ಆಸ್ಟ್ರೇಲಿಯಾ: ಸಂಸತ್ತಿನ ಛಾವಣಿಯ ಮೇಲೆ ‘ಫ್ರೀ ಪ್ಯಾಲೆಸ್ಟೈನ್’ ಫಲಕ!

ಪ್ಯಾಲೆಸ್ಟೈನ್ ಜನರಿಗಾಗಿ ಪ್ರಪಂಚದಾದ್ಯಂತದ ಮುಸ್ಲಿಂ ರಾಜಕಾರಣಿಗಳು ತಮ್ಮ ಪಕ್ಷ ಮತ್ತು ಇತರ ವಿಷಯಗಳನ್ನು ಮರೆತು ಬೆಂಬಲಿಸುತ್ತಾರೆ. ಹಿಂದೂ ಪ್ರಜಾಪ್ರತಿನಿಧಿಗಳು ಎಂದಾದರೂ ಹಿಂದೂಗಳ ಸಮಸ್ಯೆಗಳಿಗಾಗಿ ಈ ರೀತಿ ಸಂಘಟಿತರಾಗುತ್ತಾರೆಯೇ?

ಕೆನಡಾ: ಖಲಿಸ್ತಾನಿ ಸಮರ್ಥಕರಿಂದ ಭಾರತೀಯ ಉಚ್ಚಾಯುಕ್ತರ ಕಚೇರಿಯ ಎದುರು ಮತ್ತೊಮ್ಮೆ ಪ್ರತಿಭಟನೆ !

ಕೆನಡಾದಲ್ಲಿ ಖಲಿಸ್ತಾನಿಗಳಿಗೆ ಪಾಠ ಕಲಿಸುವುದಕ್ಕಾಗಿ ಕೆನಡಾದಲ್ಲಿನ ನಾಗರೀಕರೇ ಇನ್ನು ಪ್ರಯತ್ನಿಸಬೇಕಿದೆ !

ಭಾರತಕ್ಕೆ ೩೬ ಸಾವಿರಗಿಂತಲೂ ಹೆಚ್ಚು ‘ಎಕೆ ೨೦೩ ಅಸಾಲ್ಟ್ ರೈಫಲ್ಸ್’ ನೀಡಿದ ರಷ್ಯಾ !

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೨೨ ನೆಯ ಭಾರತ-ರಷ್ಯಾ ವಾರ್ಷಿಕ ಶೃಂಗಸಭೇಗಾಗಿ ರಷ್ಯಾ ಪ್ರವಾಸದಲ್ಲಿದ್ದಾರೆ . ಜುಲೈ ೮ ರಿಂದ ೧೦ರ ಕಾಲಾವಧಿಯಲ್ಲಿ ಅವರು ೨ ದೇಶಗಳಿಗೆ ಭೇಟಿ ನೀಡುವರು.

SCO Summit: ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಕಾಶ್ಮೀರದ ಕುರಿತು ಭಾರತವನ್ನು ಟೀಕಿಸಿದ ಪಾಕಿಸ್ತಾನದ ಪ್ರಧಾನಿ !

ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನ ನಿರ್ಣಯದ ಪ್ರಕಾರ, ದೀರ್ಘಕಾಲದ ವಿವಾದಗಳನ್ನು ಪರಿಹರಿಸಬೇಕು. ಪಾಕಿಸ್ತಾನವು ಹಲವು ದಿನಗಳಿಂದ ಈ ಬೇಡಿಕೆಯನ್ನು ಇಡುತ್ತಿದೆ.

ಮುಂದಿನ ಯುಗ ಭಾರತದ್ದು, ಜಗತ್ತು ಅದರಲ್ಲಿ ಪ್ರವೇಶಿಸುವ ಹೊಸ್ತಿಲಿನಲ್ಲಿದೆ ! – ವಿಶ್ವ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಎನ್.ಕೆ. ಸಿಂಹ

ಭಾರತ ಕೇವಲ ಆರ್ಥಿಕ ಮಹಾಶಕ್ತಿಯಾದರೆ ಸಾಲುವುದಿಲ್ಲ. ಕಾರಣ ಕಳೆದ 100 ವರ್ಷಗಳಲ್ಲಿ ಇಂಗ್ಲೆಂಡ, ರಷ್ಯಾ ಮತ್ತು ಅಮೇರಿಕಾಗಳ ಧರ್ಮರಹಿತ ಭೌತಿಕ ಅಭಿವೃದ್ಧಿಯಿಂದ ಆ ದೇಶಗಳನ್ನು ಜರ್ಝರಿತಗೊಳಿಸಿವೆ.

ಗಾಜಾ: ರಫಾದಲ್ಲಿ 900 ಉಗ್ರರ ಹತ್ಯೆ! – ಇಸ್ರೇಲ್ ಸೇನಾ ಮುಖ್ಯಸ್ಥ

ಮೇ ತಿಂಗಳಲ್ಲಿ ಇಸ್ರೇಲ್ ಗಾಜಾದ ದಕ್ಷಿಣ ಭಾಗದ ರಫಾ ಪ್ರದೇಶದಲ್ಲಿ ಆಕ್ರಮಣ ಮಾಡಿತ್ತು. ಈ ದಾಳಿಯಲ್ಲಿ ಇದುವರೆಗೆ 900 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೇನಾ ಮುಖ್ಯಸ್ಥ ಹರ್ಜಿ ಹಲೇವಿ ಮಾಹಿತಿ ನೀಡಿದ್ದಾರೆ.

S Jayshankar : ಚೀನಾದ ವಿದೇಶಾಂಗ ಸಚಿವರನ್ನು ಭೇಟಿಯಾದ ಡಾ.ಎಸ್.ಜೈಶಂಕರ್

ಚೀನಾ ಎಷ್ಟೇ ಸಹಮತ ತೋರಿಸಿದರೂ, ಅದನ್ನು ಯಾರೂ ನಂಬಿಕೆ ಇಡುವುದಿಲ್ಲ ಎಂಬುದು ಭಾರತಕ್ಕೆ ಈಗ ಗಮನಕ್ಕೆ ಬಂದಿದೆ!

Putin’s Message Hathras : ಹತ್ರಾಸ್ ಘಟನೆ ಬಗ್ಗೆ ಪುತಿನ್ ಇವರಿಂದ ಸಂತಾಪ ಸಂದೇಶ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಭಾರತದ ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂತಾಪ ಸೂಚಿಸಿದ್ದಾರೆ.

ಪಾಕಿಸ್ತಾನದಲ್ಲಿ ಏಪ್ರಿಲ್ ನಿಂದ ಜೂನ್ 2024 ರ ಕಾಲದಲ್ಲಿ ಉಗ್ರರ ದಾಳಿಯಿಂದ 380 ಜನರ ಹತ್ಯೆ

‘ಸೇಂಟರ್ ಫಾರ್ ರಿಸರ್ಚ್ ಅಂಡ್ ಸೆಕ್ಯೂರಿಟಿ ಸ್ಟಡೀಸ್’ನ ವರದಿಯ ಪ್ರಕಾರ 2024 ರ ಎರಡನೇ ತ್ರೈಮಾಸಿಕದಲ್ಲಿ ಪಾಕಿಸ್ತಾನದಲ್ಲಿ 240 ಭಯೋತ್ಪಾದಕ ಘಟನೆಗಳು ಮತ್ತು ಉಗ್ರ ವಿರೋಧಿ ಕಾರ್ಯಾಚರಣೆಗಳು ನಡೆದಿವೆ.

ಚೀನಾದಿಂದ ಭಾರತದ ಗಡಿಯಲ್ಲಿ ಅನಿರ್ದಿಷ್ಟವಾಗಿ ಹೆಚ್ಚಿನ ಸಂಖ್ಯೆಯ ಸೈನಿಕರ ನಿಯೋಜನೆ !

ಏಪ್ರಿಲ್ 2024 ರಲ್ಲಿ, ‘ಯು.ಎಸ್. ಆರ್ಮಿ ವಾರ್ ಕಾಲೇಜ್‌’ನ ‘ಸ್ಟ್ರಾಟೆಜಿಕ್ ಸ್ಟಡೀಸ್ ಇನ್‌ಸ್ಟಿಟ್ಯೂಟ್’ 2020-21ರಲ್ಲಿ ಅಕ್ಸೈ ಚೀನಾದಲ್ಲಿರುವ ಪರ್ವತ ಗಡಿಯಲ್ಲಿ ಚೀನಾದ ಸೇನೆಯ ಚಲನವಲನಗಳ ಆಳವಾದ ತನಿಖೆಯ ವರದಿಯನ್ನು ಪ್ರಕಟಿಸಿತು.