ಪಿ.ಎಫ್ .ಐ. ಮೇಲಿನ ನಿಷೇಧದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ) ಈ ಜಿಹಾದಿ ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧಿಸಿದ ನಂತರ ಇದರ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿತ್ತು. ಈ ಅರ್ಜಿಯನ್ನು ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಕನ್ನಡ ಭಾಷೆಯಲ್ಲಿನ ಪುಸ್ತಕದ ಮಾರಾಟದ ಮೇಲೆ ನ್ಯಾಯಾಲಯದಿಂದ ನಿಷೇಧ

ಇಲ್ಲಿಯ ಹೆಚ್ಚುವರಿ ನಗರ ದಿವಾಣಿ ಮತ್ತು ಸತ್ರ ನ್ಯಾಯಾಲಯವು ಜಿಲ್ಲಾ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಬಿ.ಎಸ್. ರಫೀಉಲ್ಲಾ ಇವರ ಅರ್ಜಿಯ ಕುರಿತು ವಿಚಾರಣೆ ನಡೆಸುವಾಗ ಟಿಪ್ಪು ಸುಲ್ತಾನ್ ಕುರಿತು ಬರೆದಿರುವ ಪುಸ್ತಕವನ್ನು ಯಾವುದೇ ಮಾಧ್ಯಮದಿಂದ ನಡೆಯುವ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಲಾಗಿದೆ.

ಓವೈಸಿ ಮತ್ತು ಅಖಿಲೇಶ ಯಾದವ್ ಇವರ ವಿರುದ್ಧ ದೂರು ದಾಖಲಿಸಲು ಮಾರ್ಗ ಸುಲಭ

ಜ್ಞಾನವ್ಯಾಪಿ ಪ್ರಕರಣದಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣ

ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ಪಕ್ಷದ ಮನವಿಯ ಬಗ್ಗೆ ವಿಚಾರಣೆ ನಡೆಯುವುದು ! ದಿವಾಣಿ ನ್ಯಾಯಾಲಯದ ನಿರ್ಣಯ

ವಾರಾಣಸಿಯ ತ್ವರಿತ ದಿವಾಣಿ ನ್ಯಾಯಾಲಯವು ಜ್ಞಾನವಾಪಿಯ ಪ್ರಕರಣದಲ್ಲಿ ಹಿಂದೂ ಪಕ್ಷದಿಂದ ದಾಖಲಿಸಲಾಗಿರುವ ಮನವಿಯ ವಿಚಾರಣೆಗೆ ಯೋಗ್ಯವಾಗಿದೆ ಎಂದು ಹೇಳಿ ಅದನ್ನು ದಾಖಲಿಸಿಕೊಂಡಿದೆ.

ಶ್ರದ್ಧಾ ವಾಲಕರ ಹತ್ಯೆಯ ಪ್ರಕರಣದ ಆರೋಪಿ ಅಫ್ತಾಬನ ನಾರ್ಕೊ ಪರೀಕ್ಷೆ ನಡೆಸಲಾಗುವುದು

ಶ್ರದ್ಧಾ ವಾಲಕರ ಹತ್ಯೆಯ ಪ್ರಕರಣದಲ್ಲಿ ಸತ್ರ ನ್ಯಾಯಾಲಯವು ಆರೋಪಿ ಅಫ್ತಾಬ ಪೂನಾವಾಲಾನ ನಾರ್ಕೊ ಪರೀಕ್ಷೆ ನಡೆಸಲು ಪೊಲೀಸರಿಗೆ ಪರವಾನಿಗೆ ನೀಡಿದೆ.

ಪಾಕಿಸ್ತಾನದಿಂದ ಬಂದಿರುವ ನಿರಾಶ್ರಿತರಿಗೆ ವಿದ್ಯುತ್ ಪೂರೈಕೆ ಮಾಡಿರಿ !

ಪಾಕಿಸ್ತಾನದಿಂದ ನಿರಾಶ್ರಿತರಾಗಿ ಬಂದು ದೆಹಲಿಯಲ್ಲಿರುವ ಹಿಂದೂಗಳಿಗೆ ಬರುವ ೩೦ ದಿನದಲ್ಲಿ ವಿದ್ಯುತ್ ಪೂರೈಕೆ ಮಾಡಿರಿ, ಎಂದು ದೆಹಲಿ ಉಚ್ಚ ನ್ಯಾಯಾಲಯವು ವಿದ್ಯುತ್ ಪೂರೈಕೆ ಮಾಡುವ ‘ಟಾಟಾ ಪವರ್’ ಈ ಕಂಪನಿಗೆ ಆದೇಶ ನೀಡಿದೆ.

ಮಂಗಳೂರಿನಲ್ಲಿನ ಮಳಲಿ ಮಸೀದಿಯ ವಿವಾದ ಕುರಿತು ಸಮೀಕ್ಷೆಯ ಒತ್ತಾಯದ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುವುದು

ಮಂಗಳೂರಿನಲ್ಲಿಯ ಮಳಲಿ ಮಸೀದಿ ವಿವಾದದ ವಿಚಾರಣೆ ನಡೆಸುವಂತೆ ಕರ್ನಾಟಕ ನ್ಯಾಯಾಲಯ ನಿರ್ಧರಿಸಿದೆ. ವಿಶ್ವ ಹಿಂದೂ ಪರಿಷತ್ತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಈ ಮಸೀದಿ ದೇವಸ್ಥಾನದ ಜಾಗದಲ್ಲಿ ಕಟ್ಟಲಾಗಿದೆ ಎಂದು ದಾವೆ ಮಾಡಿತ್ತು.

ರಾಜಾ ಸಿಂಗ ಠಾಕೂರ ಅವರಿಗೆ ಜಾಮೀನು ಮಂಜೂರು

ಮೊಹಮ್ಮದ ಪೈಗಂಬರರ ಬಗ್ಗೆ ತಥಾಕಥಿತ ಟಿಪ್ಪಣೆಗೆ ಸಂಬಂಧಿಸಿದಂತೆ ಭಾಜಪದ ಅಮಾನತುಗೊಂಡ ಶಾಸಕ ಮತ್ತು ಪ್ರಖರ ಹಿಂದುತ್ವನಿಷ್ಠ ರಾಜಾ ಸಿಂಗ ಠಾಕೂರ ಅವರಿಗೆ ಉಚ್ಚನ್ಯಾಯಾಲಯವು ಜಾಮೀನು ನೀಡಿದೆ. ತೆಲಂಗಾಣ ಪೊಲೀಸರು ಅವರನ್ನು ಪ್ರತಿಬಂಧಾತ್ಮಕ ತನಿಖೆ ಕಾಯ್ದೆಯಡಿ ಬಂಧಿಸಿದ್ದರು.

‘ಯೂ ಟ್ಯೂಬ್’ನಲ್ಲಿ ನ್ಯಾಯಾಲಯಕ್ಕೆ ಅವಮಾನಿಸಿದ ಆರೋಪಿಗೆ ಶಿಕ್ಷೆ ವಿಧಿಸಿ ಮದ್ರಾಸ್ ಉಚ್ಚ ನ್ಯಾಯಾಲಯ ಸಿದ್ಧಪಡಿಸಿದ ವಿಭಿನ್ನತೆ !

ಪುರಾವೆಗಳಿಲ್ಲದೇ ಅವಮಾನಕರ ಟೀಕೆಗಳನ್ನು ಮಾಡಿದುದರಿಂದ ಸವುಕ್ಕೂ ಶಂಕರ ಇವರ ಮೇಲೆ ಕ್ರಮ ತೆಗೆದುಕೊಳ್ಳುವುದು ಆವಶ್ಯಕವಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

ಗ್ರಾಹಕರಿಗೆ ೧೦ ಲಕ್ಷ ಪರಿಹಾರ ನೀಡಬೇಕೆಂದು ಇಬ್ಬರು ಅಂಗಡಿ ಮಾಲೀಕರಿಗೆ ಶಿಕ್ಷೆ

ನ್ಯಾಯಾಲಯವು ಹರಿದ್ವಾರದಲ್ಲಿ ಸಾರಾಯಿ ಮಾರಾಟ ಮಾಡುವ ೨ ಅಂಗಡಿಗಳಿಗೆ ಸಾರಾಯಿ ಮಾರಾಟ ಮಾಡುವಾಗ ಹೆಚ್ಚು ಬೆಲೆ ತೆಗೆದುಕೊಂಡಿರುವ ಪ್ರಕರಣದಲ್ಲಿ ೧೦ ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ. ಅದರ ಜೊತೆಗೆ ಮೊಕದ್ದಮೆಯ ಖರ್ಚಿಗಾಗಿ ೧೦ ಸಾವಿರ ರೂಪಾಯಿ ದಂಡ ಕೂಡ ವಿಧಿಸಿದೆ.