ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ತೆಗೆದುಕೊಂಡಿರುವ ತೀರ್ಮಾನ !
ವಿಟ್ಲ (ಕರ್ನಾಟಕ) – ಹಿಂದೂ ಜಾಗರಣ ಮಂಚ್ ವಿಟ್ಲ ತಾಲೂಕಿನ ಸದಸ್ಯ ಅಕ್ಷಯ್ ರಾಜಪೂತ್ ಇವರನ್ನು ಚುನಾವಣೆಯ ಹಿಂದಿನ ರಾತ್ರಿ ಪೊಲೀಸರು ಮನೆಗೆ ಹೋಗಿ ಬಂಧಿಸಿದ್ದಾರೆ. ಹಾಗೂ ಅವರನ್ನು ಹಾವೇರಿ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಇದರ ವಿರುದ್ಧ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಅರುಣ ಶ್ಯಾಮ ಇವರು ಉಚ್ಚ ನ್ಯಾಯಾಲಯಕ್ಕೆ ಹೋಗಿ ಆದೇಶಕ್ಕೆ ಸವಾಲು ಹಾಕಿದರು. ಅದರ ನಂತರ ನ್ಯಾಯಾಲಯವು ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ನೀಡಿತು , ಈ ಸಮಯದಲ್ಲಿ ಜಿಲ್ಲಾ ನ್ಯಾಯ ಜಾಗರಣದ ನ್ಯಾಯವಾದಿ ಕಿಶೋರ್ ಕುಮಾರ್ ಇವರು ಮಂಗಳೂರು ಜಿಲ್ಲಾ ನ್ಯಾಯ ಜಾಗರಣದ ರಾಜೇಶ ಬೊಲ್ಲುಕಲ್ಲು ಇವರು ಸಹಾಯ ಮಾಡಿದರು .