ವಿಶ್ವಸಂಸ್ಥೆಯ ಭದ್ರತಾ ಪರಿಷತ್‌ನಲ್ಲಿ ಉಕ್ರೇನ್ ಕುರಿತು ರಷ್ಯಾದ ಕರಡು ನಿರ್ಣಯದ ಮೇಲಿನ ಮತದಾನದಿಂದ ಭಾರತ ತಟಸ್ಥವಾಗಿದೆ

ಜಿನೇವಾ (ಸ್ವಿಟ್ಜರ್ಲೆಂಡ್) – ರಷ್ಯಾವು ವಿಶ್ವ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್‌ನಲ್ಲಿನ ಮಾನವಿಯತೆಯ ಪರಿಸ್ಥಿತಿಯ ಕರಡು ನಿರ್ಣಯವನ್ನು ಮಂಡಿಸಿತು. ಈ ಬಾರಿ ಭಾರತವು ತಟಸ್ಥ ನಿಲುವನ್ನು ತಾಳುತ್ತಾ ಈ ಮತದಾನ ಮಾಡುವದನ್ನು ತಪ್ಪಿಸಿದೆ. ಭಾರತ ಸೇರಿದಂತೆ ೧೩ ದೇಶಗಳು ಕರಡು ಪ್ರತಿಯ ಮೇಲಿನ ಮತದಾನದಿಂದ ದೂರವಿದ್ದರೆ, ಚೀನಾ ಅದನ್ನು ಬೆಂಬಲಿಸಿತು. ಮತ್ತೊಂದೆಡೆ, ಇಸ್ರೇಲ್ ರಷ್ಯಾದ ಭಯದಿಂದ ಉಕ್ರೇನ್‌ಗೆ ‘ಪೆಗಾಸಸ್’ ಇದು ಗೂಡಾಚಾರ ‘ಸಾಫ್ಟ್‌ವೇರ್’ ಉಕ್ರೇನ್‌ಗೆ ನೀಡಲು ನಿರಾಕರಿಸಿದೆ.