ಆಸ್ಟ್ರೇಲಿಯಾದಲ್ಲಿ ಪ್ರಸಿದ್ಧ ಹಿಲಸಾಂಗ್ ಚರ್ಚ್‍ನ ಸಂಸ್ಥಾಪಕ ಮತ್ತು ಮುಖ್ಯಸ್ಥ ಬ್ರಾಯನ್ ಹೌಸ್ಟನ್ ಇವರ ಅಸಭ್ಯ ವರ್ತನೆಯಿಂದ ಹುದ್ದೆಯಿಂದ ತೆಗೆದು ಹಾಕಲಾಯಿತು !

ಜಾತ್ಯತೀತದ ಹೆಸರಿನಲ್ಲಿ ಭಾರತಿಯ ಪ್ರಸಾರಮಾಧ್ಯಮಗಳು ಇಂತಹ ವಾರ್ತೆಗಳನ್ನು ಮುಚ್ಚಿಡುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಶ್ರೀಲಂಕಾದಿಂದ ಭಾರತೀಯ 16 ಮೀನುಗಾರರ ಬಂಧನ !

ಭಾರತದ ಸಮುದ್ರ ಗಡಿ ಎಲ್ಲಿಯವರೆಗಿದೆ, ಎಂಬುದು ಮೀನುಗಾರರಿಗೆ ತಿಳಿಯಲು ಭಾರತ ಸರಕಾರವು ಪಾಕಿಸ್ತಾನ ಮತ್ತು ಶ್ರೀಲಂಕಾ ಇವುಗಳ ನಡುವಿನ ಸಮುದ್ರ ಗಡಿಯ ಬಳಿ ವ್ಯವಸ್ಥೆಗಳನ್ನು ಮಾಡಬೇಕಾಗಿದೆ. ಕಳೆದ ಹಲವಾರು ವರ್ಷಗಳಿಂದ ಈ ಸಮಸ್ಯೆ ಭಾರತೀಯ ಮೀನುಗಾರರನ್ನು ಕಾಡುತ್ತಿದ್ದರೂ ಈ ವರೆಗೆ ಆಡಳಿತಗಾರರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ !

ಭಾರತ ಅಮೇರಿಕಾದ ರಷ್ಯಾ ವಿರೋಧಿ ನಿಲುವಿಗೆ ಜಗ್ಗಲಿಲ್ಲ !- ರಷ್ಯಾ ಟುಡೇ

`ರಷ್ಯಾ ಟುಡೇ’ ಈ ರಷ್ಯಾ ಸರಕಾರದ ಮುಖವಾಣಿಯಲ್ಲಿ ವಿಶೇಷ ಲೇಖನದ ಮೂಲಕ ಭಾರತದ ಶ್ಲಾಘನೆ !

ವಿಶ್ವಸಂಸ್ಥೆಯ ಭದ್ರತಾ ಪರಿಷತ್‌ನಲ್ಲಿ ಉಕ್ರೇನ್ ಕುರಿತು ರಷ್ಯಾದ ಕರಡು ನಿರ್ಣಯದ ಮೇಲಿನ ಮತದಾನದಿಂದ ಭಾರತ ತಟಸ್ಥವಾಗಿದೆ

ರಷ್ಯಾವು ವಿಶ್ವ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್‌ನಲ್ಲಿನ ಮಾನವಿಯತೆಯ ಪರಿಸ್ಥಿತಿಯ ಕರಡು ನಿರ್ಣಯವನ್ನು ಮಂಡಿಸಿತು. ಈ ಬಾರಿ ಭಾರತವು ತಟಸ್ಥ ನಿಲುವನ್ನು ತಾಳುತ್ತಾ ಈ ಮತದಾನ ಮಾಡುವದನ್ನು ತಪ್ಪಿಸಿದೆ.

ಅಮೇರಿಕಾದ ವಾಯುದಳದಲ್ಲಿ ಕಾರ್ಯನಿರ್ವಹಿಸುತತಿರುವ ಭಾರತೀಯ ಸಂಜಾತೆ ಹಿಂದೂ ಯುವಕನಿಗೆ ಹಣೆ ಮೇಲೆ ತಿಲಕ ಹಚ್ಚಲು ಒಪ್ಪಿಗೆ

ಅಮೆರಿಕಾ ಹೀಗೆ ಸವಲತ್ತು ನೀಡುತ್ತದೆಯಾದರೇ, ಭಾರತದಲ್ಲಿಯೂ ಅದು ನೀಡಬೇಕು, ಎಂದು ಹಿಂದೂಗಳು ಒತ್ತಾಯಿಸಬೇಕು !

ರಷ್ಯಾದಲ್ಲಿ ಸಕ್ಕರೆಯನ್ನು ಖರೀದಿಗಾಗಿ ಜಗಳ !

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದ ರಷ್ಯಾದ ಮೇಲೆ ಹೇರಿದ್ದ ನಿಷೇಧದ ಪರಿಣಾಮ !

ಪಾಕಿಸ್ತಾನದ ಸೆರೆಮನೆಯಲ್ಲಿ ಸಿಲುಕಿದ್ದಾರೆ 577 ಭಾರತೀಯ ಮೀನುಗಾರರು

ಕಳೆದ 5 ವರ್ಷಗಳಲ್ಲಿ ಪಾಕಿಸ್ತಾನದ ಸೆರೆಮನೆಯಲ್ಲಿ 9 ಭಾರತೀಯರ ಸಾವು

ಪಾಕಿಸ್ತಾನದಲ್ಲಿ ಅಪಹರಣಕ್ಕೆ ವಿರೋಧಿಸಿದ್ದರಿಂದ ನಡುರಸ್ತೆಯಲ್ಲಿ ಹಿಂದೂ ಯುವತಿಯನ್ನು ಗುಂಡು ಹಾರಿಸಿ ಹತ್ಯೆ

ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿ ರೋಹಿ ಸುಕ್ಕೂರ ಇಲ್ಲಿ ಪೂಜಾ ಒಡ ಎಂಬ 18 ವರ್ಷದ ಯುವತಿಯನ್ನು ಮತಾಂಧರು ಗುಂಡುಹಾರಿಸಿ ಹತ್ಯೆಗೈದಿದ್ದಾರೆ. ಪೂಜಾ ಇವಳ ಅಪಹರಣ ನಡೆಸುವ ಪ್ರಯತ್ನ ಮಾಡಲಾಗುತ್ತಿರುವಾಗ ಆಕೆ ಅದನ್ನು ವಿರೋಧಿಸಿದರಿಂದ ಮತಾಂಧರು ಆಕೆಯ ಮೇಲೆ ಗುಂಡು ಹಾರಿಸಿದರು

`ಲಜ್ಜಾ’ ಪುಸ್ತಕವನ್ನು ಆಧರಿಸಿ ಚಲನಚಿತ್ರ ನಿರ್ಮಿಸುವ ಧೈರ್ಯ ಯಾರೂ ಮಾಡಿಲ್ಲ ! – ಲೇಖಕಿ ತಸ್ಲೀಮಾ ನಸ್ರೀನ್ ಇವರ ದುಃಖ

`ಲಜ್ಜಾ’ ಈ ಕಾದಂಬರಿಯು ಕಳೆದ 29 ವರ್ಷಗಳಿಂದ ಹೆಚ್ಚು ಮಾರಾಟವಾಗುವ ಪುಸ್ತಕಗಳ ಪಟ್ಟಿಯಲ್ಲಿದೆ; ಆದರೆ ಈ ಪುಸ್ತಕದ ಮೆಲೆ ಚಲನಚಿತ್ರ ನಿರ್ಮಿಸಲು ಯಾರೂ ಧೈರ್ಯ ಮಾಡಲಿಲ್ಲ’, ಎಂದು ಈ ಪುಸ್ತಕದ ಲೇಖಕಿ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದಲ್ಲಿಯ `ಒಐಸಿ’ ಪರಿಷತನಲ್ಲಿ ಚೀನಾ ಸಹಭಾಗ !

ಇದು ಭಾರತದ ಮೇಲೆ ಒತ್ತಡ ಹೇರಲು ಪಾಕಿಸ್ತಾನ ಮತ್ತು ಚೀನಾದ ಪ್ರಯತ್ನವಾಗಿದೆ ! ಭವಿಷ್ಯದಲ್ಲಿ ಒಂದೇ ಸಮಯದಲ್ಲಿ ಪಾಕಿಸ್ತಾನ ಮತ್ತು ಚೀನಾ ಇವರನ್ನು ಸರಕಾರ ಹೇಗೆ ಎದುರಿಸಲಿದೆ ?