ಕಾನ್ಪುರದಲ್ಲಿ ಶಸ್ತ್ರಾಸ್ತ್ರ ಕಾರ್ಖಾನೆ ಉದ್ಘಾಟನೆ : ಆತಂಕದಲ್ಲಿ ಪಾಕಿಸ್ತಾನ !
ದಕ್ಷಿಣ ಏಷ್ಯಾದ ‘ಅತಿದೊಡ್ಡ’ ರಕ್ಷಣಾ ಕಾರ್ಖಾನೆ !
ದಕ್ಷಿಣ ಏಷ್ಯಾದ ‘ಅತಿದೊಡ್ಡ’ ರಕ್ಷಣಾ ಕಾರ್ಖಾನೆ !
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ನಾಸೀರ್ ಹುಸೇನ್ ಗೆಲುವು ಸಾಧಿಸಿದ್ದಾರೆ. ತಮ್ಮ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ವಿಧಾನಸಭೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದರು ಎಂದು ಬಿಜೆಪಿ ಆರೋಪಿಸಿತ್ತು.
ಸಂಯುಕ್ತ ರಾಷ್ಟ್ರ ಮಾನವಾಧಿಕಾರ ಪರಿಷತ್ತಿನ ೫೫ನೇ ಅವಧಿಯ ಉಚ್ಚಮಟ್ಟದ ವಿಭಾಗದಲ್ಲಿ ಭಾರತವು ಪಾಕಿಸ್ತಾನಕ್ಕೆ ಕಾಶ್ಮೀರದ ವಿಷಯ ಎತ್ತಿದ್ದರಿಂದ ತರಾಟೆಗೆ ತೆಗೆದುಕೊಂಡಿತು.
‘ಗಗನಯಾನ’ ಈ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ‘ಇಸ್ರೋ’ ದ ಮುಂಬರುವ ಮಹತ್ವಾಕಾಂಕ್ಷೆಯ ಉದ್ದೇಶವಾಗಿದ್ದು, ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತದೆ.
ಮಾಲ್ಡಿವ್ಸ್ ನಲ್ಲಿ ವಿದೇಶಿ ಸೈನ್ಯ ನೇಮಕಗೊಂಡಿಲ್ಲ, ಎಂದು ಮಾಲ್ಡಿವ್ಸ್ ನ ಮಾಜಿ ವಿದೇಶಾಂಗ ಸಚಿವ ಅಬ್ದುಲ್ ಶಾಹಿದ ಇವರು ಮಹತ್ವದ ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಅಪರಾಧ ನೋಂದಣಿ ಇಲಾಖೆ ಪ್ರಕಟಿಸಿದ ಮಾಹಿತಿಯ ಅಂಕಿ – ಅಂಶಗಳ ಪ್ರಕಾರ, ಭಾರತದಲ್ಲಿ 2017 ರಿಂದ 2022 ರ ಅವಧಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ 270 ಕ್ಕೂ ಹೆಚ್ಚು ಬಲಾತ್ಕಾರದ ಪ್ರಕರಣಗಳನ್ನು ದಾಖಲಿಸಲಾಗಿದೆ.
ಮಾಲ್ಡೀವ್ಸ್‌ಗೆ ಆವಶ್ಯತೆ ಇತ್ತು ಆಗ ನಮ್ಮ ನೆರೆಯ ದೇಶ ಅಂದರೆ ಭಾರತ ನಮಗೆ ಸಹಾಯ ಮಾಡಿದೆ. ಭಾರತವು ಯಾವಾಗಲೂ ಮಾಲ್ಡೀವ್ಸ್‌ನ ಸಂಕಷ್ಟದಲ್ಲಿ ನೇತೃತ್ವವನ್ನು ತೆಗೆದುಕೊಳ್ಳುತ್ತದೆ, ಎಂದು ಮಾಲ್ಡೀವ್ಸ್‌ನ ಮಾಜಿ ರಕ್ಷಣಾ ಸಚಿವೆ ಮಾರಿಯಾದೀದಿ ‘ಫಸ್ಟ್‌ಪೋಸ್ಟ್ ಡಿಫೆನ್ಸ್ ಶೃಂಗಸಭೆ‘ಯಲ್ಲಿ ಹೇಳಿದರು.
ಅಮೇರಿಕಾದಲ್ಲಿ ಈ ವರ್ಷ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ರಿಪಬ್ಲಿಕನ್ ಮತ್ತು ಡೆಮೊಕ್ರಟಿಕ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಪಕ್ಷದಿಂದ ಅಭ್ಯರ್ಥಿ ಸಿಗಬೇಕು; ಎಂದು ಎರಡೂ ಪಕ್ಷಗಳ ಮುಖಂಡರು ಪ್ರಯತ್ನಿಸುತ್ತಿದ್ದಾರೆ.
ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದ ಅರ್ಜಿದಾರ ಅಶುತೋಷ ಪಾಂಡೆ ಅವರಿಗೆ ‘ಮೊಕದ್ದಮೆಯನ್ನು ಹಿಂಪಡೆಯದಿದ್ದರೆ ಬಾಂಬ್‌ನಿಂದ ಸ್ಫೋಟಿಸಲಾಗುವುದು‘, ಎಂದು ಬೆದರಿಕೆ ಬಂದಿದೆ. ಪಾಕಿಸ್ತಾನದ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದೆ.
ಏಡನ್ ಕೊಲ್ಲಿಯಲ್ಲಿ ಮತ್ತೊಮ್ಮೆ ಒಂದು ವ್ಯಾಪಾರಿ ನೌಕೆಯನ್ನು ಡ್ರೋನ ಮೂಲಕ ದಾಳಿ ನಡೆದಿದೆ.. ಈ ಸಮಯದಲ್ಲಿ ಭಾರತೀಯ ಯುದ್ಧ ನೌಕೆಯು ವ್ಯಾಪಾರಿ ನೌಕೆಗೆ ಸಹಾಯ ಮಾಡಿದೆ.