ಸಂಚಾರವಾಣಿ ಇರಿಸಲು ‘ಲಾಕರ್ಸ್’ನ ವ್ಯವಸ್ಥೆ ಮಾಡಲಾಗುವುದು

ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ನ್ಯಾಯಪೀಠವು ಸಂಪೂರ್ಣ ತಮಿಳುನಾಡು ರಾಜ್ಯದ ದೇವಸ್ಥಾನಗಳಲ್ಲಿ ಸಂಚಾರವಾಣಿ ಉಪಯೋಗವನ್ನು ನಿಷೇಧಿಸಲು ಆದೇಶಿಸಿದೆ ಹಾಗೂ ಭಕ್ತರಿಗೆ ತೊಂದರೆಯಾಗದಿರಲು ದೇವಸ್ಥಾನದ ಹೊರಗೆ ಸಂಚಾರವಾಣಿ ಇರಿಸಲು ‘ಲಾಕರ್ಸ್’ನ ವ್ಯವಸ್ಥೆ ಮಾಡಬೇಕೆಂದು ಕೂಡ ನ್ಯಾಯಾಲಯ ಆದೇಶ ನೀಡಿದೆ.

ಶಬರಿಮಲೈ. ದೇವಸ್ಥಾನದಲ್ಲಿ ಸುರಸಮ್ಹಾರಾ ಉತ್ಸವಕ್ಕಾಗಿ ಬರುವ ಭಕ್ತರ ಸುರಕ್ಷೆ ನಿಶ್ಚಿತಗೊಳಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯ ಆದೇಶ !

ಮದ್ರಾಸ್ ಉಚ್ಚ ನ್ಯಾಯಾಲಯವು ಶಬರಿಮಲೈ ದೇವಸ್ಥಾನದಲ್ಲಿ ಸುರ ಸಮ್ಹಾರ ಉತ್ಸವದ ಪ್ರಯುಕ್ತ ದೇವಸ್ಥಾನದ ಗೌರವ ಮತ್ತು ಪಾವಿತ್ರö್ಯವನ್ನು ಕಾಯಂ ಇರಿಸುವುದರ ಜೊತೆಗೆ ಭಕ್ತರ ಸುರಕ್ಷೆ ನಿಶ್ಚಿತಗೊಳಿಸುವ ಆದೇಶವನ್ನು ದೇವಸ್ಥಾನ ವ್ಯವಸ್ಥಾಪಕರಿಗೆ ನೀಡಿದೆ.

ಸಮಾಜ ಮತ್ತು ಸಭ್ಯತೆಯ ವಿಕಾಸದಲ್ಲಿ ಮಂದಿರಗಳ ಬಹುದೊಡ್ಡ ಪಾತ್ರ- ಮದ್ರಾಸ ಉಚ್ಚ ನ್ಯಾಯಾಲಯ

ಸಮಾಜ ಮತ್ತು ಸಭ್ಯತೆಯ ವಿಕಾಸದಲ್ಲಿ ಮಂದಿರಗಳು ಬಹುದೊಡ್ಡ ಪಾತ್ರವನ್ನು ವಹಿಸಿವೆ. ಸಂಸ್ಕೃತಿಯ ಪೋಷಣೆಗೆ ಮಂದಿರಗಳು ನಿಯಮಿತವಾಗಿ ಮತ್ತು ಪಾರಂಪರಿಕವಾಗಿ ಮಾಡಿರುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆಯೆಂದು ಮದ್ರಾಸ ಉಚ್ಚ ನ್ಯಾಯಾಲಯವು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ವಿಚ್ಛೇದನಕ್ಕಾಗಿ ವರ್ಷವಿಡೀ ಕಾಯುವ ನಿಯಮ ಸಂವಿಧಾನ ಬಾಹಿರವಾಗಿದ್ದು ಅದನ್ನು ರದ್ದುಪಡಿಸಬೇಕು !

ಕೇರಳ ಉಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಸೂಚನೆ

ಎಲ್ಲಾ ಧರ್ಮದವರಿಗಾಗಿ ಸಮಾನ ನಾಗರೀಕ ಕಾನೂನು ಜಾರಿ ಮಾಡುವುದು ಅವಶ್ಯಕ !

ನಮ್ಮ ನಾಗರಿಕರ ಕಲ್ಯಾಣ ಮತ್ತು ಹಿತ ಕಾಪಾಡುವುದು ಇದು ರಾಜ್ಯದ ಮುಖ್ಯ ಕರ್ತವ್ಯವಾಗಿದೆ ಮತ್ತು ಅದರಲ್ಲಿ ಧರ್ಮಕ್ಕೆ ಸ್ಥಾನವಿಲ್ಲ, ಎಂದು ನ್ಯಾಯಾಲಯವು ಹೇಳಿದೆ.

ರಾತ್ರಿಯಲ್ಲಿ ತಿರುಗುವುದು ಪ್ರತಿಯೊಬ್ಬನಿಗೂ ಸುರಕ್ಷಿತ ಎನಿಸುವಂತಹ ವ್ಯವಸ್ಥೆಯನ್ನು ಸರಕಾರವು ಕಲ್ಪಿಸಬೇಕು !

ರಾಮರಾಜ್ಯದಲ್ಲಿ, ಮಹಿಳೆಯರು ಮೈಮೇಲೆ ಆಭರಣಗಳನ್ನು ಧರಿಸಿ ರಾತ್ರಿಯಲ್ಲಿ ತಿರುಗಾಡುತ್ತಿದ್ದರು; ಆದರೆ ಪ್ರಸ್ತುತ ಮಹಿಳೆಯರು ಹಗಲಿನಲ್ಲಿಯೂ ಹೀಗೆ ತಿರುಗಾಡಲು ಸಾಧ್ಯವಿಲ್ಲ. ಈ ಪರಿಸ್ಥಿತಿಯು ಧಾರ್ಮಿಕ ಆಡಳಿತಗಾರರ ಮತ್ತು ಪ್ರಜೆಗಳ ಹಿಂದೂ ರಾಷ್ಟ್ರವನ್ನು ಅನಿವಾರ್ಯವಾಗಿಸುತ್ತದೆ!

ಶ್ರೀ ಕೃಷ್ಣ ಜನ್ಮಭೂಮಿಯ ವಿವಾದಿತ ಮಸೀದಿಯೊಳಗೆ ಪ್ರವೇಶಿಸಲು ಯತ್ನಿಸಿದ ಹಿಂದೂ ಮಹಾಸಭಾದ ಮುಖಂಡನ ಬಂಧನ

ಈ ವಿಷಯವು ನ್ಯಾಯಾಂಗದ ಅಧೀನದಲ್ಲಿರುವುದರಿಂದ, ಸರಕಾರವು ತ್ವರಿತ ತೀರ್ಪು ಪಡೆಯಲು ಪ್ರಯತ್ನಿಸಿ ಮತ್ತು ಸತ್ಯ ಪರಿಸ್ಥಿತಿಯನ್ನು ಜನರ ಮುಂದಿಟ್ಟರೆ ಅಂತಹ ಘಟನೆ ಪದೇ ಪದೇ ಘಟಿಸುವುದಿಲ್ಲ !

ದೇವಸ್ಥಾನದಲ್ಲಿ ಶುಚಿತ್ವ ಮತ್ತು ಪಾವಿತ್ರ್ಯವನ್ನು ಕಾಪಾಡುವುದಕ್ಕಾಗಿ ಸಂಚಾರ ವಾಣಿಯ ಮೇಲೆ ನಿಷೇಧ !

ಈ ನಿಯಮ ಸಂಪೂರ್ಣ ದೇಶದಲ್ಲಿರುವ ದೇವಸ್ಥಾನಗಳು ಮತ್ತು ತೀರ್ಥಕ್ಷೇತ್ರಗಳಲ್ಲಿ ಮಾಡುವುದು ಅವಶ್ಯಕವಾಗಿದೆ !

ಮುಸಲ್ಮಾನ ಹುಡುಗಿಯು ತನ್ನ ೧೫ನೇ ವಯಸ್ಸಿನಲ್ಲಿ ಸ್ವೇಚ್ಛೆಯಿಂದ ವಿವಾಹ ಮಾಡಿಕೊಳ್ಳಬಹುದು ! – ಝಾರಖಂಡ ಉಚ್ಚ ನ್ಯಾಯಾಲಯ

ಮುಸ್ಲೀಂ ಕಾನೂನಿನ ಅನುಸಾರ ಮುಸಲ್ಮಾನ ಹೆಣ್ಣು ಮಕ್ಕಳು ೧೫ನೇ ವಯಸ್ಸಿನಲ್ಲಿ ತಾರುಣ್ಯಕ್ಕೆ ಬರುತ್ತಾರೆ. ಆದುದರಿಂದ ಈ ಕಾನೂನಿನ ಅನುಸಾರ ಅವರು ೧೫ನೇ ವಯಸ್ಸಿನಲ್ಲಿ ವಿವಾಹ ಮಾಡಿಕೊಳ್ಳುವುದು ಕಾನೂನುಬದ್ಧವಾಗಿದೆ, ಎಂದು ಹೇಳಿದೆ.