‘ಹಲ್ಲೆಯನ್ನು ನಿಲ್ಲಿಸಲು ನಾವು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದ್ದೇವೆ !’ (ಅಂತೆ) – ಅಮೇರಿಕಾ
ಕಳೆದ ತಿಂಗಳು ಅಮೇರಿಕಾದಲ್ಲಿ ಭಾರತೀಯ ಮೂಲದ ನಾಗರಿಕರ ಮೇಲೆ ದಾಳಿಗಳು ನಡೆದಿವೆ. ಇದರಲ್ಲಿ 4 ಭಾರತೀಯರು ಮತ್ತು ಮೂವರು ಭಾರತೀಯ ಮೂಲದ ಜನರು ಸಾವನ್ನಪ್ಪಿದರು.
ಕಳೆದ ತಿಂಗಳು ಅಮೇರಿಕಾದಲ್ಲಿ ಭಾರತೀಯ ಮೂಲದ ನಾಗರಿಕರ ಮೇಲೆ ದಾಳಿಗಳು ನಡೆದಿವೆ. ಇದರಲ್ಲಿ 4 ಭಾರತೀಯರು ಮತ್ತು ಮೂವರು ಭಾರತೀಯ ಮೂಲದ ಜನರು ಸಾವನ್ನಪ್ಪಿದರು.
ಈ ಪರಿಸ್ಥಿತಿಯನ್ನು ಭಾರತವು ಜಗತ್ತಿನ ಮುಂದೆ ಇಟ್ಟು ನೇರವಾಗಿ ಸೇನಾ ಕಾರ್ಯಾಚರಣೆಯನ್ನು ನಡೆಸಬೇಕು ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಕೇವಲ ಭೂಪಟದಲ್ಲಿ ಅಲ್ಲ, ನಿಜವಾಗಿ ಭಾರತದ ಅವಿಭಾಜ್ಯ ಅಂಗವಾಗಬೇಕು.
ಪೋರ್ಟ್ಸಮೌತ್ ವಿಶ್ವವಿದ್ಯಾಲಯವು ಭಾರತೀಯ ಮೂಲದ ಪ್ರಾಧ್ಯಾಪಕಿ ಡಾ. ಕಾಜಲ ಶರ್ಮಾ ಇವರಿಗೆ ವರ್ಣದ್ವೇಷದಿಂದಾಗಿ ಎರಡನೆಯ ಬಾರಿ ನೇಮಕಾತಿಯನ್ನು ನಿರಾಕರಿಸಿತು.
ಭಾರತದೊಂದಿಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ 43 ಭಾರತೀಯರನ್ನು ಗಡೀಪಾರು ಮಾಡಲು ನಿರ್ಧರಿಸಿದೆ. ಅವರ ವಿರುದ್ಧ ವಿವಿಧ ಅಪರಾಧಗಳು ದಾಖಲಾಗಿವೆ.
ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಮತ್ತೊಮ್ಮೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಭಾರತದಲ್ಲಿನ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತವು ಇದೇ ರೀತಿ ಪಾಕಿಸ್ತಾನವು ಬಂಧಿಸಿರುವ ನಿವೃತ್ತ ನೌಕಾದಳ ಅಧಿಕಾರಿ ಕುಲಭೂಷಣ ಜಾಧವ ಇವರ ಬಿಡುಗಡೆಗಾಗಿ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ ಎಂದು ಜನರಿಗೆ ಅನಿಸುತ್ತದೆ !
ಫ್ರಾನ್ಸ್‌ನಂತರ ಈಗ ಶ್ರೀಲಂಕಾ ಮತ್ತು ಮಾರಿಷಸ್ ಈ ದೇಶಗಳಲ್ಲಿ ಭಾರತದ ‘ಯುಪಿಐ‘ ಸೇವೆಯನ್ನು ಪ್ರಾರಂಭಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಪರೆನ್ಸ್ ಮೂಲಕ ಈ ಸೇವೆಯನ್ನು ಉದ್ಘಾಟಿಸಿದರು.
ವಿಶ್ವಮಟ್ಟದಲ್ಲಿ ಪೈಲಟ್‌ಗಳಲ್ಲಿ ಶೇಕಡಾವಾರು ಮಹಿಳೆಯರ ಅಧ್ಯಯನ ಮಾಡಿದಾಗ ಭಾರತದ ಹೆಸರು ಮಂಚೂಣಿಯಲ್ಲಿದೆ.
ಇತ್ತೀಚಿಗೆ ಕೇಂದ್ರ ಸರಕಾರದಿಂದ ಈಶಾನ್ಯ ಭಾರತದಲ್ಲಿನ ೪ ರಾಜ್ಯಗಳು ಮ್ಯಾನ್ಮಾರದ ಗಡಿಗೆ ಸಮಿಪ ಆಗಿರುವುದನ್ನು ಮುಚ್ಚುವ ನಿರ್ಣಯ ಕೈಗೊಂಡಿದೆ. ಆದ್ದರಿಂದ ಕಳೆದ ೬ ವರ್ಷಗಳಿಂದ ನಡೆಯುತ್ತಿರುವ ಫ್ರೀ ಮೂಮೆಂಟ್ ರೆಜಿಮ್ ರದ್ದುಪಡಿಸಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ತಂಡಗಳ ೧೯ ವರ್ಷದೊಳಗಿನವರ ‘ದಕ್ಷಿಣ ಏಷ್ಯಾ ಪುಟ್ಬಾಲ್ ಫೆಡರೇಷನ್‘ ಮಹಿಳಾ ಪುಟ್ಬಾಲ್ ಚಾಂಪಿಯನ್‌ಶಿಪ್ ಅನ್ನು ಎರಡೂ ದೇಶಗಳಿಗೆ ನೀಡಲಾಯಿತು.