Sanatan Dharma in African Culture : ಆಫ್ರಿಕಾದವರಿಗೆ ಸನಾತನ ಧರ್ಮದ ಮಹತ್ವ ತಿಳಿದರೆ, ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರ ಸಾಧ್ಯ ! – ಶ್ರೀವಾಸ ದಾಸ ವನಚಾರಿ, ಇಸ್ಕಾನ್, ಆಫ್ರಿಕಾ

ಆಫ್ರಿಕಾದ ಜನರು ಕುಂಭಕರ್ಣನಂತೆ ಮಲಗಿದ್ದಾರೆ. ಅವರಿಗೆ ಸನಾತನ ಧರ್ಮದ ಮಹತ್ವ ಮನವರಿಕೆಯಾದರೆ, ಅಲ್ಲಿ ಸನಾತನ ಧರ್ಮದ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತದೆ.

ಧರ್ಮಕಾರ್ಯಕ್ಕಾಗಿ ಕೊಡುಗೆ ನೀಡಿದರೆ ಮಾತ್ರ ಜೀವನ ಸಾರ್ಥಕ ! – ಮಹಾಮಂಡಲೇಶ್ವರ ನರ್ಮದಾ ಶಂಕರಪುರಿಜಿ ಮಹಾರಾಜ, ನಿರಂಜನಿ ಆಖಾಡಾ, ಜೈಪುರ, ರಾಜಸ್ಥಾನ

ಸನಾತನದ ಆಶ್ರಮದಲ್ಲಿ ಈಶ್ವರನ ಶಕ್ತಿಯ ಅನುಭವ ಪಡೆದೆನು !

Modern Science from Indian knowledge : ಭಾರತೀಯ ಜ್ಞಾನದ ಆಧಾರದ ಮೇಲೆ ಪಾಶ್ಚಾತ್ಯ ವೈಜ್ಞಾನಿಕ ಪ್ರಗತಿ ! – ಡಾ. ನಿಲೇಶ್ ಓಕ್, ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸೈನ್ಸಸ್, ಅಮೇರಿಕಾ

ಬುದ್ಧಿಗೆ ಸತ್ಯ, ದೇಹಕ್ಕೆ ಸೇವೆ ಮತ್ತು ಮನಸ್ಸಿಗೆ ತಾಳ್ಮೆ ಅಳವಡಿಸಿಕೊಳ್ಳಬೇಕು ಎಂದು ಅಮೆರಿಕದ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಡ್ ಸೈನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ನೀಲೇಶ್ ಓಕ್ ಹೇಳಿದರು.

AP CM Promises To Safeguard Hindu Interests: ಹಿಂದೂ ಧರ್ಮದ ರಕ್ಷಣೆಗಾಗಿ ನಾನು ವಚನಬದ್ಧ ! – ನೂತನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ಹಿಂದೂ ಧರ್ಮವನ್ನು ರಕ್ಷಿಸಲು ನಾನು ವಚನಬದ್ಧನಾಗಿದ್ದೇನೆ ಎಂದು ಆಂಧ್ರಪ್ರದೇಶದ ಹೊಸದಾಗಿ ಚುನಾಯಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರು ಭರವಸೆ ನೀಡಿದರು.

British Hindus Manifesto : ಹಿಂದುಗಳ ಧಾರ್ಮಿಕ ಸ್ಥಳಗಳಿಗೆ ರಕ್ಷಣೆ ಮತ್ತು ಶಾಲೆಗಳಲ್ಲಿ ಧರ್ಮಶಿಕ್ಷಣ ನೀಡಿ !

ಬ್ರಿಟನ್ನಲ್ಲಿ ಹಿಂದೂ ನಾಲ್ಕನೇಯ ಎಲ್ಲಕ್ಕಿಂತ ದೊಡ್ಡ ಧರ್ಮ !

Excavations At Bhojshala : ಧಾರ (ಮಧ್ಯಪ್ರದೇಶ)ನ ಭೋಜಶಾಲೆಯ ಉತ್ಖನನದಲ್ಲಿ ಹಿಂದೂ ದೇವತೆಯ ಪುರಾತನ ಮೂರ್ತಿ ಪತ್ತೆ !

ಸತ್ಯವನ್ನು ಒಪ್ಪಿಕೊಂಡರೆ, ಮುಸ್ಲಿಂ ಪಕ್ಷದವರ ಸೋಲಾಗುತ್ತದೆ ಎನ್ನುವ ಹೆದರಿಕೆ ಅವರನ್ನು ಕಾಡುತ್ತಿರುವುದರಿಂದ ಅದು ಕಾಲ್ಪನಿಕವೆಂದು ದಾವೆ ಮಾಡುತ್ತಿದೆ ಎಂದು ಹೇಳಿದರೆ ಅದು ತಪ್ಪಾಗುವುದಿಲ್ಲ. ನ್ಯಾಯಾಲಯದಲ್ಲಿ ಸತ್ಯವು ಹೊರಬಂದೇ ಬರುತ್ತದೆ !

Oxford University To Return Statue : ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಹಿಂದೂ ಸಂತರ 500 ವರ್ಷಗಳ ಹಳೆಯ ಮೂರ್ತಿ ಭಾರತಕ್ಕೆ ಹಿಂತಿರುಗಿಸಲಿದೆ !

ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು, ದಕ್ಷಿಣ ಭಾರತದ ತಮಿಳು ಕವಿ ಸಂತ ತಿರುಮನಕಾಯಿ ಆಳ್ವಾರ್ ಅವರ 500 ವರ್ಷಗಳಷ್ಟು ಹಳೆಯದಾದ ಪ್ರತಿಮೆಯನ್ನು ಭಾರತಕ್ಕೆ ಹಿಂತಿರುಗಿಸುವುದಾಗಿ ಘೋಷಿಸಿದೆ.

Muslim Girl Accepts Hinduism: ಉತ್ತರ ಪ್ರದೇಶದಲ್ಲಿ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಧರ್ಮವನ್ನು ಸ್ವೀಕರಿಸಿ ಹಿಂದೂ ಯುವಕನೊಂದಿಗೆ ವಿವಾಹ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ. ಈ ಹುಡುಗಿಯ ಹೆಸರು ಗುಲ್ಫಾಶಾ ಬಾನೋ ಎಂದು ಆಗಿದೆ.

Indian Culture And Its Importance: ಹಿಂದುತ್ವನಿಷ್ಠ ‘ಪ್ರಾಚ್ಯಂಮ ಸ್ಟುಡಿಯೋಸ್’ ನ ‘ಶಾಶ್ವತ ಸಂಸ್ಕೃತಿ’ ಹೆಸರಿನ ಸಾಕ್ಷ್ಯ ಚಿತ್ರದ ಪ್ರಸಾರ

ಪ್ರಸಿದ್ಧ ‘ಪ್ರಾಚ್ಯಂಮ ಸ್ಟುಡಿಯೋಸ್’ ಈ ಹಿಂದುತ್ವನಿಷ್ಠ ಸಂಸ್ಥೆಯಿಂದ ‘ಶಾಶ್ವತ ಸಂಸ್ಕೃತಿ’ (ಇಂಟರ್ನಲ್ ಸಿವಿಲೈಜೇಷನ್) ಹೆಸರಿನ ಸಾಕ್ಷ್ಯ ಚಿತ್ರವನ್ನು ಮೇ ೨೮ ರಂದು ಸಂಜೆ ಪ್ರಸಾರವಾಯಿತು.

Gharwapasi : ಛತ್ತೀಸ್‌ಗಢದಲ್ಲಿ 120 ಜನರ ಘರವಾಪಸಿ !

ಶ್ರೀ ಹನುಮಾನ್ ಜಿ ಮಹಾರಾಜರು ಕಾರ್ಯಕ್ರಮದ ಆಯೋಜಕರಾಗಿದ್ದರು. ಅವರು 120 ಜನರನ್ನು ಹಿಂದೂ ಧರ್ಮಕ್ಕೆ ವಿಧಿವತ್ತಾಗಿ ಪ್ರವೇಶ ಮಾಡಿಸಿದರು.