ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

‘ಪ್ರತಿದಿನ ರಾತ್ರಿ ಮಲಗುವಾಗ ೧ ಚಮಚ ಅರಿಶಿಣ ಪುಡಿಯನ್ನು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಂಡರೆ ಶರೀರವು ವಜ್ರದೇಹಿ (ಬಲಿಷ್ಠ) ಆಗುತ್ತದೆ’,

ನಿಯಮಿತ ವ್ಯಾಯಮ, ಯೋಗಾಸನ ಹಾಗೂ ಪ್ರಾಣಾಯಾಮ ಮಾಡಿದರೆ ರೋಗ ನಿರೋಧಕ ಕ್ಷಮತೆ ಹೆಚ್ಚಾಗುತ್ತದೆ ! – ಡಾ. ಭೂಪೇಶ ಶರ್ಮಾ, ವೈದ್ಯಕೀಯ ತಜ್ಞ, ಹರಿಯಾಣ

ಊಟದಲ್ಲಿ ನಿಯಮಿತ ಶುದ್ಧ ತುಪ್ಪ ಹಾಗೂ ಎಣ್ಣೆಯನ್ನು ಸೇವಿಸಬೇಕು ಇದರಿಂದ ವಾಯುತತ್ತ್ವ ಸಮತೋಲನದಲ್ಲಿದ್ದು ಶರೀರದಲ್ಲಿನ ಆಕ್ಸಿಜನ್‌ನ ಮಟ್ಟವು ಸಮತೋಲನವಾಗಿರುತ್ತದೆ.

ಪ್ರತಿವರ್ಷ ಕೊರೊನಾದ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕಾಗಬಹುದು! – ಅಮೇರಿಕಾದ ಶ್ವೇತಭವನದ ಮುಖ್ಯ ಸಲಹಾಗಾರ ಡಾ. ಫೌಚಿ

‘ಜನರು ನಿಯಮಿತವಾಗಿ ವರ್ಷದಲ್ಲಿ ಒಂದು ಬಾರಿ ಹೇಗೆ ಫ್ಲೂಗೆ ಚುಚ್ಚುಮದ್ದನ್ನು ನೀಡಲಾಗುತ್ತಿತ್ತೋ ಹಾಗೆ ಕೊರೊನಾದ ಚುಚ್ಚುಮದ್ದು ಸಹ ನೀಡಬೇಕಾಗಬಹುದು’, ಎಂದು ಫೌಚಿಯವರು ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ.

ಭಾವೀ ಭೀಕರ ಆಪತ್ಕಾಲಕ್ಕಾಗಿ, ಹಾಗೆಯೇ ನಿತ್ಯ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದೀಯ ಔಷಧಿಗಳು

ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ಕಾಯಿಲೆಗಳಿಗೆ ಉಪಯೋಗವಾಗುವ ಆಯುರ್ವೇದದ ೨೦ ಔಷಧಿಗಳನ್ನು ಸಿದ್ಧಪಡಿಸಿದೆ.

ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ಮಳೆಗಾಲದ ದಿನಗಳಲ್ಲಿ ಊಟದ ನಂತರ ವೀಳ್ಯದೆಲೆಯನ್ನು ತಿಂದರೆ ಊಟ ಜೀರ್ಣವಾಗಲು ಸಹಾಯವಾಗುತ್ತದೆ. ಕೆಮ್ಮು, ಕಫ ಜೀರ್ಣಶಕ್ತಿ ಮಂದವಾಗಿರುವುದು ಇವುಗಳಿಗಾಗಿ ಇದು ಉಪಯುಕ್ತವಾಗಿದೆ.

ಮನುಷ್ಯನ ಜೀವನದಲ್ಲಿ ವ್ಯಾಯಾಮ ಮತ್ತು ಯೋಗಾಸನಗಳ ಮಹತ್ವ !

ನಮಗೆ ಯಾವಾಗಲೂ ನಮ್ಮ ಶರೀರ ಸುದೃಢವಾಗಿರಬೇಕು, ನಮ್ಮ ಅವಯವಗಳ ಕಾರ್ಯಕ್ಷಮತೆ ಚೆನ್ನಾಗಿರಬೇಕು ಎಂದು ಅನಿಸುತ್ತದೆ. ಅವಯವಗಳ ಕಾರ್ಯಕ್ಷಮತೆ ಚೆನ್ನಾಗಿರಲು ವ್ಯಾಯಾಮದ ಆವಶ್ಯಕತೆ ಇರುತ್ತದೆ. ನಿಯಮಿತ ವ್ಯಾಯಾಮದ ಅನೇಕ ಲಾಭಗಳಿವೆ.

ವುಹಾನ್ (ಚೀನಾ) ಪಟ್ಟಣದಲ್ಲಿ ವರ್ಷಗಳ ನಂತರ ಮತ್ತೆ ಕೊರೊನಾದ ರೋಗಿಗಳು ಪತ್ತೆ !

ಚೀನಾದ ವುಹಾನನಲ್ಲಿ ಕೊರೊನಾವು ಹುಟ್ಟಿಕೊಂಡಿತ್ತು ಹಾಗೂ ನಂತರದ ಕಾಲಾವಧಿಯಲ್ಲಿ ಚೀನಾವು ಅದರ ಮೇಲೆ ನಿಯಂತ್ರಣವನ್ನು ಸಾಧಿಸಿತ್ತು; ಆದರೆ ಈಗ ಮತ್ತೆ ವುಹಾನನಲ್ಲಿ ಕೊರೊನಾದ ರೋಗಿಗಳು ಪತ್ತೆಯಾಗಿದ್ದಾರೆ.

ಕೊರೊನಾ ರೋಗಿಗಳಿಗೆ ಪ್ರಯೋಜನಕಾರಿಯಾಗಿರುವ ಅಶ್ವಗಂಧಾ ಔಷಧಿಯ ಮೇಲೆ ಬ್ರಿಟನ್‍ನಲ್ಲಿ ಸಂಶೋಧನೆ !

ಎಲ್ಲಿ ಆಧುನಿಕ ವೈದ್ಯಕೀಯ ಶಾಸ್ತ್ರದ ಡಂಗುರ ಬಾರಿಸುತ್ತಾ ಆಯುರ್ವೇದವನ್ನು ಕೀಳಾಗಿ ಕಾಣುವ ಭಾರತೀಯ ತಥಾಕಥಿತ ವಿಜ್ಞಾನಿಗಳು, ಎಲ್ಲಿ ಆಯುರ್ವೇದದ ಬಗ್ಗೆ ಸಂಶೋಧನೆ ಮಾಡಿ ಅದರಿಂದ ತಮ್ಮ ದೇಶಕ್ಕೆ ಲಾಭ ಪಡೆಯಲು ನೋಡುತ್ತಿರುವ ಬ್ರಿಟನ್ !

ಓಣಂ ಹಬ್ಬದ ಸಮಯದಲ್ಲಿ ಜನದಟ್ಟಣೆ ಮಾಡಬೇಡಿ.

ಕೇರಳದಲ್ಲಿ ಮುಸಲ್ಮಾನರನ್ನು ಸಂತುಷ್ಟಗೊಳಿಸಲು ಇಲ್ಲಿಯ ಸಾಮ್ಯವಾದಿ ಸರಕಾರವು ಬಕ್ರೀದ್ ನ ಸಮಯದಲ್ಲಿ ಕೊರೊನಾ ನಿಯಮಗಳಲ್ಲಿ ಸವಲತ್ತನ್ನು ಕೊಟ್ಟಿತು. ಅದರಿಂದ ಹೆಚ್ಚು ಪ್ರಮಾಣದಲ್ಲಿ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಯಿತು.

ಪ್ರಿಸ್ಕ್ರಿಪ್ಷನ್ ಇಲ್ಲದೇನೆ ಗರ್ಭಪಾತದ ಔಷಧಿಯನ್ನು ಮಾರಾಟ ಮಾಡಿದ ಸಂಬಂಧ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಇವರಿಗೆ ನೋಟಿಸ್ ಜಾರಿ.

ಡಾಕ್ಟರ್ ಗಳ ಪ್ರಿಸ್ಕ್ರಿಪ್ಷನ್ ಇಲ್ಲದೇನೆ ಗರ್ಭಪಾತದ ಔಷಧಿಯನ್ನು ಆನ್ ಲೈನ್ ಮಾರಾಟ ಪ್ರಕರಣ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಇವರಿಗೆ ಆಹಾರ ಮತ್ತು ಔಷಧಿಯ ಇಲಾಖೆಯಿಂದ ನೋಟಿಸನ್ನು ಜಾರಿ ಮಾಡಲಾಗಿದೆ.