PIL on Kareena: ತಮ್ಮ ‘ಕರೀನಾ ಕಪೂರ ಪ್ರೆಗ್ನನ್ಸಿ ಬೈಬಲ್’ ಪುಸ್ತಕದ ಹೆಸರಿನಿಂದ ಕ್ರೈಸ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ

ನಟಿ ಕರೀನಾ ಕಪೂರ್ ಖಾನ್ ಇವರ ವಿರುದ್ಧ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ.

ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಸುಮಾರು 8.5 ಕೋಟಿಯ ಕಾಣಿಕೆ ಹುಂಡಿ ಹಗರಣ ಪ್ರಕರಣದಲ್ಲಿ ಸಮಿತಿಯ ಹೋರಾಟಕ್ಕೆ ಸಂದ ಜಯ !

16 ದೋಷಿಗಳ ವಿರುದ್ಧ ಅಪರಾಧ ದಾಖಲಿಸಿ ತನಿಖೆಗೆ ಆದೇಶಸಿದ ಮಹಾರಾಷ್ಟ್ರ ಉಚ್ಛ ನ್ಯಾಯಾಲಯ !

Hindu Leaders Exile Halted: ಹಿಂದೂ ಜಾಗರಣ ಮಂಚ್ ನ ನಾಯಕರ ಗಡಿಪಾರು ಆದೇಶಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ !

ಹಿಂದೂ ಜಾಗರಣ ಮಂಚ್ ವಿಟ್ಲ ತಾಲೂಕಿನ ಸದಸ್ಯ ಅಕ್ಷಯ್ ರಾಜಪೂತ್ ಇವರನ್ನು ಚುನಾವಣೆಯ ಹಿಂದಿನ ರಾತ್ರಿ ಪೊಲೀಸರು ಮನೆಗೆ ಹೋಗಿ ಬಂಧಿಸಿದ್ದಾರೆ.

ಅಪ್ರಾಪ್ತ ಹುಡುಗನೊಂದಿಗೆ ಅಶ್ಲೀಲ ವರ್ತನೆ ಪ್ರಕರಣದಲ್ಲಿ ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ತೀರ್ಪು !

”ನಾವು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದೇವೆಯೇ ? ನಾವು ಪಾಶ್ಚಿಮಾತ್ಯ ದೇಶದಲ್ಲಿ ವಾಸಿಸುತ್ತಿದ್ದೇವೆಯೇ ? ಅಥವಾ ಇಂತಹ ಕೃತ್ಯವನ್ನು ಮಾಡಲು ನಾವು ಪಾಶ್ಚಿಮಾತ್ಯರೇ ? ಅಪ್ರಾಪ್ತ ಹುಡುಗರು ಮತ್ತು ಹುಡುಗಿಯರನ್ನು ಲೈಂಗಿಕ ದೌರ್ಜನ್ಯಗಳಿಂದ ರಕ್ಷಿಸಲು ‘ಪೊಕ್ಸೊ’ ಕಾನೂನನ್ನು ರಚಿಸಲಾಗಿದೆ.

Shopping Complex Thiruvannamalai : ತಿರುವಣ್ಣಾಮಲೈನ ಶ್ರೀ ಅರುಣಾಚಲೇಶ್ವರ ದೇವಸ್ಥಾನದ ಮುಂಭಾಗದಲ್ಲಿ ‘ಶಾಪಿಂಗ್ ಕಾಂಪ್ಲೆಕ್ಸ್’ ನಿರ್ಮಿಸುವುದಿಲ್ಲ!

ಈ ವಿಷಯದ ಬಗ್ಗೆ ಟಿ. ಆರ್. ರಮೇಶ್ ಮಾತನಾಡಿ, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣದಿಂದ ಪಾರಂಪರಿಕ ತಾಣದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಹಿಂದುತ್ವನಿಷ್ಠ ನಿಯತಕಾಲಿಕೆ ( ಪತ್ರಿಕೆ) ‘ಸ್ವರಾಜ್ಯ’ಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಕೇಜ್ರಿವಾಲ್ ಬಂಧನದಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಆಗಬಾರದು ! – ದೆಹಲಿಯ ಉಚ್ಚ ನ್ಯಾಯಾಲಯ

ಕೇಜ್ರಿವಾಲ್ ಅಧಿಕಾರದ ಸ್ವಾರ್ಥಕ್ಕಾಗಿ ಮುಖ್ಯಮಂತ್ರಿ ಸ್ಥಾನವನ್ನು ಇನ್ನೂ ಬಿಡುತ್ತಿಲ್ಲ, ಇದು ನಾಚಿಕೆಗೇಡು. ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ದೆಹಲಿಯ ಜನರು ಈಗ ಒತ್ತಡ ಹೇರಬೇಕು.

Bhojshala Survey Time Extended: ಭೋಜಶಾಲಾ ಸಮೀಕ್ಷೆ ಅವಧಿಯನ್ನು 2 ತಿಂಗಳು ವಿಸ್ತರಿಸಿದ ಇಂದೋರ್ ಉಚ್ಚ ನ್ಯಾಯಾಲಯ !

ಭೋಜಶಾಲಾ ಸಮೀಕ್ಷೆಯನ್ನು ನಿಲ್ಲಿಸುವಂತೆ ಕೋರಿದ್ದ ಮುಸಲ್ಮಾನ ಪಕ್ಷದ ಮನವಿಯನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ್ ನ ವಿಭಾಗೀಯ ಪೀಠವು ವಜಾಗೊಳಿಸಿದೆ.

ಮುಖ್ಯಮಂತ್ರಿ ಕೇಜ್ರಿವಾಲ್ ಗೆ ಕೇವಲ ಅಧಿಕಾರದ ಹಸಿವು ! – ದೆಹಲಿ ಉಚ್ಚ ನ್ಯಾಯಾಲಯ

ದೆಹಲಿ ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಪುಸ್ತಕಗಳು ದೊರೆತಿಲ್ಲ, ಇದರ ಸಂದರ್ಭದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು.

ಸಿಬಿಐ ನ್ಯಾಯಾಲಯನ್ನು ಖರೀದಿಸಿದೆ ! – ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಇವರ ಮೇಲೆ ಕ್ರಮ ಕೈಗೊಳ್ಳಲು ನ್ಯಾಯವಾದಿಗಳಿಂದ ಕೊಲಕಾತಾ ಉಚ್ಚ ನ್ಯಾಯಾಲಯದಲ್ಲಿ ಬೇಡಿಕೆ

Order by Calcutta HC: ಹಿಂಸಾಚಾರ ನಡೆದಲ್ಲಿ ಚುನಾವಣೆ ನಡೆಸಬಾರದು ! – ಕೊಲಕಾತಾ ಉಚ್ಚ ನ್ಯಾಯಾಲಯ

ಜಿಲ್ಲೆಯಲ್ಲಿ ನಡೆದ ರಾಮನವಮಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೊಲಕಾತಾ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ದಾಖಲಿಸಲಾಗಿತ್ತು.