ನಾವು ಎಂದಿಗು ಪಾಕಿಸ್ತಾನದ ಜೊತೆಗೆ ವ್ಯಾಪಾರ ಸಂಬಂಧ ಮುರಿಯಲಿಲ್ಲ ! – ಭಾರತ

ನಾವು ಎಂದಿಗೂ ಪಾಕಿಸ್ತಾನದ ಜೊತೆಗೆ ವ್ಯಾಪಾರ ಸಂಬಂಧ ಮುರಿಯಲಿಲ್ಲ. ಇದರ ವಿರುಧ್ದ ಪಾಕಿಸ್ತಾನವೇ ಜಮ್ಮು-ಕಾಶ್ಮೀರದಲ್ಲಿನ ಕಮಳ ೩೭೦ ತಗೆದ ನಂತರ ಭಾರತದ ಜೊತೆ ವ್ಯಾಪಾರ ಸಂಬಂಧವನ್ನು ಮುರಿದಿದೆ, ಹೀಗೆ ಪಾಕಿಸ್ತಾನದಲ್ಲಿರುವ ಭಾರತದ ಉಚ್ಚಾಯುಕ್ತ ಸುರೇಶ ಕುಮಾರ ಇವರು ಹೇಳಿದ್ದಾರೆ.

ನಾರ್ವೆ ಬಗ್ಗೆ ಚಲನಚಿತ್ರದಲ್ಲಿ ತೋರಿಸಿರುವ ಸತ್ಯಗಳು ತಪ್ಪು ! – ನಾರ್ವೆಯ ರಾಯಭಾರಿ ಹಂಸ ಜೆಕಬ ಫ್ರೆಡನಲಿಂಡ

`ಮಿಸೆಸ್ ಚಟರ್ಜಿ ವಿರುದ್ಧ ನಾರ್ವೆ’ ಈ ಹಿಂದಿ ಚಲನಚಿತ್ರದ ಕುರಿತು ನಾರ್ವೆಯ ರಾಯಭಾರಿಯ ಆಕ್ಷೇಪ !

ಭಾರತ ಮತ್ತು ಚೀನಾ ಗಡಿಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ

ಡಾ. ಜೈಶಂಕರ ಇವರು ಮಾತನ್ನು ಮುಂದುವರೆಸುತ್ತಾ, ಸಧ್ಯಕ್ಕೆ ಎರಡೂ ದೇಶಗಳ ಸೈನಿಕರು ಕೆಲವು ಪ್ರದೇಶಗಳಿಂದ ಹಿಂದಕ್ಕೆ ಸರಿದಿದ್ದಾರೆ ಮತ್ತು ಕೆಲವು ವಿಷಯಗಳ ಮೇಲೆ ಚರ್ಚೆಯೂ ನಡೆಯುತ್ತಿದೆ.

ಅಸ್ಸಾಂನಲ್ಲಿ ೬೦೦ ಮದರಸಾಗಳನ್ನು ಮುಚ್ಚಿದ್ದೇವೆ ಮತ್ತು ಎಲ್ಲವೂ ಮುಚ್ಚುವ ಇಚ್ಛೆ ಇದೆ !

ಅಸ್ಸಾಂನ ಮುಖ್ಯಮಂತ್ರಿ ಹೀಮಂತ ಬೀಸ್ವ ಸರಮಾ ಇವರ ನಿರ್ಧಾರ !

ಖಲಿಸ್ತಾನದ ನಿಜವಾದ ಶತ್ರು ಭಾರತವಲ್ಲ, ಪಾಕಿಸ್ತಾನ ! – ‘ದಲ ಖಾಲಸಾ’ ಸಂಘಟನೆಯ ಸಂಸ್ಥಾಪಕ ಹಾಗೂ ಮಾಜಿ ಖಲಿಸ್ತಾನಿ ನೇತಾರ ಜಸವಂತ ಸಿಂಹ ಠೆಕೆದಾರ

‘ವಾರಿಸ ದೆ ಪಂಜಾಬ’ (ಪಂಜಾಬಿನ ವಾರಸುದಾರ) ಎಂಬ ಸಂಘಟನೆಯ ಪ್ರಮುಖ ಅಮೃತಪಾಲಸಿಂಹ ಖಲಿಸ್ತಾನಿಯಲ್ಲ. ಅವನಿಗೆ ಖಲಿಸ್ತಾನದ ಬಗ್ಗೆ ಏನೂ ತಿಳಿದಿಲ್ಲ; ಆದರೆ ಅವನು ಖಲಿಸ್ತಾನದ ಹೆಸರಿನಲ್ಲಿ ಬಹಳ ಹಣಗಳಿಸಿದ್ದಾನೆ.

ಜಾಗತಿಕ ಭಯೋತ್ಪಾದನಾ ಸಂಘಟನೆಯ ಸೂಚ್ಯಾಂಕದಲ್ಲಿ ಭಾರತದ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)’ ೧೨ ನೇ ಸ್ಥಾನ !

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ‘ಇನ್ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್’ವು ಭಯೋತ್ಪಾದಕ ಚಟುವಟಿಕೆಯ ಸಂದರ್ಭದಲ್ಲಿ ‘ಗ್ಲೊಬಲ್ ಟೆರೇರಿಜಮ್ ಇಂಡೆಕ್ಸ್ ೨೦೨೨’ (ಜಾಗತಿಕ ಭಯೋತ್ಪಾದಕ ಸೂಚ್ಯಾಂಕ ೨೦೨೨) ಅಡಿಯಲ್ಲಿ ೨೦ ಮುಖ್ಯ ಭಯೋತ್ಪಾದಕ ಸಂಘಟನೆಯ ಸುಚಿ ಪ್ರಕಟಗೊಳಿಸಿದೆ.

ಬ್ರಿಸ್ಬೆನ್ (ಆಸ್ಟ್ರೇಲಿಯಾ) ಇಲ್ಲಿನ ಭಾರತಿಯ ರಾಯಭಾರಿ ಕಛೇರಿಯ ಪ್ರವೇಶದ್ವಾರದಲ್ಲಿ ಖಲಿಸ್ತಾನಿಯವರ ಆಂದೋಲನ !

ಆಸ್ಟ್ರೇಲಿಯಾದ ಪ್ರಧಾನಮಂತ್ರಿಯು ಭಾರತಿಯರ ಸಂರಕ್ಷಣೆ ಮಾಡುವ ಭರವಸೆ ನೀಡಿಯು ಇಂತಹ ಘಟನೆಗಳು ನಡಿಯುತ್ತಿದ್ದರೆ, ಈಗ ಭಾರತ ಸರಕಾರವು ಆಸ್ಟ್ರೇಲಿಯಾದ ಮೇಲೆ ಒತ್ತಡ ಹಾಕಿ ಅಲ್ಲಿನ ಭಾರತಿಯರ ರಕ್ಷಣೆ ಮಾಡಲು ಮುಂದಾಗಬೇಕು !

ಪಾಕಿಸ್ತಾನದಿಂದ ಬಂದಿದ್ದ ೨೨ ಹಿಂದೂಗಳಿಗೆ ಮಧ್ಯಪ್ರದೇಶದಲ್ಲಿ ತಾತ್ಕಾಲಿಕವಾಗಿ ವಾಸಿಸಲು ಅನುಮತಿ !

ಪಾಕಿಸ್ತಾನದ ಮೂಲತಾನನಿಂದ ಹರಿದ್ವಾರಕ್ಕೆ ತನ್ನ ಪೂರ್ವಜರ ಅಸ್ತಿ ವಿಸರ್ಜನೆ ಮಾಡುವುದಕ್ಕಾಗಿ ಬಂದಿರುವ ಎರಡು ಹಿಂದೂ ಕುಟುಂಬದ ೨೨ ಸದಸ್ಯರಿಗೆ ಭಾರತದಲ್ಲಿ ವಾಸಿಸಲು ಅನುಮತಿ ನೀಡಿದ್ದಾರೆ.

ನೇಪಾಳದಲ್ಲಿ ಭಾರತದ ಟ್ಯಾಕ್ಸಿಗಳಿಗೆ ಪ್ರವೇಶ ನಿಷೇಧ !

ಭಾರತೀಯ ಸಂಖ್ಯೆಯಿರುವ ಟ್ಯಾಕ್ಸಿಗಳಿಗೆ ನೇಪಾಳದಲ್ಲಿ ಪ್ರವೇಶ ನಿರಾಕರಿಸುವುದರಿಂದ ಟ್ಯಾಕ್ಸಿ ಚಾಲಕ ಮತ್ತು ಮಾಲಿಕರಿಂದ ಅಸಮಾಧಾನ ವ್ಯಕ್ತಪಡಿಸಲಾಗುತ್ತಿದೆ.