ಪ್ರಪಂಚದ ಯಾವುದೇ ದೇಶವು ಎಲ್ಲ ರೀತಿಯ ಭಯೋತ್ಪಾದನೆಯನ್ನು ಖಂಡಿಸುತ್ತದೆ; ನಾವು ನಂಬಿದ್ದೇವೆ ! – ಅಮೇರಿಕಾ

ಭಯೋತ್ಪಾದನೆಯಿಂದಾಗಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಿಲ್ಲ ಎಂಬುದು ಭಾರತದ ಆಗ್ರಹವಾಗಿದೆ. ಇದನ್ನು ಗಮನಿಸಿದರೆ ಭಾರತ ಮತ್ತು ಪಾಕಿಸ್ತಾನದ ಜೊತೆಗೆ ಅಮೇರಿಕಾದ ಸಂಬಂಧ ಯಾವ ಮಟ್ಟದಲ್ಲಿದೆ?’, ಎಂದು ಅಮೇರಿಕಾ

ಚೀನಾ ವಿರುದ್ಧದ ನಮ್ಮ ಹೋರಾಟಕ್ಕೆ ಭಾರತಕ್ಕೆ ಯಾವುದೇ ಸಂಬಂಧವಿಲ್ಲ

ಪಾಕಿಸ್ತಾನದಲ್ಲಿ ಚೀನಾದ ಇಂಜಿನಿಯರಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಹೇಳುವ ಪಾಕಿಸ್ತಾನ ಈಗ ಈ ಹೇಳಿಕೆಯ ಹಿಂದೆಯೂ ಭಾರತವೇ ಇದೆಯೆಂದು ಹೇಳಿದರೆ ಆಶ್ಚರ್ಯ ಪಡಬಾರದು.

ಭಾರತಕ್ಕೆ ಕ್ರಿಕೆಟ್ ಧರ್ಮವಾದರೂ ಪಾಕಿಸ್ತಾನಕ್ಕೆ ಅದು ‘ಕ್ರಿಕೆಟ್ ಜಿಹಾದ್’ ಆಗಿದೆ ! – ವಕೀಲ ವಿನೀತ್ ಜಿಂದಾಲ್, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್

ಭಾರತದಲ್ಲಿ ಕ್ರಿಕೆಟ್ ಅನ್ನು ಆಟ ಎಂದು ಆಡಲಾಗುತ್ತದೆ; ಆದರೆ ಪಾಕಿಸ್ತಾನ-ಭಾರತ ಪಂದ್ಯವು ಪಾಕಿಸ್ತಾನಿಯರಿಗೆ ಯುದ್ಧವಿದ್ದಂತೆ ಇರುತ್ತದೆ.

India Received 10 Lakh Crore: ಭಾರತಕ್ಕೆ 10 ಲಕ್ಷ ಕೋಟಿ ರೂಪಾಯಿ ಕಳುಹಿಸಿದ ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರು !

ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರು 2023 ರಲ್ಲಿ ಭಾರತಕ್ಕೆ 10 ಲಕ್ಷ ಕೋಟಿ ರೂಪಾಯಿಗಳನ್ನು ಕಳುಹಿಸಿದರು. ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ವಿಶ್ವಬ್ಯಾಂಕ್ ಮಾಹಿತಿ ನೀಡಿದೆ.

US Lauds India Elections : ಭಾರತದ ಚುನಾವಣಾ ಪ್ರಕ್ರಿಯೆಯನ್ನು ಪ್ರಶಂಸಿಸಿದ ಅಮೇರಿಕಾ !

ಅಮೇರಿಕಾ ಕೇವಲ ತನ್ನ ಸ್ವಾರ್ಥಕ್ಕಾಗಿಯೇ ಅನ್ಯ ದೇಶವನ್ನು ಹೊಗಳುತ್ತದೆ ಅಥವಾ ಟೀಕಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟು ಅಮೇರಿಕಾದ ಪ್ರತಿಯೊಂದು ನೀತಿಯನ್ನು ಎಚ್ಚರಿಕೆಯಿಂದ ಗಮನಿಸುವುದು ಅವಶ್ಯಕವಾಗಿದೆ !

Statement from Amartya Sen: ‘ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಕಲ್ಪನೆ ಸೂಕ್ತವಲ್ಲ! (ಅಂತೆ)’

ಭಾರತವು ಹಿಂದೂ ರಾಷ್ಟ್ರವಲ್ಲ ಎಂಬುದು ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ ಹೇಳಿದರು.

Indian Worker Killed: ಸತನಾಮ ಸಿಂಹರವರ ಸಾವಿಗೆ ಕಾರಣರಾಗಿರುವವರ ಮೇಲೆ ಕ್ರಮ ಕೈಗೊಳ್ಳಬೇಕು!

ಭಾರತವು ಇಟಲಿಗೆ ಭಾರತೀಯ ಪ್ರಜೆ ಸತನಾಮ ಸಿಂಹರವರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ಹಿಂದೂಗಳಿಲ್ಲದೆ ಭಾರತ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಮತ್ತು ಭಾರತವಿಲ್ಲದೆ ಹಿಂದೂಗಳು ಸುರಕ್ಷಿತವಾಗಿಲ್ಲ ! – ಕರ್ನಲ್ ಆರ್.ಎಸ್.ಎನ್. ಸಿಂಗ್, ರಕ್ಷಣಾ ತಜ್ಞ

ಸನಾತನದ ಸಮರ್ಪಣೆಯಿಂದಾಗಿ ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನ ನಡೆಯುತ್ತಿದ್ದು, ಈ ಅಧಿವೇಶನದಿಂದ ಇಂದಿಗೂ ರಾಷ್ಟ್ರ ಉಳಿದುಕೊಂಡಿದೆ.

Robo Dogs : ಭಾರತೀಯ ಸೇನೆಗೆ ಶೀಘ್ರದಲ್ಲೇ ‘ರೋಬೋ ಡಾಗ್ಸ್’ ನಲ್ಲಿ ಸೇರ್ಪಡೆ!

ಈ ರೋಬೋಟ್ ನಾಯಿಗಳು ಆವಶ್ಯಕವೆನಿಸಿದರೆ, ಶತ್ರುಗಳ ಮೇಲೆ ಗುಂಡುಗಳನ್ನು ಕೂಡ ಹಾರಿಸುತ್ತದೆ.

Statement by PM Modi: ಮತ್ತೊಮ್ಮೆ ತುರ್ತುಪರಿಸ್ಥಿತಿಯನ್ನು ಹೇರಲು ಯಾರೂ ಧೈರ್ಯ ಮಾಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಿ! – ಪ್ರಧಾನಿ ಮೋದಿ

ಜೂನ್ 25 ರಂದು ಭಾರತದ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ತಗುಲಿತ್ತು, 50 ವರ್ಷಗಳ ಹಿಂದೆ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಭಾರತದ ಹೊಸ ಪೀಳಿಗೆಯು ಈ ವಿಷಯವನ್ನು ಎಂದಿಗೂ ಮರೆಯುವುದಿಲ್ಲ, ಭಾರತದ ಸಂವಿಧಾನವನ್ನು ಆಗ ಸಂಪೂರ್ಣವಾಗಿ ನಿರಾಕರಿಸಲಾಗಿತ್ತು.