ಹಿಂದೂಗಳು ಮತಾಂತರ ಆಗುವುದು ಎಂದರೆ ಈಶ್ವರ ಪ್ರಾಪ್ತಿಯ ಅವಕಾಶವನ್ನು ಕಳೆದುಕೊಳ್ಳುವುದು !

‘ಪ್ರತಿಯೊಂದು ಜೀವದ ಉದ್ಧಾರದ ವಿಚಾರವನ್ನು ಮಾಡುವಂತಹ ಏಕೈಕ ಧರ್ಮವೆಂದರೆ ಹಿಂದೂ ಧರ್ಮ. ಅದುದರಿಂದ ಯಾರಿಗಾದರೂ ಹಿಂದೂ ಧರ್ಮದಲ್ಲಿ ಜನ್ಮ ಲಭಿಸಿದರೆ ಅವರ ಕ್ರಿಯಮಾಣವನ್ನು ಉಪಯೋಗಿಸಿ ಇದೇ ಜನ್ಮದಲ್ಲಿ ಈಶ್ವರಪ್ರಾಪ್ತಿ ಮಾಡಿಕೊಳ್ಳಬಹುದು. ತದ್ವಿರುದ್ಧ ಇತರ ಪಂಥಗಳು ಮನುಷ್ಯನಿರ್ಮಿತವಾಗಿರುವುದರಿಂದ ಅವರು ಅವರ ಪಂಥದಲ್ಲಿ ಹೇಳಿದಂತಹ ಸಾಧನೆಯನ್ನು ಎಷ್ಟೇ ಮಾಡಿದರೂ ಒಂದು ವಿಶಿಷ್ಟ ಹಂತದ ವರೆಗೆ ಅವರ ಆಧ್ಯಾತ್ಮಿಕ ಉನ್ನತಿಯಾಗಬಹುದು. ಅದುದರಿಂದ ಈಶ್ವರನು ಯಾರಾದರೂ ‘ಇದೇ ಜನ್ಮದಲ್ಲಿ ಈಶ್ವರಪ್ರಾಪ್ತಿಯಾಗಬೇಕು’, ಈ ಉದ್ದೇಶದಿಂದ ಹಿಂದೂ ಧರ್ಮದಲ್ಲಿ ಜನ್ಮ ನೀಡಿದರೂ ಅವರು ಮತಾಂತರವಾಗುತ್ತಿದ್ದರೆ ಅವರು ‘ಈಶ್ವರಪ್ರಾಪ್ತಿಯ ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾನೆ’, ಇದನ್ನು ಅವನು ಗಮನದಲ್ಲಿಡಬೇಕು’.
– (ಪರಾತ್ಪರ ಗುರು) ಡಾ.ಆಠವಲೆ
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
|| ಶ್ರೀ ರಾಜಮಾತಂಗಿ ಮಹಾಯಾಗ ||
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
Corporate Jihad: ಮತಾಂತರಕ್ಕೆ ನಿರಾಕರಿಸಿದ್ದಕ್ಕಾಗಿ ‘ವಿಪ್ರೋ’ದ ಹಿಂದೂ ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ವಜಾ !