ಕಾಲೇಜಿನ ವ್ಯವಸ್ಥಾಪಕ ಅಬ್ದುಲ್ ಖಾದರ್ ಇವರು ಸಂಪೂರ್ಣ ಪ್ರಕರಣ ‘ಪ್ಯ್ರಾಂಕ್’ ಎಂದು ಹೇಳಿ ನಿರ್ಲಕ್ಷಿಸಲು ಹೇಳಿದರು !
ಇಂತಹ ದಿಕ್ಕು ತಪ್ಪಿಸುವಂತಹ ಕಾರಣಗಳ ನೀಡಿ ಮುಸಲ್ಮಾನ ವಿದ್ಯಾರ್ಥಿನಿಯರ ಹಿಂದೂ ದ್ವೇಷಿ ಕೃತ್ಯವನ್ನು ಮುಚ್ಚಿ ಹಾಕುವ ಪ್ರಯತ್ನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !
ಇಂತಹ ದಿಕ್ಕು ತಪ್ಪಿಸುವಂತಹ ಕಾರಣಗಳ ನೀಡಿ ಮುಸಲ್ಮಾನ ವಿದ್ಯಾರ್ಥಿನಿಯರ ಹಿಂದೂ ದ್ವೇಷಿ ಕೃತ್ಯವನ್ನು ಮುಚ್ಚಿ ಹಾಕುವ ಪ್ರಯತ್ನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !
‘ಇನ್ಸ್ಟಾಗ್ರಾಮ್’ ಮೂಲಕ ಪ್ರಭು ಶ್ರೀರಾಮಚಂದ್ರ ಮತ್ತು ಮಹಾರಾಣಾ ಪ್ರತಾಪ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಮೊಹಮ್ಮದ್ ಶಾಕಿಬ್ ಅಹ್ಮದ್ ನನ್ನು ವೈಶಾಲಿ ಜಿಲ್ಲೆಯ ಹಾಜಿಪುರದಲ್ಲಿ ಬಂಧಿಸಲಾಗಿದೆ.
ವರ್ತಮಾನದ ಚುನಾವಣೆಯು ಪಾಶ್ಚಿಮಾತ್ಯ ಸಂಕಲ್ಪನೆಯ ಕೊಡುಗೆಯಾಗಿದೆ !
ಒಂಬತ್ತನೆಯ ತರಗತಿಯಲ್ಲಿ ಓದುತ್ತಿರುವ ಓರ್ವ ಹಿಂದೂ ವಿದ್ಯಾರ್ಥಿಯು ಕೈಯಲ್ಲಿ ಧಾರ್ಮಿಕ ದಾರ ಕಟ್ಟಿದ್ದರಿಂದ ಕಾರ್ಮೆಲ್ ಕಾನ್ವೆಂಟ್ ಶಾಲೆಯ ಶಿಕ್ಷಕನು ವಿದ್ಯಾರ್ಥಿಗೆ ಥಳಿಸಿ ದಾರ ಕತ್ತರಿಸಿದರು.
‘ರಾಜುಗಾರಿ ಕೊಡಿ ಪುಲಾವ’ (ರಾಜನ ಕೋಳಿ ಪುಲಾವ) ಈ ಮುಂಬರುವ ತೆಲುಗು ಚಲನಚಿತ್ರದಲ್ಲಿ ದೇವತೆಗಳು ಮತ್ತು ಸಂತರ ಅವಮಾನ ಮಾಡಲಾಗಿರುವುದರಿಂದ ಹಿಂದುತ್ವ ನಿಷ್ಠರು ಅದನ್ನು ವಿರೋಧಿಸಿದರು.
ಹಿಂದೂಗಳ ಧಾರ್ಮಿಕ ಯಾತ್ರೆಯ ಸಂದರ್ಭದಲ್ಲಿ ಇಂತಹ ಕೃತ್ಯಗಳನ್ನು ಮಾಡಲು ಧೈರ್ಯ ತೋರುವುದು ಬಹುಸಂಖ್ಯಾತ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !
ಹಿಂದೂ ರಾಷ್ಟ್ರಸೇನೆಯ ವತಿಯಿಂದ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿರುವ ತಪೋಕ್ಷೇತ್ರ ಪುಣ್ಯಕೋಟಿ ಮಠದಲ್ಲಿ ‘ಧರ್ಮ ಶಿಕ್ಷಣ ಹಾಗೂ ಆಧ್ಯಾತ್ಮಿಕ ಸಾಧನೆ ಕಾರ್ಯಕ್ರಮ’ವನ್ನು ಆಯೋಜಿಸಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವು ಹಿಂದುತ್ವನಿಷ್ಠ ಸಂಘಟನೆಯ ಯುವಾ ಬ್ರಿಗೇಡನ ಕಾರ್ಯಕರ್ತ ವೇಣುಗೋಪಾಲ ನಾಯಕ(ವಯಸ್ಸು 32 ವರ್ಷಗಳು) ನ ಹತ್ಯೆಯಲ್ಲಿ ಅಂತ್ಯಗೊಂಡಿತು. ಮೈಸೂರಿನ ಟಿ. ನರಸೀಪುರದಲ್ಲಿ ಈ ಘಟನೆ ನಡೆಯಿತು.
ಕಚ್ಚ ಜಿಲ್ಲೆಯಲ್ಲಿನ ಮುಂದ್ರಾದ ಪರ್ಲ್ ಶಾಲೆಯಲ್ಲಿ ಬಕ್ರಿದ್ ಆಚರಿಸುವಾಗ ಹಿಂದೂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಹೇಳಲಾಯಿತು. ಈ ಘಟನೆಯ ವಿಚಾರಣೆ ನಡೆಸುವುದಕ್ಕಾಗಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಂದ ಒಂದು ಸಮಿತಿ ಸ್ಥಾಪನೆ ಮಾಡಲಾಗಿದೆ.
ಜೂನ 29 ರಂದು ಬಕ್ರಿದ್ ನಿಮಿತ್ತ ನಗರದಲ್ಲಿ ಹಚ್ಚಲಾಗಿರುವ ಫಲಕದ ಮೇಲೆ `ಮಹಮ್ಮದ ಸುಫಿಖಾನ ರಜಾ ಫ್ರೆಂಡ್ ಸರ್ಕಲ್ ಗುಲಶನಾಬಾದ್’ ಎಂದು ಉಲ್ಲೇಖಿಸಲಾಗಿದೆ. ನಾಶಿಕ ನಗರವನ್ನು `ಗುಲಶನಾಬಾದ್’ ಎಂದು ಉಲ್ಲೇಖಿಸಿರುವುದು ಹಿಂದುತ್ವನಿಷ್ಠ ಸಂಘಟನೆಗಳಲ್ಲಿ ಆಕ್ರೋಶವು ಭುಗಿಲೆದ್ದಿವೆ.