ವುಹಾನ್ (ಚೀನಾ) ಪಟ್ಟಣದಲ್ಲಿ ವರ್ಷಗಳ ನಂತರ ಮತ್ತೆ ಕೊರೊನಾದ ರೋಗಿಗಳು ಪತ್ತೆ !

ಬೀಜಿಂಗ್ (ಚೀನಾ) – ಚೀನಾದ ವುಹಾನನಲ್ಲಿ ಕೊರೊನಾವು ಹುಟ್ಟಿಕೊಂಡಿತ್ತು ಹಾಗೂ ನಂತರದ ಕಾಲಾವಧಿಯಲ್ಲಿ ಚೀನಾವು ಅದರ ಮೇಲೆ ನಿಯಂತ್ರಣವನ್ನು ಸಾಧಿಸಿತ್ತು; ಆದರೆ ಈಗ ಮತ್ತೆ ವುಹಾನನಲ್ಲಿ ಕೊರೊನಾದ ರೋಗಿಗಳು ಪತ್ತೆಯಾಗಿದ್ದಾರೆ. ಆದ್ದರಿಂದ ಪಟ್ಟಣದ ಎಲ್ಲಾ ಜನರ ಕೊರೊನಾ ತಪಾಸಣೆ ಮಾಡುವ ಬಗ್ಗೆ ಸರಕಾರವು ನಿರ್ಧಾರ ಕೈಗೊಂಡಿದೆ. ವುಹಾನ ಜನಸಂಖ್ಯೆ 1 ಕೋಟಿಗಿಂತಲೂ ಜಾಸ್ತಿ ಇದೆ.