ಯಾವ ಸರಕಾರ ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವಿಲ್ಲ, ಅವರು ಬಾಂಗ್ಲಾದೇಶದ ಹಿಂದೂಗಳ ರಕ್ಷಣೆ ಮಾಡುವರು !

ಬಾಂಗ್ಲಾದೇಶಿ ಸಂಘಟನೆಯಿಂದ ಭಾರತ ಸರಕಾರದ ಮೇಲೆ ಉದ್ದೇಶಪೂರ್ವಕ ಟಿಪ್ಪಣಿ !

ಪಾಶ್ಚಾತ್ಯ ದೇಶಗಳಿಂದ ಅನೇಕ ದಶಕಗಳು ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಿರಲಿಲ್ಲ ! – ವಿದೇಶಾಂಗ ಸಚಿವ ಎಸ್. ಜೈಶಂಕರ

ರಷ್ಯಾದಿಂದ ಭಾರತದ ಶಸ್ತ್ರಾಸ್ತ್ರ ಖರೀದಿಗೆ ಬೆಂಬಲ !

ಭಯೋತ್ಪಾದನೆಯನ್ನು ಗುರುತಿಸದ ದೇಶಗಳಿಂದ ಅದಕ್ಕೆ ಬಲಿಯಾಗುತ್ತಿರುವವರ ಸಂದರ್ಭದಲ್ಲಿ ಘೋರ ಅನ್ಯಾಯ ! – ಭಾರತ

ತನ್ನ ಹಿತಾಸಕ್ತಿ ಮತ್ತು ಉದಾಸೀನತೆಯಿಂದಾಗಿ ಯಾವ ದೇಶಗಳು ಭಯೋತ್ಪಾದನೆಯ ಅಪಾಯಗಳನ್ನು ಗುರುತಿಸುವುದಿಲ್ಲವೋ ಅವು ಭಯೋತ್ಪಾದಗೆ ಬಲಿಯಾಗಿರುವರ ಸಂದರ್ಭದಲ್ಲಿ ‘ಘೋರ ಅನ್ಯಾಯ’ ಮಾಡುತ್ತಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯವು ಅಕ್ಟೋಬರ್ ೮ ರಂದು ಒಂದು ಹೇಳಿಕೆಯಲ್ಲಿ ತನ್ನ ನಿಲುವು ತಿಳಿಸಿದೆ.

ಚೀನಾದ ಆಕ್ರಮಕ ಕಾರ್ಯಾಚರಣೆಗಳಿಗೆ ಭಾರತ ನೀಡಿದ ಪ್ರತ್ಯುತ್ತರ !

ಚೀನಾವು ಆ ಪರಿಸರದಲ್ಲಿ ತನ್ನ ಕೆಲವು ಅತ್ಯಾಧುನಿಕ `ರಾಕೇಟ್ ಲಾಂಚರ್’ಗಳ ಪ್ರಯೋಗಗಳನ್ನು ಮಾಡುತ್ತಿದೆ ಎಂಬ ಇನ್ನೊಂದು ವಾರ್ತೆಯೂ ಇದೆ. ಇದು ಕೂಡ ಒಂದು ಮಾನಸಿಕ ಯುದ್ಧವಾಗಿದ್ದು ಅದರ ಮೂಲಕ ಚೀನಾ ಭಾರತಕ್ಕೆ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದೆ.

ಭಾರತದಿಂದ ಚೀನಾಕ್ಕೆ ಹೋಗುವ ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಮಾಹಿತಿ

ವಿಮಾನ ಕೆಳಗಿಳಿಸಲು ಭಾರತದ ಅನುಮತಿ ನಿರಾಕರಣೆ
ಭಾರತದ ಸುಖೋಯಿ ಯುದ್ಧ ವಿಮಾನವು ಆ ವಿಮಾನವನ್ನು ಜೊತೆ ಮಾಡಿ ಗಡಿಯಿಂದ ಹೊರಗೆ ಬಿಟ್ಟಿತು

ಪಾಕಿಸ್ತಾನಿ ಪ್ರಧಾನಿಯ ಸಭೆಯಲ್ಲಿನ ಗೌಪ್ಯ ಚರ್ಚೆ ಬಹಿರಂಗ

ಒಂದು ಕಡೆ ಭಾರತದ ವಿರುದ್ಧ ಜಿಹಾದಿ ಹೋರಾಟ ಮತ್ತು ಇನ್ನೊಂದು ಕಡೆ ಭಾರತದಿಂದ ಮರೆಮಾಚಿ ವಿದ್ಯುತ್ ಪ್ರಕಲ್ಪ ಆಮದು ಮಾಡಿಕೊಳ್ಳುವುದು, ಇದು ಪಾಕಿಸ್ತಾನಿ ಮುಖಂಡರ ಡೋಂಗಿತನ !

‘ನಮಗೆ ಭಾರತದ ಜೊತೆಗೆ ಶಾಂತಿಯುತ ಸಂಬಂಧ ಸ್ಥಾಪಿಸಬೇಕಿದೆ; ಆದರೆ ಕಾಶ್ಮೀರದ ಸಮಸ್ಯೆ ಪರಿಹರಿಸಬೇಕು !’ (ಅಂತೆ)

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿಯ ದ್ವಿಮುಖ ಪಾತ್ರ ಬಹಿರಂಗ !

ಮೋದಿಯವರಿಗೆ ವಿದೇಶದಲ್ಲಿ ಯಾವುದೇ ಆಸ್ತಿ ಇಲ್ಲ! – ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ ಖಾನ್

ಇಮ್ರಾನ್ ಖಾನ್ ಅವರ ಹೇಳಿಕೆಯಿಂದ ಭಾರತದ ವಿರೋಧಿಗುಂಪು ಅವರನ್ನು ’ಬಿಜೆಪಿ ಏಜೆಂಟ್’ ಎಂದು ಕರೆದರೆ ಆಶ್ಚರ್ಯ ಪಡಬೇಕಾಗಿಲ್ಲ !

ನವರಾತ್ರಿ ಮತ್ತು ದೀಪಾವಳಿಯಲ್ಲಿ ಬೆಲೆ ಏರಿಕೆ ಆಗುವ ಲಕ್ಷಣ; ರೂಪಾಯಿಯ ಮೌಲ್ಯ ಕುಸಿತ

ಬರುವ ಕಾಲದಲ್ಲಿ ಒಂದು ಅಮೆರಿಕ ಡಾಲರಿಗಾಗಿ ೮೦.೨೮ ರೂಪಾಯಿ ತೆತ್ತಬೇಕಾಗುತ್ತದೆ. ರೂಪಾಯಿಯ ಮೌಲ್ಯ ಕುಸಿದಿರುವುದರಿಂದ ಭಾರತದಲ್ಲಿನ ಅನೇಕ ವಸ್ತುಗಳು ಮುಂಬರುವ ನವರಾತ್ರಿ ಮತ್ತು ದೀಪಾವಳಿಯ ಸಮಯದಲ್ಲಿ ಬೆಲೆ ಏರಿಕೆ ಆಗುವ ಲಕ್ಷಣಗಳು ಕಾಣುತ್ತಿವೆ.