ಅಮೇರಿಕಾದ ಭಾರತೀಯ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿಗಳಿಂದ ಮತ್ತೊಮ್ಮೆ ದಾಳಿಯ ಪ್ರಯತ್ನ !
ಖಲಿಸ್ತಾನಿಗಳಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರತ್ಯುತ್ತರ ನೀಡದೆ ಇದ್ದರೆ, ಈ ಸಮಸ್ಯೆ ಉಗ್ರರೂಪ ತಾಳಬಹುದು, ಇದು ಭಾರತ ಸರಕಾರ ಅರ್ಥಮಾಡಿಕೊಳ್ಳುವುದೇ ?
ಖಲಿಸ್ತಾನಿಗಳಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರತ್ಯುತ್ತರ ನೀಡದೆ ಇದ್ದರೆ, ಈ ಸಮಸ್ಯೆ ಉಗ್ರರೂಪ ತಾಳಬಹುದು, ಇದು ಭಾರತ ಸರಕಾರ ಅರ್ಥಮಾಡಿಕೊಳ್ಳುವುದೇ ?
ನಿರಂತರವಾಗಿ ಈ ರೀತಿಯ ಹಿಂಸಾತ್ಮಕ ಪ್ರತಿಭಟನೆ ನಡೆಸುವ ಖಲಿಸ್ತಾನಿಗಳ ಮೇಲೆ ಲಂಡನ್ ಪೊಲೀಸರು ಕಠಿಣ ಕ್ರಮ ಏಕೆ ಕೈಗೊಳ್ಳುವುದಿಲ್ಲ ? ಅಥವಾ ಬ್ರಿಟನ್ ಸರಕಾರದಿಂದಲೇ ಖಲಿಸ್ತಾನಿಗಳಿಗೆ ಕುಮ್ಮಕ್ಕು ಇದೆಯೇ ?
ಲಂಡನ್ ನಲ್ಲಿ ಭಾರತೀಯ ರಾಯಭಾರಿ ಕಚೇರಿಯ ಮೇಲಿನ ರಾಷ್ಟ್ರಧ್ವಜ ಇಳಿಸಿ ರಾಷ್ಟ್ರಧ್ವಜದ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಪೊಲೀಸರು ಖಲಿಸ್ತಾನಿ ಅವತಾರ ಸಿಂಹ ಖಾಂಡಾನನ್ನು ಬಂಧಿಸಿದ್ದಾರೆ.
ಸಭೆಗಾಗಿ ಭಾರತಕ್ಕೆ ಬರುವಾಗ ಕೂಡ ಈ ರೀತಿಯ ಧೈರ್ಯ ಮಾಡುವ ಪಾಕಿಸ್ತಾನವನ್ನು ಕೇವಲ ಸಭೆಯಿಂದ ಅಷ್ಟೇ ಅಲ್ಲದೆ ಅದನ್ನು ಮಹಾಮಂಡಳದ ಸದಸ್ಯಸ್ಥಾನದಿಂದ ಕೂಡ ಹೊರಹಾಕಬೇಕು !
ಮಾರ್ಚ್ ೨೦ ರಂದು ‘ವರ್ಲ್ಡ ಹ್ಯಾಪಿನೆಸ್ ಡೇ’ ದಂದು ಘೋಷಿಸಲಾದ ‘ವರ್ಲ್ಡ ಹ್ಯಾಪಿನೆಸ್ ಡೇ ಇಂಡೆಕ್ಸ್’ನಲ್ಲಿ ದೇಶಾದ್ಯಂತ ಸಂತೋಷವಾಗಿರುವ ದೇಶಗಳ ಹೆಸರುಗಳಿವೆ. ೧೩೭ ದೇಶಗಳ ಈ ಪಟ್ಟಿಯಲ್ಲಿ ಭಾರತ ೧೨೫ ನೇ ಸ್ಥಾನದಲ್ಲಿದೆ. ಕಳೆದ ವರ್ಷ ೧೩೬ ನೇ ಸ್ಥಾನದಲ್ಲಿತ್ತು. ಪಾಕಿಸ್ತಾನ ೧೦೮ ನೇ ಸ್ಥಾನದಲ್ಲಿದೆ.
ಭಾರತೀಯ ದೂತಾವಾಸದ ಮೇಲಿನ ಆಕ್ರಮಣವನ್ನು ಅಮೇರಿಕವು ನಿಂದಿಸಿದೆ
ದೇಶಿಯರಿಗೆ ಏನು ತಿಳಿಯುತ್ತದೆಯೋ, ಅದು ಇಲ್ಲಿಯ ಪ್ರಗತಿ(ಅಧೊಗತಿ)ಪರರಿಗೆ ಮತ್ತು ಸುಧಾರಣಾವಾದಿಗಳಿಗೆ ತಿಳಿಯುವವರೆಗೆ ಸಮಯ ಮುಗಿದಿರುತ್ತದೆ !
ಕೇಂದ್ರ ಸರಕಾರವು ೧ ಲಕ್ಷ ಕೋಟಿ ರೂಪಾಯಿಯ ಶತ್ರುಗಳ ಆಸ್ತಿಯನ್ನು ಮಾರಾಟ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚಿನ ಆಸ್ತಿ ಉತ್ತರ ಪ್ರದೇಶದಲ್ಲಿದೆ. ಇಲ್ಲಿಯವರೆಗೆ ಕೇಂದ್ರ ಸರಕಾರವು ಈ ರೀತಿಯ ಆಸ್ತಿಪಾಸ್ತಿ ಹರಾಜಿನಿಂದ ೩ ಸಾವಿರದ ೪೦೦ ಕೋಟಿ ರೂಪಾಯಿ ಗಳಿಸಿದೆ.
ಭಾರತೀಯ ವಾಣಿಜ್ಯ ರಾಯಭಾರ ಕಚೇರಿಯ ಮೇಲೆ ಖಲಿಸ್ತಾನಿಯರು ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಮೊದಲು ಅವರು ಇಲ್ಲಿ ಖಲಿಸ್ತಾನಿ ಬಾವುಟವನ್ನು ಹಾರಿಸಿದಾಗ, ಭಾರತೀಯ ಅಧಿಕಾರಿಗಳು ಅದನ್ನು ತೆಗೆದು ಹಾಕಿದ ನಂತರ ಖಲಿಸ್ತಾನಿಯರು ರಾಯಭಾರ ಕಚೇರಿಯಲ್ಲಿ ಧ್ವಂಸಗೊಳಿಸಲು ಪ್ರಾರಂಭಿಸಿದರು.
ಲಂಡನ್ ನಲ್ಲಿ ಖಲಿಸ್ತಾನಿಗಳಿಂದ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿದ್ದಾರೆ. ಅವರು ರಾಯಭಾರಿ ಕಚೇರಿಯಲ್ಲಿನ ಭಾರತದ ರಾಷ್ಟ್ರಧ್ವಜ ಇಳಿಸಿ ಖಲಿಸ್ತಾನಿ ಧ್ವಜ ಹಾರಿಸಲು ಪ್ರಯತ್ನ ಮಾಡಿದರು. ಖಲಿಸ್ತಾನವಾದಿಗಳು ಖಲಿಸ್ತಾನವನ್ನು ಬೆಂಬಲಿಸಿ ಘೋಷಣೆ ನೀಡಿದರು.