Russian Company Dupes Indians : ೨ ಲಕ್ಷ ರೂಪಾಯಿ ನೌಕರಿ ಕೊಡುವ ಅಮಿಷ ತೋರಿಸಿ ೪ ಭಾರತೀಯರನ್ನು ರಷ್ಯಾ-ಉಕ್ರೇನ್ ಯುದ್ಧಭೂಮಿಗೆ ಕಳಿಸಿದರು !
ರಷ್ಯಾದ ಒಂದು ಸಂಸ್ಥೆಯಿಂದ ವಂಚನೆ !
ರಷ್ಯಾದ ಒಂದು ಸಂಸ್ಥೆಯಿಂದ ವಂಚನೆ !
ಚೀನಾ ಗಡಿಯಲ್ಲಿ ಗೂಂಡಾಗಿರಿ ಮಾಡುತ್ತಿದ್ದು ಗಲವಾನನಂತಹ ಪರಿಸ್ಥಿತಿ ಮತ್ತೆ ಉದ್ಭವಿಸಬಹುದು. ಹಾಗಾದರೆ ಆಗ ಭಾರತೀಯ ಸೈನ್ಯ ಧೈರ್ಯದಿಂದ ಚೀನಾ ಸೈನ್ಯವನ್ನು ಎದುರಿಸುತ್ತದೆ, ಎಂದು ಭಾರತದ ರಕ್ಷಣಾ ಸಚಿವ ಗಿರಿಧರ ಅರಮಾನೆ ಇವರು ಹೇಳಿಕೆ ನೀಡಿದರು.
ರಾಹುಲ್ ಗಾಂಧಿ ಮೊದಲನೇ ಬಾರಿ ಭಾರತ ಯಾತ್ರೆ ನಡೆಸಿದ್ದಾಗ ಕಾಂಗ್ರೆಸ್ ಮೂರು ರಾಜ್ಯದಲ್ಲಿನ ಚುನಾವಣೆಯಲ್ಲಿ ಸೋಲು ಅನುಭವಿಸಿತ್ತು. ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ದೇಶದಲ್ಲಿ ಸೋಲಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ೩೦ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ !
ಗಾಜಾದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಇಸ್ರೇಲ್ ಭಾರತದಿಂದ ಇಲ್ಲಿಯವರೆಗೆ ಸುಮಾರು ೨೦ ಸಾವಿರ ಕಾರ್ಮಿಕರನ್ನು ನೇಮಕಾತಿ ಮಾಡಿದೆ. ಪ್ಯಾಲೆಸ್ಟೈನ್ ಕಾರ್ಮಿಕರ ಅಪಾಯ ಗುರುತಿಸಿ ಇಸ್ರೇಲ್ ಈ ನೇಮಕಾತಿ ಮಾಡಿದೆ.
ಭಾರತೀಯ ನೌಕಾಪಡೆಯು ಫೆಬ್ರವರಿ 19 ರಿಂದ ವಿಶಾಖಪಟ್ಟಣಂನಲ್ಲಿ ‘ಮಿಲನ್-24’ ಕಾರ್ಯಕ್ರಮದ ಅಡಿಯಲ್ಲಿ ಅತಿದೊಡ್ಡ ಸೈನ್ಯ ಅಭ್ಯಾಸ ಪ್ರಾರಂಭಿಸಿದೆ. 51 ದೇಶಗಳ ನೌಕಾಪಡೆ ಇದರಲ್ಲಿ ಭಾಗವಹಿಸಿದೆ.
ಇಲ್ಲಿಯ ‘ಪಾರ್ಟಿ ಫಾರ್ ಫ್ರೀಡಂ‘ ಪಕ್ಷದ ಅಧ್ಯಕ್ಷ ಮತ್ತು ದೇಶದ ಮುಂದಿನ ಪ್ರಧಾನಿ ಸಂಸದ ಗೀರ್ಟ್ ವಿಲ್ಡರ್ಸ್ ಅವರು ಭಾಜಪದಿಂದ ಅಮಾನತುಗೊಂಡಿರುವ ಮಾಜಿ ವಕ್ತೆ ನೂಪುರ ಶರ್ಮಾ ಅವರಿಗಾಗಿ ಸಂದೇಶವನ್ನು ಬರೆದಿದ್ದಾರೆ.
ಪಾಕಿಸ್ತಾನ ಭಾರತದಲ್ಲಿ ಸುಲಭವಾಗಿ ಹಿಂಸಾಚಾರ ನಡೆಸಬಹುದು, ಇದು ಭಾರತದಲ್ಲಿನ ಬೇಹುಗಾರಿಕೆ ಮತ್ತು ಸುರಕ್ಷಾ ವ್ಯವಸ್ಥೆಗೆ ಲಜ್ಜಾಸ್ಪದವಾಗಿದೆ !
ಅಫ್ಘಾನಿಸ್ತಾನದಲ್ಲಿ ಎಲ್ಲರನ್ನು ಒಳಗೊಂಡ ಸರಕಾರ ಸ್ಥಾಪನೆಗೆ ಮತ್ತು ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯನ್ನು ಭಾರತ ಯಾವಾಗಲೂ ಬೆಂಬಲಿಸುತ್ತದೆ.
ಸಂಯುಕ್ತ ಅರಬ್ ಅಮಿರಾತದಲ್ಲಿ (ಯುಎಇ) ಮತ್ತು ಭಾರತದ ನಡುವಿನ ಸಂಬಂಧಗಳು ಪ್ರಸ್ತುತ ಅತ್ಯುತ್ತಮವಾಗಿವೆ. ಯುಎಇಯಲ್ಲಿ ವಾಸಿಸುವ ಭಾರತೀಯರು ಸಣ್ಣ ಉದ್ಯೋಗಗಳು ಮತ್ತು ದೊಡ್ಡ ಉದ್ಯಮಗಳು ಮತ್ತು ಸಂಸ್ಥೆಗಳ ಸಿಇಒ ಹುದ್ದೆಯಲ್ಲಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಎಂದರೆ ‘ಇಸ್ರೋ’ದಿಂದ ‘ಇನ್ಸೆಟ್-3 ಡಿ.ಎಸ್.’ ಹೆಸರಿನ ಉಪಗ್ರಹದ ಯಶಸ್ವಿ ಉಡಾವಣೆ ನಡೆಯಿತು. ಇಲ್ಲಿಯ ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ ಫೆಬ್ರುವರಿ ೧೭ ರಂದು ಸಂಜೆ ೫.೩೫ ಕ್ಕೆ ಉಡಾವಣೆ ನಡೆಯಿತು.