ಪಾಕಿಸ್ತಾನದಿಂದ ಬಂದಿರುವ ನಿರಾಶ್ರಿತರಿಗೆ ವಿದ್ಯುತ್ ಪೂರೈಕೆ ಮಾಡಿರಿ !

ದೆಹಲಿಯ ಉಚ್ಚ ನ್ಯಾಯಾಲಯದಿಂದ ವಿದ್ಯುತ್ ಪೂರೈಕೆ ಮಾಡುವ ‘ಟಾಟಾ ಪವರ್’ ಕಂಪನಿಗೆ ಆದೇಶ

ನವದೆಹಲಿ – ಪಾಕಿಸ್ತಾನದಿಂದ ನಿರಾಶ್ರಿತರಾಗಿ ಬಂದು ದೆಹಲಿಯಲ್ಲಿರುವ ಹಿಂದೂಗಳಿಗೆ ಬರುವ ೩೦ ದಿನದಲ್ಲಿ ವಿದ್ಯುತ್ ಪೂರೈಕೆ ಮಾಡಿರಿ, ಎಂದು ದೆಹಲಿ ಉಚ್ಚ ನ್ಯಾಯಾಲಯವು ವಿದ್ಯುತ್ ಪೂರೈಕೆ ಮಾಡುವ ‘ಟಾಟಾ ಪವರ್’ ಈ ಕಂಪನಿಗೆ ಆದೇಶ ನೀಡಿದೆ. ಉಚ್ಚ ನ್ಯಾಯಾಲಯವು, “ಯಾವ ಜನರ ಬಳಿ ಆಧಾರ ಕಾರ್ಡ್ ಮತ್ತು ದೀರ್ಘಕಾಲದ ವೀಸಾ ಈ ಸಾಕ್ಷಿ ಇದೆ, ಅದರ ಆಧಾರದ ಮೇಲೆ ಅವರು ವಿದ್ಯುತ್ ಜೋಡಣೆಗಾಗಿ ಅರ್ಜಿ ತುಂಬಬಹುದು.’ ಇಲ್ಲಿಯ ಆದರ್ಶ ನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ೨೦೦ ಹಿಂದೂ ಕುಟುಂಬದವರು ವಾಸಿಸುತ್ತಿದ್ದಾರೆ.

ಈ ಹಿಂದೆ ವಿದ್ಯುತ್ ಪೂರೈಕೆ ಮಾಡುವ ಕಂಪನಿಗಳು ಈ ಹಿಂದೂಗಳಿಗೆ ಭೂಮಿಯ ಮಾಲೀಕತ್ವ ಅಧಿಕಾರದ ದಾಖಲೆಗಳು ಪ್ರಸ್ತುತಪಡಿಸಲು ಹೇಳಿದ್ದರು. ಪ್ರಸ್ತುತ ಎಲ್ಲಾ ನಿರಾಶ್ರಿತ ಹಿಂದೂಗಳು ರಕ್ಷಣಾ ಸಚಿವಾಲಯದ ಸ್ಥಳದಲ್ಲಿ ವಾಸಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಕೇಂದ್ರ ಸರಕಾರದಿಂದ ಈ ಹಿಂದೂಗಳಿಗೆ ‘ಆಕ್ಷೇಪ ಇಲ್ಲದ ಪ್ರಮಾನ ಪತ್ರ ನೀಡಿದ್ದರು. ಆದರೂ ಕೂಡ ಕಂಪೆನಿಯಿಂದ ಅವರಿಗೆ ವಿದ್ಯುತ್ ಪೂರೈಕೆ ನೀಡಿರಲಿಲ್ಲ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ನಿರಾಶ್ರಿತ ಹಿಂದೂಗಳಿಗೆ ವಿದ್ಯುತ್ ದೊರೆಯಲು ಉಚ್ಚ ನ್ಯಾಯಾಲಯದ ಬಾಗಿಲು ತಟ್ಟ ಬೇಕಾಗುತ್ತದೆ ಇದು ಭಾರತದಲ್ಲಿನ ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !

ಪಾಕಿಸ್ತಾನದಲ್ಲಿನ ಹಿಂದೂಗಳ ರಕ್ಷಣೆಗಾಗಿ ಭಾರತದಲ್ಲಿನ ಹಿಂದೂ ಏನು ಮಾಡುವುದಿಲ್ಲ ಮತ್ತು ಅಲ್ಲಿಂದ ಇಲ್ಲಿ ನಿರಾಶ್ರಿತರಾಗಿ ಬಂದ ನಂತರ ಕೂಡ ಅವರಿಗಾಗಿ ಏನು ಮಾಡುವುದಿಲ್ಲ, ಹೇಗೆ ಕೇವಲ ಹಿಂದೂಗಳೇ ಮಾಡಲು ಸಾಧ್ಯ ! ತದ್ವಿರುದ್ಧ ನುಸುಳುಕೋರ ಬಾಂಗ್ಲಾದೇಶದ ಮುಸಲ್ಮಾನ ಮತ್ತು ರೋಹಿಂಗ್ಯಾ ಮುಸಲ್ಮಾನ್ ಇವರಿಗೆ ಭಾರತದಲ್ಲಿ ಇತರ ಮುಸಲ್ಮಾನರು ಎಲ್ಲಾ ರೀತಿಯ ಸಹಾಯ ಮಾಡುತ್ತಾರೆ !