರು ಬಂಧಿಸಿದ್ದಾರೆ. ಅವನು ಅಲ್ಲಿಯ ಕೆಫೆಯೊಂದರಲ್ಲಿ ಓರ್ವ ಮಹಿಳೆಯೊಂದಿಗೆ ಅಸಭ್ಯ ತೋರಿದ ಆರೋಪದ ಮೇಲೆ ಅವನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

Bangladeshi Hindus Protests: ಢಾಕಾದಲ್ಲಿ ಹಿಂದುತ್ವನಿಷ್ಠ ಸಂಘಟನೆಯಿಂದ ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದಾಳಿಯ ವಿರುದ್ಧ ಪ್ರತಿಭಟನೆ

ಬಾಂಗ್ಲಾದೇಶ ಹಿಂದೂ, ಬೌದ್ಧ, ಕ್ರೈಸ್ತ ಏಕತಾ ಪರಿಷತ್ತಿನ ಪ್ರಕಾರ ದೇಶದಲ್ಲಿನ ೬೪ ರಲ್ಲಿ ೫೩ ಜಿಲ್ಲೆಗಳಲ್ಲಿ ಹಿಂದೂ ಮತ್ತು ಅವರ ಆಸ್ತಿಯನ್ನು ಗುರಿ ಮಾಡಲಾಗಿದೆ.

American MP Thanedar Hindu Assaults : ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ನ್ಯಾಯ ಸಿಗುವವರೆಗೂ ಸುಮ್ಮನೆ ಕೂಡುವುದಿಲ್ಲ ! – ಅಮೇರಿಕಾದ ಸಂಸದ ಶ್ರೀ ಠಾಣೇದಾರ

ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ನ್ಯಾಯ ಸಿಗುವವರೆಗೂ ನಾನು ಸುಮ್ಮನಿರುವುದಿಲ್ಲ ಎಂದು ಅಮೇರಿಕದಲ್ಲಿರುವ ಭಾರತೀಯ ಮೂಲದ ಹಿಂದೂ ಸಂಸದ ಶ್ರೀ ಠಾಣೇದಾರ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಮೌನ ತಾಳಿರುವುದು ನಾಚಿಗೆಗೇಡು ! – ಪಾಕಿಸ್ತಾನದ ಮಾಜಿ ಹಿಂದೂ ಕ್ರಿಕೆಟಿಗ ದಾನಿಶ್ ಕನೇರಿಯಾ

ಭಾರತದಲ್ಲಿನ ಒಬ್ಬ ಹಾಲಿ-ಮಾಜಿ ಜನ್ಮ ಹಿಂದೂ ಕ್ರಿಕೆಟಿಗರು ಕೂಡ ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ಹೇಳಿಕೆ ನೀಡಿಲ್ಲ ಎಂಬುದನ್ನು ಗಮನಿಸಿ ! ತುರ್ತು ಪರಿಸ್ಥಿತಿಯಲ್ಲಿ ಇಂತಹ ಜನ್ಮ ಹಿಂದೂಗಳನ್ನು ಉಳಿಸಬೇಕೇ ?

ಗಾಜಾ ಶಾಲೆಯ ಮೇಲೆ ಇಸ್ರೇಲ್ ದಾಳಿ; 100 ಮಂದಿ ಸಾವು

ಗಾಜಾದ ದರಾಜ್ ಜಿಲ್ಲೆಯ ಶಾಲೆಯೊಂದರ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅನೇಕ ನಿರಾಶ್ರಿತರು ಈ ಶಾಲೆಯಲ್ಲಿ ಆಶ್ರಯ ಪಡೆದಿದ್ದರು.

‘ಭಾರತದಲ್ಲಿ ಶೀಘ್ರದಲ್ಲೇ ಏನೋ ದೊಡ್ಡ ಘಟನೆ ಸಂಭವಿಸಲಿದೆಯಂತೆ !’ – ಹಿಂಡೆನ್‌ಬರ್ಗ್ ರೀಸರ್ಚ್‌

ಅದಾನಿ ಇಂಡಸ್ಟ್ರಿ ಗ್ರೂಪ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ವಿದೇಶಿ ಸಂಸ್ಥೆ ಭಾರತದ ಬಗ್ಗೆ ಇಂತಹ ಹೇಳಿಕೆ ನೀಡಿದ್ದು, ಭಾರತದ ವಿರುದ್ಧ ವಿದೇಶಿ ಶಕ್ತಿಗಳ ಷಡ್ಯಂತ್ರಗಳು ಎಷ್ಟರ ಮಟ್ಟಿಗೆ ನಡೆಯುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ. ಭಾರತ ಈ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು !

ಬ್ರಾಝಿಲ್ ನಲ್ಲಿ ವಿಮಾನ ಪತನ ೬೨ ಜನರ ಸಾವು !

ಇಲ್ಲಿಯ ನಿಹೆಂಡೋ ಪ್ರಾಂತ್ಯದಲ್ಲಿ ದೊಡ್ಡ ವಿಮಾನ ಪತನವಾಗಿ ಅದರಲ್ಲಿದ್ದ ಎಲ್ಲಾ ೬೨ ಜನರು ಸಾವನ್ನಪ್ಪಿದ್ದಾರೆ. ಸ್ಥಳೀಯ ಸಮಯದ ಪ್ರಕಾರ ಆಗಸ್ಟ್ ೯ ಮಧ್ಯಾಹ್ನ ೧.೪೫ ಗಂಟೆಗೆ ಈ ಅಪಘಾತ ನಡೆದಿದೆ.