ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
‘ವಿಜ್ಞಾನವು ಸಿಗರೇಟ್, ಸಾರಾಯಿ ಮುಂತಾದವುಗಳ ದುಷ್ಪರಿಣಾಮಗಳನ್ನು ಸಾಬೀತು ಪಡಿಸಿದ್ದರೂ ಧರ್ಮದ್ರೋಹಿ ಬುದ್ಧಿವಾದಿಗಳು ಅವುಗಳಿಗೆ ಸಂಬಂಧಿಸಿದಂತೆ ಅಭಿಯಾನ ನಡೆಸುವುದಿಲ್ಲ
‘ವಿಜ್ಞಾನವು ಸಿಗರೇಟ್, ಸಾರಾಯಿ ಮುಂತಾದವುಗಳ ದುಷ್ಪರಿಣಾಮಗಳನ್ನು ಸಾಬೀತು ಪಡಿಸಿದ್ದರೂ ಧರ್ಮದ್ರೋಹಿ ಬುದ್ಧಿವಾದಿಗಳು ಅವುಗಳಿಗೆ ಸಂಬಂಧಿಸಿದಂತೆ ಅಭಿಯಾನ ನಡೆಸುವುದಿಲ್ಲ
ಛತ್ರಪತಿ ಸಂಭಾಜಿ ಮಹಾರಾಜರನ್ನು ಬಂಧಿಸಿ ಕ್ರೂರ ಶತ್ರುವಿನ ಮುಂದೆ ನಿಲ್ಲಿಸಿದಾಗಲೂ ಅವರು (ಸಂಭಾಜಿರಾಜೆ) ದೃಢವಾಗಿ ನಿಂತರು ಮತ್ತು ಜೀವನದ ಮೌಲ್ಯವನ್ನು ಕಟ್ಟಿಯೂ ತಮ್ಮ ಧರ್ಮವನ್ನು ಮಾರಾಟ ಮಾಡಲು ನಿರಾಕರಿಸಿದರು
ಸೌಭಾಗ್ಯಾಲಂಕಾರಗಳ ತೇಜದಾಯಕ ಲಹರಿಗಳ ಸ್ಪರ್ಶದಿಂದ ಸ್ತ್ರೀಯರಿಗೆ ಅವರ ಪಾತಿವ್ರತ್ಯದ ಅರಿವನ್ನು ಮಾಡಿಕೊಡುವ ಆಯೋಜನೆಯನ್ನು ಮಾಡಲಾಗಿದೆ.
ಆಭರಣಗಳನ್ನು ಧರಿಸಿದರೆ ಏನು ಲಾಭಗಳಾಗುತ್ತವೆ ?, ಚಿನ್ನದ ಆಭರಣಗಳಿಗೆ ಇರುವ ಮಹತ್ವವೇನು ?, ಆರತಿ ಮಾಡುವಾಗ ಆಭರಣಗಳನ್ನೇಕೆ ಬಳಸುತ್ತಾರೆ ?, ಆಭರಣಗಳಲ್ಲಿ ವಿವಿಧ ರತ್ನಗಳನ್ನು ಏಕೆ ಜೋಡಿಸುತ್ತಾರೆ ?
ಕಾಲದ ಪ್ರಾರಂಭದ ದಿನವು ಭಾರತೀಯರಿಗೆ ಪವಿತ್ರವಾಗಿದೆ; ಆದುದರಿಂದ ಇಂತಹ ತಿಥಿಗಳಂದು ಸ್ನಾನದಾನಾದಿ ಧರ್ಮಕಾರ್ಯಗಳನ್ನು ಹೇಳಲಾಗಿದೆ. ಈ ದಿನದ ವಿಧಿಯೆಂದರೆ ಪವಿತ್ರ ನೀರಿನಲ್ಲಿ ಸ್ನಾನ, ಶ್ರೀವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ.
‘೧೦.೫.೨೦೨೪ ರಂದು ‘ಅಕ್ಷಯ ತದಿಗೆ’ ಇದೆ. ಈ ದಿನದ ಪ್ರತಿಯೊಂದು ಘಳಿಗೆಯು ಶುಭ ಮುಹೂರ್ತವೇ ಇರುತ್ತದೆ. ಈ ದಿನ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ, ಅಂದರೆ ಅವುಗಳ ಫಲ ಖಂಡಿತ ಸಿಗುತ್ತದೆ. ಆದುದರಿಂದ ಅನೇಕರು ಈ ದಿನ ದೊಡ್ಡ ಪ್ರಮಾಣದಲ್ಲಿ ದಾನಧರ್ಮ ಮಾಡುತ್ತಾರೆ.
ಮಧ್ಯಪ್ರದೇಶದಲ್ಲಿ ಭಾಜಪ ಸರ್ಕಾರ ಇರುವಾಗ ಇಂತಹ ಘಟನೆ ನಡೆಯಬಾರದೆಂದು ಹಿಂದೂಗಳಿಗೆ ಅನಿಸುವುದು !
ಹಿಂದೂ ಧರ್ಮವನ್ನು ಆಧರಿಸಿದ ಜನರ ಮನಃಸ್ಥಿತಿಯನ್ನು ಗಮನಿಸಿದರೆ, ಆ ಧರ್ಮದಲ್ಲಿ ಅಪರಾಧದ ಪ್ರಮಾಣ ಕಡಿಮೆಯಿದೆ. ಇದು ತಿಳಿಯಲು ಹಿಂದೂ ಧರ್ಮವೆಂದರೆ ಏನು ? ಇದನ್ನು ತಿಳಿದುಕೊಳ್ಳಬೇಕು.
ಬದಾಯುನಲ್ಲಿ ಇಬ್ಬರು ಮತಾಂಧ ಮುಸ್ಲಿಮರು ಇಬ್ಬರು ಅಪ್ರಾಪ್ತ ಹಿಂದೂ ಬಾಲಕರನ್ನು ಬರ್ಬರವಾಗಿ ಹತ್ಯೆ ಮಾಡಿದರು !
ಇಂದೋರ್ನ ವ್ಯಕ್ತಿಯೊಬ್ಬರು ವೈವಾಹಿಕ ಸಂಬಂಧವನ್ನು ಮರುಸ್ಥಾಪಿಸಲು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.