ಅಮೇರಿಕಾದ ವಾಯುದಳದಲ್ಲಿ ಕಾರ್ಯನಿರ್ವಹಿಸುತತಿರುವ ಭಾರತೀಯ ಸಂಜಾತೆ ಹಿಂದೂ ಯುವಕನಿಗೆ ಹಣೆ ಮೇಲೆ ತಿಲಕ ಹಚ್ಚಲು ಒಪ್ಪಿಗೆ

ಅಮೆರಿಕಾ ಹೀಗೆ ಸವಲತ್ತು ನೀಡುತ್ತದೆಯಾದರೇ, ಭಾರತದಲ್ಲಿಯೂ ಅದು ನೀಡಬೇಕು, ಎಂದು ಹಿಂದೂಗಳು ಒತ್ತಾಯಿಸಬೇಕು !- ಸಂಪಾದಕರು 

ದರ್ಶನ ಶಹಾ

ನವದೆಹಲಿ – ಅಮೇರಿಕಾದ ವಾಯುಪಡೆಯಲ್ಲಿ ಭಾರತೀಯ ಸಂಜಾತೆ ಸೈನಿಕ ದರ್ಶನ ಶಹಾ ಇವರಿಗೆ ಸೈನ್ಯದ ಸಮವಸ್ತ್ರದಲ್ಲಿ ಇರುವಾಗ ಹಣೆಗೆ ತಿಲಕ ಹಚ್ಚಿಕೊಳ್ಳುವ ಅನುಮತಿ ನೀಡಲಾಗಿದೆ. ದರ್ಶನ ಇವರು ಅಮೇರಿಕಾದ ವಯೋಮಿಂಗ್ ಇಲ್ಲಿಯ `ಎಫ್ ವಾರೆನ್’ ವಾಯುಪಡೆಯ ನೆಲೆಯಲ್ಲಿ ನೇಮಕಗೊಂಡಿದ್ದಾರೆ.