ನಾನ್ ಫ್ರಾನ್ಸಿಸ್ಕೊ (ಅಮೇರಿಕಾ) – ಇಲ್ಲಿನ ಭಾರತೀಯ ವಾಣಿಜ್ಯ ರಾಯಭಾರ ಕಚೇರಿಯ ಮೇಲೆ ಖಲಿಸ್ತಾನಿಯರು ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಮೊದಲು ಅವರು ಇಲ್ಲಿ ಖಲಿಸ್ತಾನಿ ಬಾವುಟವನ್ನು ಹಾರಿಸಿದಾಗ, ಭಾರತೀಯ ಅಧಿಕಾರಿಗಳು ಅದನ್ನು ತೆಗೆದು ಹಾಕಿದ ನಂತರ ಖಲಿಸ್ತಾನಿಯರು ರಾಯಭಾರ ಕಚೇರಿಯಲ್ಲಿ ಧ್ವಂಸಗೊಳಿಸಲು ಪ್ರಾರಂಭಿಸಿದರು. ಅವರ ಬಳಿ ಲಾಠಿ ಮತ್ತು ಖಡ್ಗಗಳು ಇದ್ದವು. ಅವರನ್ನು ತಡೆಯವಲ್ಲಿ ಪೊಲೀಸರು ವಿಫಲರಾಗುತ್ತಿರುವುದು ಕಂಡು ಬಂದಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.
India conveyed its strong protest in a meeting with the US Charge d’Affaires in #Delhi after Khalistani supporters vandalised the Indian Consulate General in San Francisco.https://t.co/UtHWDI0Ur2
— IndiaToday (@IndiaToday) March 20, 2023
ಸಂಪಾದಕರ ನಿಲುವುಶಕ್ತಿಶಾಲಿ ಎಂದು ಹೇಳಿಕೊಳ್ಳುವ ಅಮೇರಿಕಾದ ಪೊಲೀಸರು ಇಂತಹ ಘಟನೆಗಳ ಸಮಯದಲ್ಲಿ ಮಲಗಿರುತ್ತಾರೆಯೇ ? |