ಪ್ರಧಾನಿ ಮೋದಿಯವರಿಂದ ೩ ದಿನಗಳ ಅಮೆರಿಕ ಪ್ರವಾಸ !
ಈ ರೀತಿ ಭೇಟಿಗಾಗಿ ಅಮೆರಿಕದಿಂದ ಆಹ್ವಾನ ಪಡೆದ ಮೋದಿಯವರು ಮೂರನೇ ಭಾರತೀಯ ಪ್ರಧಾನಿಯಾಗಿದ್ದಾರೆ.
ಈ ರೀತಿ ಭೇಟಿಗಾಗಿ ಅಮೆರಿಕದಿಂದ ಆಹ್ವಾನ ಪಡೆದ ಮೋದಿಯವರು ಮೂರನೇ ಭಾರತೀಯ ಪ್ರಧಾನಿಯಾಗಿದ್ದಾರೆ.
ನೇಪಾಳದಲ್ಲಿ ಈ ಚಲನಚಿತ್ರವನ್ನು ಪ್ರದರ್ಶಿಸಲು ಅನುಮತಿ ನೀಡಲಾಗಿದ್ದರೂ, ಯಾವುದೇ ಚಲನಚಿತ್ರಗೃಹಗಳು ಅದನ್ನು ಪ್ರದರ್ಶಿಸಿಲ್ಲ.
ಭಾರತೀಯ ಋಷಿಮುನಿಗಳ ದೈವೀ ಚಿಂತನೆಯಿಂದ, ಆತ್ಮಸಾಕ್ಷಾತ್ಕಾರದಿಂದ ಪ್ರಕಟವಾಗಿರುವ ಈ ಯೋಗವಿದ್ಯೆಯು, ಯಾವುದೇ ಧರ್ಮಭೇದ, ಜಾತಿಭೇದ, ಲಿಂಗಭೇದವನ್ನು ಮಾಡದೆ ಇಡೀ ಮನುಕುಲದ ಕಲ್ಯಾಣವನ್ನು ಬಯಸುವ ಒಂದು ಈಶ್ವರೀ ವರದಾನವಾಗಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಸ್ತಕ್ಷೇಪದ ನಂತರ ಕೆನಡಾ ಸರಕಾರವು ಭಾರತೀಯ ವಿದ್ಯಾರ್ಥಿಗಳ ಗಡಿಪಾರು ಮಾಡುವುದನ್ನು ಸ್ತಗಿತಗೊಳಿಸಿದೆ. ಇದಕ್ಕೂ ಮೊದಲು ಕೆನಡಾ ಸರಕಾರವು ಭಾರತೀಯ ವಿದ್ಯಾರ್ಥಿ ಲವ್‌ಪ್ರೀತ್ ಸಿಂಗ್‌ಗೆ ಜೂನ್ ೧೩ ರೊಳಗೆ ದೇಶವನ್ನು ತೊರೆಯುವಂತೆ ಆದೇಶಿಸಿತ್ತು.
ಟ್ವಿಟರ್ ನ ಸಹ ಸಂಸ್ಥಾಪಕ ಜಾಕ್ ಡಾರ್ಸೆ ಇವರು ಭಾರತ ಸರಕಾರದ ಮೇಲೆ ಆರೋಪ ಮಾಡಿದ್ದಾರೆ. ಕಮ್ಯುನಿಸ್ಟ್ ವಿಚಾರಧಾರೆಯ ಹಿಂದೂ ದ್ವೇಷಿ ಡಾರ್ಸೆ ಇವರು, ಭಾರತದಲ್ಲಿ ಕೃಷಿ ಕಾನೂನಿನ ವಿರುದ್ಧ ಆಂದೋಲನ ನಡೆಯುತ್ತಿತ್ತೋ, ಆಗ ಭಾರತ ಸರಕಾರವು ಟ್ವಿಟರ್ ಮೇಲೆ ಒತ್ತಡ ತಂದಿತ್ತು.
ಚೀನಾದಲ್ಲಿ ಈಗ ಒಬ್ಬರೇ ಒಬ್ಬ ಭಾರತೀಯ ಪತ್ರಕರ್ತ ಇಲ್ಲ
‘ಆನ್‌ಲೈನ್ ಗೇಮಿಂಗ್’ ಕುರಿತು ಮೊದಲು ಚರ್ಚಿಸಿದ ನಂತರ ನಾವು ನಿಯಮಗಳನ್ನು ಸೂಚಿಸಿದ್ದೇವೆ, ಯಾವುದು ಬೆಟ್ಟಿಂಗ್ ಆಧಾರಿತವಾಗಿದ್ದು, ಆಟಗಾರನಿಗೆ ಹಾನಿಕಾರಕ ಮತ್ತು ವ್ಯಸನಕಾರಿಯಾಗಿಸುವ ೩ ರೀತಿಯ ಆನ್‌ಲೈನ್ ಆಟಗಳನ್ನು ಭಾರತದಲ್ಲಿ ಅನುಮತಿಸುವುದಿಲ್ಲ.
ಕೆನಡಾದಲ್ಲಿ ಜೂನ್ ೪ ರಂದು ಸಿಖ್ಕರಿಂದ ‘ಆಪರೇಷನ್ ಬ್ಲೂ ಸ್ಟಾರ್’ ಗೆ ೩೯ ವರ್ಷ ಪೂರ್ಣ ಆಗಿರುವ ಪ್ರಯುಕ್ತ ಒಂದು ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರನ್ನು ಅವರ ಸಿಖ್ಕ ಅಂಗರಕ್ಷಕನು ಹತ್ಯೆ ಮಾಡಿದ ಸ್ತಬ್ಧ ಚಿತ್ರ ಪ್ರದರ್ಶನ ಮಾಡಲಾಯಿತು.
ಅಖಂಡ ಭಾರತ ಭವಿಷ್ಯದಲ್ಲಿ ಆಗುವ ಚಿತ್ರಣವಲ್ಲ,ಇದು ವಸ್ತುಸ್ಥಿತಿ ! – ಜಮಾಯಿಯವರ ಸ್ಪಷ್ಟೀಕರಣ
ಕೆನಡಾದಲ್ಲಿ ೭೦೦ ಭಾರತೀಯ ವಿದ್ಯಾರ್ಥಿಗಳಿಗೆ ದೇಶ ಬಿಡಲು ನೋಟಿಸ್ ಜಾರಿ ಮಾಡಿದೆ. ಕೆನಡಾದ ಸಿ.ಬಿ.ಎಸ್.ಎ. ಸಂಸ್ಥೆಯು ನೋಟಿಸ್ ಜಾರಿ ಮಾಡಿದೆ. ಅದರ ಪ್ರಕಾರ, ಈ ವಿದ್ಯಾರ್ಥಿಗಳು ನಕಲಿ ದಾಖಲೆಗಳನ್ನು ತಯಾರಿಸಿ ಅವರು ವಿವಿಧ ವಿದ್ಯಾಪೀಠಗಳಲ್ಲಿ ಪ್ರವೇಶ ಪಡೆದಿದ್ದಾರೆ. ನೋಟಿಸ್ ಜಾರಿ ಮಾಡಿದ ನಂತರ ವಿದ್ಯಾರ್ಥಿಗಳು ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.