
ಲಂಡನ್ (ಬ್ರಿಟನ್) – ಇಲ್ಲಿನ ಭಾರತೀಯ ಉಚ್ಚಾಯುಕ್ತಾಲಯದ ಮೇಲೆ ಖಾಲಿಸ್ತಾನಿಗಳು ಮಾಡಿರುವ ಆಕ್ರಮಣವನ್ನು ಬ್ರಿಟನ್ನಿನ ಸಂಸದ ಬಾಬ್ ಬ್ಲೇಕಮನ್ ರವರು ವಿರೋಧಿಸಿದ್ದಾರೆ. ಅವರು ಲಂಡನ್ನಿನ ಪೊಲೀಸರಿಗೆ ಕಠೋರ ಕಾರ್ಯಾಚರಣೆಯನ್ನು ಮಾಡುವಂತೆ ಕೆರೆ ನೀಡಿದ್ದಾರೆ.
ಭಾರತೀಯ ದೂತಾವಾಸದ ಮೇಲಿನ ಆಕ್ರಮಣವನ್ನು ಅಮೇರಿಕವು ನಿಂದಿಸಿದೆ
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಸ್ಯಾನ್ಫ್ರ್ಯಾಂಸಿಸ್ಕೊ ನಗರದಲ್ಲಿರುವ ಭಾರತೀಯ ವಾಣಿಜ್ಯ ದೂತಾವಾಸದ ಮೇಲೆ ಖಾಲಿಸ್ತಾನಿಗಳು ಆಕ್ರಮಣ ಮಾಡಿ ವಿಧ್ವಂಸ ನಡೆಸಿರುವ ಘಟನೆಯನ್ನು ಅಮೇರಿಕಾವು ನಿಂದಿಸಿದೆ. ಅಮೇರಿಕಾದ ರಾಷ್ಟ್ರೀಯ ಸುರಕ್ಷಾ ಪರಿಷತ್ತಿನ ವಕ್ತಾರರಾದ ಜಾನ್ ಕಿರ್ಬಿಯವರು ಮಾತನಾಡುತ್ತ ನಾವು ನಮ್ಮೊಂದಿಗೆ ಕಕೆಲಸ ಮಾಡುವ ರಾಜಕೀಯ ಅಧಿಕಾರಿಗಳ ಸುರಕ್ಷೆಗಾಗಿ ಪಣ ತೊಟ್ಟಿದ್ದೇವೆ. ನಮಗೆ ಇಂತಹ ಆಕ್ರಮಣಗಳು ಸ್ವೀಕಾರವಿಲ್ಲ, ಎಂದು ಹೇಳಿದರು.
Hormuz Oil Tankers Explodes : ಎರಡು ತೈಲ ಟ್ಯಾಂಕರ್ ನೌಕೆಗಳಲ್ಲಿ ಸ್ಫೋಟ
ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ
ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia