China Builds Across Indian Border: ಪೆಂಗ್ಗಾಂಗ್ ಸರೋವರ ಬಳಿ ಚೀನಾದಿಂದ ಬಂಕರ್‌ ನಿರ್ಮಾಣ

ಲಡಾಕ್‌ನ ಪೆಂಗಾಂಗ್ ಸರೋವರದ ಬಳಿ ಚೀನಾ ಕಟ್ಟಡ ಕಾಮಗಾರಿ ಮತ್ತು ಭೂಗತ ಬಂಕರ್‌ಗಳನ್ನು ನಿರ್ಮಿಸಿದೆ.

Wrong Depiction Of Hindu Saints: ಹಿಂದೂದ್ವೇಷಿ ‘ಮಹಾರಾಜ’ ಚಲನಚಿತ್ರಕ್ಕೆ ಪ್ರಸಿದ್ಧಿ ಸಿಗಲು ಇಸ್ಲಾಮಿಕ್ ದೇಶಗಳ ಮೊರೆ ಹೋದ ‘ನೆಟ್‌ಫ್ಲಿಕ್ಸ್’ !

`ಮಹಾರಾಜ’ ಈ ಚಲನಚಿತ್ರದಲ್ಲಿ ಹಿಂದೂ ಸಂತರನ್ನು ಖಳನಾಯಕನ ಪಾತ್ರದಲ್ಲಿ ತೋರಿಸಲಾಗಿದೆ.

Jharkhand High Court Order: ಬಾಂಗ್ಲಾದೇಶಿ ನುಸುಳುಕೋರರನ್ನು ದೇಶದಿಂದ ಹೊರದಬ್ಬಿ ! – ಜಾರ್ಖಂಡ್ ಹೈಕೋರ್ಟ್

ಅಂತಹ ಆದೇಶವನ್ನು ಏಕೆ ನೀಡಬೇಕು? ಈ ಬಗ್ಗೆ ಭಾರತದ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ಇಲ್ಲದಿರಲು ಸಾಧ್ಯವಿಲ್ಲ. ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ಶಾಶ್ವತ ಕ್ರಮ ಕೈಗೊಳ್ಳಲು ರಾಜಕೀಯ ಇಚ್ಛಾಶಕ್ತಿ ಮೂಡಿಸಬೇಕು !

SCO Summit: ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಕಾಶ್ಮೀರದ ಕುರಿತು ಭಾರತವನ್ನು ಟೀಕಿಸಿದ ಪಾಕಿಸ್ತಾನದ ಪ್ರಧಾನಿ !

ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನ ನಿರ್ಣಯದ ಪ್ರಕಾರ, ದೀರ್ಘಕಾಲದ ವಿವಾದಗಳನ್ನು ಪರಿಹರಿಸಬೇಕು. ಪಾಕಿಸ್ತಾನವು ಹಲವು ದಿನಗಳಿಂದ ಈ ಬೇಡಿಕೆಯನ್ನು ಇಡುತ್ತಿದೆ.

ಮುಂದಿನ ಯುಗ ಭಾರತದ್ದು, ಜಗತ್ತು ಅದರಲ್ಲಿ ಪ್ರವೇಶಿಸುವ ಹೊಸ್ತಿಲಿನಲ್ಲಿದೆ ! – ವಿಶ್ವ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಎನ್.ಕೆ. ಸಿಂಹ

ಭಾರತ ಕೇವಲ ಆರ್ಥಿಕ ಮಹಾಶಕ್ತಿಯಾದರೆ ಸಾಲುವುದಿಲ್ಲ. ಕಾರಣ ಕಳೆದ 100 ವರ್ಷಗಳಲ್ಲಿ ಇಂಗ್ಲೆಂಡ, ರಷ್ಯಾ ಮತ್ತು ಅಮೇರಿಕಾಗಳ ಧರ್ಮರಹಿತ ಭೌತಿಕ ಅಭಿವೃದ್ಧಿಯಿಂದ ಆ ದೇಶಗಳನ್ನು ಜರ್ಝರಿತಗೊಳಿಸಿವೆ.

S Jayshankar : ಚೀನಾದ ವಿದೇಶಾಂಗ ಸಚಿವರನ್ನು ಭೇಟಿಯಾದ ಡಾ.ಎಸ್.ಜೈಶಂಕರ್

ಚೀನಾ ಎಷ್ಟೇ ಸಹಮತ ತೋರಿಸಿದರೂ, ಅದನ್ನು ಯಾರೂ ನಂಬಿಕೆ ಇಡುವುದಿಲ್ಲ ಎಂಬುದು ಭಾರತಕ್ಕೆ ಈಗ ಗಮನಕ್ಕೆ ಬಂದಿದೆ!

Putin’s Message Hathras : ಹತ್ರಾಸ್ ಘಟನೆ ಬಗ್ಗೆ ಪುತಿನ್ ಇವರಿಂದ ಸಂತಾಪ ಸಂದೇಶ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಭಾರತದ ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂತಾಪ ಸೂಚಿಸಿದ್ದಾರೆ.

ಚೀನಾದಿಂದ ಭಾರತದ ಗಡಿಯಲ್ಲಿ ಅನಿರ್ದಿಷ್ಟವಾಗಿ ಹೆಚ್ಚಿನ ಸಂಖ್ಯೆಯ ಸೈನಿಕರ ನಿಯೋಜನೆ !

ಏಪ್ರಿಲ್ 2024 ರಲ್ಲಿ, ‘ಯು.ಎಸ್. ಆರ್ಮಿ ವಾರ್ ಕಾಲೇಜ್‌’ನ ‘ಸ್ಟ್ರಾಟೆಜಿಕ್ ಸ್ಟಡೀಸ್ ಇನ್‌ಸ್ಟಿಟ್ಯೂಟ್’ 2020-21ರಲ್ಲಿ ಅಕ್ಸೈ ಚೀನಾದಲ್ಲಿರುವ ಪರ್ವತ ಗಡಿಯಲ್ಲಿ ಚೀನಾದ ಸೇನೆಯ ಚಲನವಲನಗಳ ಆಳವಾದ ತನಿಖೆಯ ವರದಿಯನ್ನು ಪ್ರಕಟಿಸಿತು.

ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯ ಭಯೋತ್ಪಾದಕ ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರದ ಸಾಧ್ಯತೆ !

2008ರಲ್ಲಿ ಮುಂಬಯಿನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನಿ ಮೂಲದ ಭಯೋತ್ಪಾದಕ ತಹವ್ವುರ್ ರಾಣಾ ಸದ್ಯ ಅಮೆರಿಕಾದ ವಶದಲ್ಲಿದ್ದಾನೆ.

ಪ್ರಧಾನಿ ಮೋದಿಯವರ ಮಾಸ್ಕೋ ಭೇಟಿಯಿಂದ ದ್ವಿಪಕ್ಷೀಯ ಸಂಬಂಧ ದೃಢವಾಗಲು ಸಾಧ್ಯ !

ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಭೇಟಿಯು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಸುಧಾರಿಸುತ್ತದೆ ಎಂದು ವಿಶ್ವಸಂಸ್ಥೆಯ ರಷ್ಯಾದ ಖಾಯಂ ಪ್ರತಿನಿಧಿ ನೆಬೆಂಜಿಯಾ ವಿಶ್ವಾಸ ವ್ಯಕ್ತಪಡಿಸಿದರು.