India on Pakistan : ಪಾಕಿಸ್ತಾನವು ಇಡೀ ಜಗತ್ತಿಗೆ ಅಪಾಯಕಾರಿ ದೇಶವಾಗಿದೆ !
ನಾಚಿಕೆಯಿಲ್ಲದ ಪಾಕಿಸ್ತಾನವು ಕಠೋರ ಶಬ್ದಗಳಿಂದಲ್ಲ, ಆಯುಧಗಳ ಭಾಷೆಯನ್ನೇ ಅರ್ಥಮಾಡಿಕೊಳ್ಳುವುದರಿಂದ ಭಾರತವು ಅದೇ ಭಾಷೆಯಲ್ಲಿ ಅದಕ್ಕೆ ಉತ್ತರಿಸುವ ಆವಶ್ಯಕತೆಯಿದೆ.
ನಾಚಿಕೆಯಿಲ್ಲದ ಪಾಕಿಸ್ತಾನವು ಕಠೋರ ಶಬ್ದಗಳಿಂದಲ್ಲ, ಆಯುಧಗಳ ಭಾಷೆಯನ್ನೇ ಅರ್ಥಮಾಡಿಕೊಳ್ಳುವುದರಿಂದ ಭಾರತವು ಅದೇ ಭಾಷೆಯಲ್ಲಿ ಅದಕ್ಕೆ ಉತ್ತರಿಸುವ ಆವಶ್ಯಕತೆಯಿದೆ.
ಪ್ರಪಂಚದಾದ್ಯಂತ ಮುಸ್ಲಿಮರು ‘ಇಸ್ಲಾಂ ಅಪಾಯದಲ್ಲಿದೆ’ ಎಂದು ಹೇಳಿದಾಗ ಒಗ್ಗೂಡಿ ಇಂತಹ ಪ್ರತಿಕಾರ ಮಾಡುತ್ತಾರೆ. ಹಿಂದೂಗಳು ಇದರಿಂದ ಏನಾದರೂ ಪಾಠ ಕಲಿಯುತ್ತಾರೆಯೇ ?
ಅಮೇರಿಕೆಯ ಟೆಕ್ಸಾಸ್ ರಾಜ್ಯದ ಫ್ರಿಸ್ಕೊ ನಗರದಲ್ಲಿ ಸೆಪ್ಟೆಂಬರ್ 28 ರಂದು, ‘ಗ್ಲೋಬಲ್ ಹಿಂದಿ ಹೆರಿಟೇಜ್ ಫೌಂಡೇಶನ್’, ‘ಜನ ಸೇನಾ’ ಮತ್ತು ‘ವಿಶ್ವ ಹಿಂದೂ ಪರಿಷತ್’ ಈ ಸಂಘಟನೆಗಳ ಸದಸ್ಯರು ಶಾಂತಿಮಂತ್ರ ಮತ್ತು ಧ್ಯಾನವನ್ನು ಆಯೋಜಿಸಿದ್ದರು.
ಬಾಂಗ್ಲಾದೇಶದ ಮಧ್ಯಂತರ ಸರಕಾರವು ಈ ನಿಲುವಿಗೆ ಬದ್ಧವಾಗಿರುವುದೋ ಅಥವಾ ಭಾರತದ್ವೇಷದಿಂದ ಪಾಕಿಸ್ಥಾನದೊಂದಿಗೆ ಸೇರಿ 1971 ರ ಘಟನೆಯನ್ನ ಮರೆತು ಸಾಮೀಪ್ಯ ಸಾಧಿಸುವುದೋ ಎಂಬುದು ಮುಂಬರುವ ಕಾಲವೇ ಹೇಳಬೇಕು.
ಬಾಂಗ್ಲಾದೇಶದಲ್ಲಿನ ಹಿಂದೂಗಳನ್ನು ನಾಶ ಮಾಡಲು ಅಲ್ಲಿಯ ಮುಸಲ್ಮಾನರು ಹಿಂದುಗಳ ಮೇಲೆ ಧರ್ಮನಿಂದನೆಯ ಅಪವಾದ ಹೊರಿಸಿ ಹತ್ಯೆ ಮಾಡುತ್ತಾರೆ. ಇಂತಹ ಅನೇಕ ಪ್ರಕರಣಗಳು ಘಟಿಸುತ್ತಿದ್ದರೂ ಕೇಂದ್ರ ಸರಕಾರ ಅಲ್ಲಿಯ ಹಿಂದುಗಳ ರಕ್ಷಣೆಗಾಗಿ ಮುಂದೆ ಬರುತ್ತಿಲ್ಲ ಇದು ತಿಳಿಯದ ಒಗಟಾಗಿದೆ !
1 ಸಾವಿರದ 100 ಕ್ಕೂ ಹೆಚ್ಚು ಲೆಬನಾನಿಗಳು ಕೊಲ್ಲಲ್ಪಟ್ಟರು ಹಾಗೂ 165 ಇಸ್ರೇಲಿಗಳ ಸಾವನ್ನಪ್ಪಿದರು.
‘ಬಾಂಗ್ಲಾದೇಶದಲ್ಲಿನ ಪ್ರತಿಭಟನೆಯ ಹಿಂದೆ ಅಮೇರಿಕಾದ ಕೈವಾಡವಿದೆ’, ಹೀಗೆ ಹೇಳುವುದು ತಪ್ಪಾಗಿದೆ !
ನೇಪಾಳದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅನೇಕ ಪ್ರಾಂತ್ಯಗಳಲ್ಲಿ ಹಾನಿಯಾಗಿದೆ.
ರಾಜಕೀಯ ಪಕ್ಷವನ್ನು ಸ್ಥಾಪಿಸುವುದರೊಂದಿಗೆ ಸ್ವಸಂರಕ್ಷಣೆ ಮಾಡಿಕೊಳ್ಳುವುದು ಮತ್ತು ಒಗ್ಗಟ್ಟಾಗಿರುವುದರ ಬಗ್ಗೆಯೂ ಹಿಂದೂಗಳು ಒತ್ತು ನೀಡುವುದು ಅವಶ್ಯಕವಾಗಿದೆ.
ಪಾಕಿಸ್ತಾನದ ಒಟ್ಟು ರಾಷ್ಟ್ರೀಯ ಉತ್ಪನ್ನವೆಂದರೆ ಭಯೋತ್ಪಾದನೆ !