ಸನಾತನದ ಗ್ರಂಥಮಾಲಿಕೆ : ಆಚಾರಧರ್ಮ

(ಹಿಂದೂ ಆಚಾರಗಳ ಹಿಂದಿನ ಶಾಸ್ತ್ರ)

ಮನುಷ್ಯನ ಜೀವನ ಆನಂದಮಯವಾಗಿದ್ದು ಅವನಿಗೆ ಈಶ್ವರಪ್ರಾಪ್ತಿಯಾಗಬೇಕೆಂದು ಹಿಂದೂ ಧರ್ಮದಲ್ಲಿ ಆಚಾರವನ್ನು ಹೇಳಲಾಗಿದೆ. ಆಚಾರಧರ್ಮವನ್ನು ಪಾಲಿಸದಿರುವುದರಿಂದ ಆಗುವ ಹಾನಿ, ಆಚಾರಧರ್ಮಕ್ಕನುಸಾರ ಸಾತ್ತ್ವಿಕ ಅಲಂಕಾರವನ್ನು ಹಾಕಿಕೊಳ್ಳುವುದರಿಂದ ಆಗುವ ಲಾಭ, ಇತ್ಯಾದಿಗಳ ಬಗ್ಗೆ ಯೋಗ್ಯ ದಿಶೆಯು ಆಭರಣಗಳ ಬಗ್ಗೆ ಗ್ರಂಥಮಾಲಿಕೆಯಿಂದ ದೊರೆಯುತ್ತದೆ. ಈ ಗ್ರಂಥವನ್ನು ಪ್ರತಿಯೊಬ್ಬರು ಸಂಗ್ರಹದಲ್ಲಿಟ್ಟು ಅದಕ್ಕನುಸಾರ ಆಚರಣೆ ಮಾಡಬೇಕು

ಸಂಕಲನಕಾರರು : ಸಚ್ಚಿದಾನಂದ ಪರಬ್ರಹ್ಮ ಜಯಂತ ಬಾಳಾಜಿ ಆಠವಲೆ

ಸೂಕ್ಷ್ಮ-ಜ್ಞಾನಪ್ರಾಪ್ತಕರ್ತರು – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಇತರರು

ಆಭರಣಗಳ ಮಹತ್ವ

ಆಭರಣಗಳನ್ನು ಧರಿಸಿದರೆ ಏನು ಲಾಭಗಳಾಗುತ್ತವೆ ?, ಚಿನ್ನದ ಆಭರಣಗಳಿಗೆ ಇರುವ ಮಹತ್ವವೇನು ?, ಆರತಿ ಮಾಡುವಾಗ ಆಭರಣಗಳನ್ನೇಕೆ ಬಳಸುತ್ತಾರೆ ?, ಆಭರಣಗಳಲ್ಲಿ ವಿವಿಧ ರತ್ನಗಳನ್ನು ಏಕೆ ಜೋಡಿಸುತ್ತಾರೆ ? ಮುಂತಾದ ವಿಷಯಗಳ ಬಗ್ಗೆ ಶಾಸ್ತ್ರೀಯ ಮಾರ್ಗದರ್ಶನ ಮಾಡುವ ಗ್ರಂಥ !

ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು

ಉಂಗುರವನ್ನು ಅನಾಮಿಕಾದಲ್ಲಿಯೇ ಏಕೆ ಧರಿಸಬೇಕು, ಸ್ತ್ರೀಯರು ಬಲಗೈಗೆ ಮಾತ್ರ ಬಳೆ ಧರಿಸುವುದು ಏಕೆ ಅಯೋಗ್ಯ, ಪ್ಲಾಸ್ಟಿಕ್‌ ಬಳೆಗಳನ್ನು ಏಕೆ ಧರಿಸಬಾರದು, ಕಾಲುಂಗುರ ಮತ್ತು ಗೆಜ್ಜೆಗಳು ಏಕೆ ಬೆಳ್ಳಿಯದ್ದಾಗಿರುತ್ತವೆ ಮುಂತಾದ ವಿಷಯಗಳ ಬಗ್ಗೆ ಶಾಸ್ತ್ರೀಯ ಮಾರ್ಗದರ್ಶನ ಮಾಡುವ ಗ್ರಂಥ !

ಇತರ ಪ್ರಕಾಶನಗಳು

* ಕಂಠಾಭರಣದಿಂದ ಮೇಖಲೆಯವರೆಗಿನ ಆಭರಣಗಳು

* ಚೂಡಾಮಣಿಯಿಂದ ಕರ್ಣಾಭರಣಗಳವರೆಗಿನ ಅಲಂಕಾರಗಳು

* ಸ್ತ್ರೀ-ಪುರುಷರ ಆಭರಣಗಳು

* ಸ್ತ್ರೀಯರಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಉಪಯುಕ್ತ ಉಡುಪುಗಳು

ಸಂಪರ್ಕ ಕ್ರಮಾಂಕ : ೯೩೪೨೫೯೯೨೯೯ ‘ಆನ್‌ಲೈನ್’ ಖರೀದಿಗಾಗಿ : www.SanatanShop.com