ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿ ಅವಳ ಹತ್ಯೆ ಮಾಡಿದ ಪ್ರಕರಣದಲ್ಲಿ ಇಬ್ಬರು ಮತಾಂಧರಿಗೆ ಗಲ್ಲು ಶಿಕ್ಷೆ

‘ಯಾವ ದೇಶದಲ್ಲಿ ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯ ಪೂಜೆಯನ್ನು ಮಾಡಲಾಗುತ್ತದೆಯೋ, ಆ ದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆಯುತ್ತದೆ’, ಎಂದು ನ್ಯಾಯಾಲಯವು ಆಲಿಕೆಯ ಸಮಯದಲ್ಲಿ ದುಃಖವನ್ನು ವ್ಯಕ್ತಪಡಿಸಿತು.

‘ಮೋರಬಿ ಸೇತುವೆ ಕುಸಿಯುವುದು ಇದು ಭಗವಂತನ ಇಚ್ಛೆ ಆಗಿತ್ತು !’ (ಅಂತೆ)

ಆರೋಪಿಯಿಂದ ನ್ಯಾಯಾಲಯದಲ್ಲಿ ಹೇಳಿಕೆ
ತನ್ನ ಬೇಜಾವಾಬ್ದಾರಿತನ ಮತ್ತು ನಿಷ್ಕಾಳಜಿತನದಿಂದ ಆಗಿರುವ ಅಪಘಾತದ ಘಟನೆ ದೇವರ ಮೇಲೆ ಹಾಕುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !

ಪುಲ್ವಾಮಾ ದಾಳಿಯಲ್ಲಿ ೪೦ ಯೋಧರು ಹುತಾತ್ಮರಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ಮುಸ್ಲಿಂ ಯುವಕನಿಗೆ ೫ ವರ್ಷ ಜೈಲು ಶಿಕ್ಷೆ

ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಕಿಲ್ಲ !

ಭಾರತೀಯ ದಂಡ ಸಂಹಿತೆ ಮತ್ತು ‘ಪಾಕ್ಸೋ’ ಕಾನೂನು ‘ಮುಸ್ಲಿಂ ಪರ್ಸನಲ್ ಲಾ’ ಕ್ಕಿಂತ ಮೇಲ್ದರ್ಜೆಯದ್ದಾಗಿದೆ – ಕರ್ನಾಟಕ ಉಚ್ಚ ನ್ಯಾಯಾಲಯ

ಎರಡು ಬೇರೆ ಬೇರೆ ಪ್ರಕರಣದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಹೇಳಿತು.

ಕಾಸಗಂಜ (ಉತ್ತರಪ್ರದೇಶ) ಇಲ್ಲಿಯ ನ್ಯಾಯಾಲಯದಲ್ಲಿ ಇಬ್ಬರು ಮಹಿಳಾ ನ್ಯಾಯವಾದಿಗಳಲ್ಲಿ ಹೊಡೆದಾಟ !

ಯಾರು ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗಿ ಜನರಲ್ಲಿ ಅರಿವು ನಿರ್ಮಾಣ ಮಾಡಬೇಕು, ಅವರೇ ಕಾನೂನಿನ ಮಂದಿರ ಇರುವ ನ್ಯಾಯಾಲಯದಲ್ಲಿ ಈ ರೀತಿಯ ಕೃತ್ಯ ನಡೆಸಿದರೆ, ಆಗ ಜನರು ಯಾರ ಬಳಿ ಮೊರೆ ಹೋಗಬೇಕು ?

ಕಾನಪುರದ ಗ್ರಾಮವೊಂದರಲ್ಲಿ ಅಕ್ರಮ ಮನೆ ಕೆಡವಲು ಹೋದ ಪೊಲೀಸರ ಮೇಲೆ ಕಲ್ಲು ತೂರಾಟ

ಪೋಲೀಸರ ಮೇಲೆ ಕಲ್ಲು ತೂರಲು ಧೈರ್ಯವಾಗುತ್ತದೆ ಎಂದರೆ ‘ಪೊಲೀಸರ ಭಯ ಉಳಿದಿಲ್ಲ’ ಎಂದೇ ಹೇಳಬೇಕಾಗುವುದು !

ಹಿಂದೂಗಳ ಅಂಗಡಿಯಿಂದ ದೀಪಾವಳಿಯ ವಸ್ತುಗಳನ್ನು ಖರೀದಿಸಲು ಕರೆ ನೀಡಿದ್ದ ತಮಿಳುನಾಡಿನ ಹಿಂದೂ ಕಾರ್ಯಕರ್ತನ ಬಂಧನ

ಹಿಂದೂಗಳಿಗೆ ಹಿಂದೂಗಳ ಅಂಗಡಿಯಿಂದಲೇ ವಸ್ತುಗಳು ಖರೀದಿಸಲು ಕರೆ ನೀಡಿರುವುದು ಈ ದೇಶದಲ್ಲಿ ಅಪರಾಧವಾಗಿದೆ, ಇದು ಹಿಂದೂಗಳಿಗೆ ಯಾವಾಗ ಗಮನಕ್ಕೆ ಬರುವುದು ? ಈ ಸ್ಥಿತಿ ಹಿಂದೂ ರಾಷ್ಟ್ರ ಅನಿವಾರ್ಯಗೊಳಿಸುತ್ತದೆ !

ಜ್ಞಾನವಾಪಿಯಲ್ಲಿನ ಶಿವಲಿಂಗದ ‘ಕಾರ್ಬನ್ ಡೆಟಿಂಗ’ ಮಾಡಲು ನ್ಯಾಯಾಲಯದಿಂದ ನಿರಾಕರಣೆ !

ಪುರಾತತ್ವ ಇಲಾಖೆ ಸಲಹೆ ಪಡೆಯುವ ಬದಲು ಬೇಡಿಕೆ ತಳ್ಳಿ ಹಾಕಿರುವುದು ಅಯೋಗ್ಯ ! – ನ್ಯಾಯವಾದಿ

ಮಹಿಳೆಯರ ತುಂಡು ಬಟ್ಟೆ ಪುರುಷನಿಗೆ ಆಕೆ ಮೇಲೆ ದೌರ್ಜನ್ಯವೆಸಗಲು ನೀಡುವ ಪರವಾನಗಿ ಅಲ್ಲ – ಕೇರಳ ಉಚ್ಚ ನ್ಯಾಯಾಲಯ

ಸಂವಿಧಾನದ ಕಲಂ ೨೧ ಅನ್ವಯ ಇದು ನಾಗರಿಕರ ಮೂಲಭೂತ ಅಧಿಕಾರವಾಗಿದೆ. ಯಾರಾದರೂ ಮಹಿಳೆ ತುಂಡು ಬಟ್ಟೆ ಧರಿಸಿದರೆ, ಆಗಲೂ ಪುರುಷರ ಅಸಭ್ಯ ವರ್ತನೆಗೆ ಅನುಮತಿ ಸಿಗುವುದಿಲ್ಲ, ಎಂದು ಕೇರಳ ಉಚ್ಚ ನ್ಯಾಯಾಲಯ ಒಂದು ಪ್ರಕರಣದ ವಿಚಾರಣೆಯ ವೇಳೆ ಹೇಳಿದೆ.

ಕರ್ನಾಟಕದಲ್ಲಿನ ಹಿಜಾಬ್ ನಿಷೇಧ ಪ್ರಕರಣ ಈಗ ಮುಖ್ಯ ನ್ಯಾಯಾಧೀಶರ ಹತ್ತಿರ

ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ನಿಷೇಧದ ವಿರೋಧದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ಕುರಿತು ತೀರ್ಪು ನೀಡುವಾಗ ಇಬ್ಬರೂ ನ್ಯಾಯಾಧೀಶರು ಬೇರೆ ಬೇರೆ ಅಭಿಪ್ರಾಯ ನೀಡಿದರು. ಆದ್ದರಿಂದ ಈ ಪ್ರಕರಣ ಈಗ ಮುಖ್ಯ ನ್ಯಾಯಾಧೀಶರ ಕಡೆಗೆ ವರ್ಗಾಯಿಸಲಾಗಿದೆ.