ಭಾರತದಲ್ಲಿನ ಚೀನಾ ಕಂಪನಿಗಳು ಬೇರೆ ದೇಶಗಳಿಗೆ ಸ್ಥಳಾಂತರಗೊಳ್ಳುತ್ತಿವೆ !

ಕೇಂದ್ರ ಸರಕಾರದಿಂದ ಚೀನಾ ಕಂಪನಿಗಳ ಹಣಕಾಸಿನ ವಹಿವಾಟುಗಳ ತನಿಖೆ ನಡೆಸಲಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಶಾವೋಮಿ, ವಿವೋ ಮತ್ತು ಒಪ್ಪೋ ಈ ಚೀನಾ ಕಂಪನಿಗಳ ಕಾರ್ಯಾಲಯಗಳ ಮೇಲೆ ದಾಳಿ ನಡೆಸಲಾಗಿತ್ತು. ಇನ್ನೊಂದು ಕಡೆಗೆ ವರ್ಷದಲ್ಲಿ ೩೦೦ ಚೀನಾ ಆಪ್‌ಗಳನ್ನು ನಿಷೇಧಿಸಲಾಗಿದೆ.

ಗೌತಮ್ ಅದಾನಿ ಜಗತ್ತಿನ ಎರಡನೇ ಎಲ್ಲಕ್ಕಿಂತ ಹೆಚ್ಚಿನ ಶ್ರೀಮಂತ ವ್ಯಕ್ತಿ !

‘ಫೋರ್ಬ್’ ಈ ಅಂತರಾಷ್ಟ್ರೀಯ ಆರ್ಥಿಕ ಸಂಸ್ಥೆಯ ಪ್ರಕಾರ ಭಾರತದ ಬಿಲಿಯನೇರ ಉದ್ಯಮಿ ಗೌತಮ ಅದಾನಿ ಇವರು ಜಗತ್ತಿನ ಶ್ರೀಮಂತ ವ್ಯಕ್ತಿಯಲ್ಲಿ ಎರಡನೆಯವರ ಆಗಿದ್ದಾರೆ.

ಆಫ್ರಿಕಾದ ನಾಮಿಬಿಯನ್ ಚಿರತೆಗಳನ್ನು ಇಂದು ಭಾರತಕ್ಕೆ ತರಲಾಗುವುದು !

ಪ್ರಧಾನಮಂತ್ರಿಯರಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗುವುದು !

ಮಹಾರಾಣಿ ಎಲಿಜಾಬೇತ್ ದ್ವಿತೀಯ ಇವರ ಅಂತ್ಯಸಂಸ್ಕಾರಕ್ಕೆ ರಾಷ್ಟ್ರಪತಿ ಮುರ್ಮು ಸಹಿತ ಜಗತ್ತಿನಾದ್ಯಂತ ೫೦೦ ರಾಷ್ಟ್ರಪತಿಗಳು ಉಪಸ್ಥಿತರಿರುವರು !

‘ಸ್ವಾತಂತ್ರ್ಯ ಸೈನಿಕರು ಮತ್ತು ಹಿಂದೂಗಳ ಪ್ರಮುಖ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರ ಅಂತ್ಯಸಂಸ್ಕಾರಕ್ಕೆ ಭಾರತದ ರಾಷ್ಟ್ರಪತಿ ಉಪಸ್ಥಿತರಿರಲಿಲ್ಲ, ಇದನ್ನು ಹಿಂದೂಗಳು ಗಮನದಲ್ಲಿಟ್ಟುಕೊಂಡಿದ್ದಾರೆ !

ಭಾರತದಲ್ಲಿ ನಡೆಯುವ ಹಿಂದೂ-ಮುಸಲ್ಮಾನ ವಿವಾಹಗಳಲ್ಲಿ ಶೇ. ೯೪ಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಪತಿಯು ಮುಸಲ್ಮಾನನಾಗಿರುತ್ತಾನೆ !

ಲವ್‌ ಜಿಹಾದ, ಎಂಬುದು ಕಾಲ್ಪನಿಕ ಸಂಕಲ್ಪನೆಯಾಗಿದೆ, ಎಂದು ಹೇಳುವ ಕಥಿತ ಜಾತ್ಯಾತೀತವಾದಿಗಳಿಗೆ ಈ ಬಗ್ಗೆ ಏನಾದರೂ ಹೇಳಲಿಕ್ಕಿದೆಯೇ ?

ಅಮೇರಿಕಾದಲ್ಲಿನ ಭಾರತೀಯ ಮೂಲದ ಸಂಸದೆ ಪ್ರಮೀಳಾ ಜಯಪಾಲ ಇವರಿಗೆ ಬೆದರಿಕೆ

ತನ್ನ ಸ್ವಂತ ದೇಶದಲ್ಲಿ ವರ್ಣ ದ್ವೇಷದ ದಾಳಿ ತಡೆಯುವುದಕ್ಕಾಗಿ ಏನನ್ನು ಮಾಡದೇ ಇರುವ ಅಮೆರಿಕಾ ಭಾರತದಲ್ಲಿನ ಮಾನವಾಧಿಕಾರದ ಬಗ್ಗೆ ಮಾತನಾಡುಲು ಯಾವ ಅಧಿಕಾರ ಇದೆ ?

೨ ವರ್ಷಗಳ ನಂತರ ಲಢಾಖನ ಗೋಗರಾ ಹಾಟಸ್ಪ್ರಿಂಗ್ಸ್ ಪ್ರದೇಶದಿಂದ ಭಾರತ ಮತ್ತು ಚೀನಾದ ಸೈನ್ಯ ಹಿಂತಿರುಗುತ್ತಿದೆ !

ಚೀನಾ ಭಾರತದ ಗಡಿಯಿಂದ ಸೈನ್ಯ ಹಿಂಪಡೆಯುತ್ತಿದ್ದರೂ ಅದರ ಮೇಲೆ ವಿಶ್ವಾಸವಿಡಲು ಸಾಧ್ಯವಿಲ್ಲದೆ ಇರುವುದರಿಂದ ಭಾರತ ಜಾಗರೂಕವಾಗಿರುವುದು ಅವಶ್ಯಕವಾಗಿದೆ !

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧದ ಆಂದೋಲನಕ್ಕೆ ಅನುಮತಿ ನಿರಾಕರಿಸಿದರು

ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಇವರ ಭಾರತ ಭೇಟಿ !

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘಿಸುತ್ತಾ ಅಂತರರಾಷ್ಟ್ರೀಯ ಗಡಿಯಲ್ಲಿ ಗುಂಡಿನ ದಾಳಿ

ಪಾಕಿಸ್ತಾನ ನಂಬಿಕಸ್ಥನಲ್ಲ, ಎನ್ನುವುದು ಆಯಾ ಸಮಯದಲ್ಲಿ ಗಮನಕ್ಕೆ ಬಂದಿದೆ. ಇದರಿಂದ ಇಂತಹ ಕದನ ವಿರಾಮದ ನಿಯಮವನ್ನು ಅದು ಪಾಲಿಸುವ ಸಾಧ್ಯತೆ ಕಡಿಮೆಯಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಭಾರತ ಯಾವಾಗಲೂ ಜಾಗೃತವಾಗಿರುವ ಆವಶ್ಯಕತೆಯಿದೆ !

ಭಾರತೀಯ ಸಂಜಾತೆ ಸುಯೆಲಾ ಬ್ರೆವರ್ಮನ್ ಬ್ರಿಟನ್‌ನ ಗೃಹ ಸಚಿವ ಎಂದು ನೇಮಕ

ಬ್ರಿಟನ್‌ನ ಪ್ರಧಾನಿ ಹುದ್ದೆಯ ಚುನಾವಣೆಯಲ್ಲಿ ಭಾರತೀಯ ಸಂಜಾತೆ ಋಷಿ ಸುನಕ ಇವರು ಪರಾಗವಗೊಂಡುರು ಮತ್ತು ಲಿಝ ಟ್ರಸ್ ಜಯಗಳಿಸಿದರು. ಈಗ ಟ್ರಸ್ ಇವರು ಬ್ರಿಟನ್‌ನ ಗೃಹ ಸಚಿವ ಎಂದು ಒಬ್ಬ ಭಾರತೀಯ ಸಂಜಾತೆ ಮಹಿಳೆಯನ್ನು ನೇಮಕ ಮಾಡಿದ್ದಾರೆ.