‘ಬಕ್ರೀದ್’ನಿಂದ ಕೇರಳದಲ್ಲಿ ಕೊರೊನಾ ಸೋಂಕು ಏಕಾಏಕಿ ಹೆಚ್ಚಳ : ಒಂದೇ ದಿನದಲ್ಲಿ 22,000 ಕ್ಕೂ ಹೆಚ್ಚು ಸೋಂಕು !

‘ಕೊರೊನಾದ ಕಾಲದಲ್ಲಿ ಉತ್ಸವಗಳು ಬೇಡ’, ಎಂದು ಕಿರಿಚಾಡುವವರು ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಡೆಯುತ್ತಿದ್ದ ಹಿಂದೂಗಳ ಉತ್ಸವವಾದ ‘ಕಾವಡ ಯಾತ್ರೆ’ಯನ್ನು ವಿರೋಧಿಸುವ ಹಿಂದೂದ್ವೇಷಿ ಪ್ರಗತಿ(ಅಧೋಗತಿ)ಪರರು ಈಗ ‘ಚ’ ಕಾರವನ್ನು ಎತ್ತುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !

ಕೊರೊನಾದ ಮೂರನೇ ಅಲೆ : ಚಿಕ್ಕ ಮಕ್ಕಳ ಕಾಳಜಿ ವಹಿಸುವ ಕುರಿತು ಆಯುರ್ವೇದದ ಕೆಲವು ಉಪಾಯಗಳು

ಬೆಳಗ್ಗೆ-ಸಾಯಂಕಾಲ ನಿಯಮಿತವಾಗಿ ದೇಶಿ ಹಸುವಿನ ತುಪ್ಪ ಅಥವಾ ಬಾದಾಮಿಯ ತೈಲವನ್ನು ಬೆಚ್ಚಗೆ ಮಾಡಿ ೨-೩ ಹನಿಗಳನ್ನು ಮೂಗಿನಲ್ಲಿ ಹಾಕಬೇಕು. ಮಕ್ಕಳ ಪ್ರಕೃತಿ ನಾಜೂಕಾಗಿರುವುದರಿಂದ ಅವರಿಗೆ ಅಣು ತೈಲ ಅಥವಾ ಸಾಸಿವೆ ಎಣ್ಣೆ ಇವುಗಳನ್ನು ಬಳಸಬಾರದು.

ಅತ್ಯಂತ ಹೆಚ್ಚು ಕೊರೊನಾ ರೋಗಿಗಳು ಅಮೆರಿಕದಲ್ಲಿ ಮತ್ತೆ ಪತ್ತೆ !

ಕಳೆದ ಕೆಲವು ದಿನಗಳಿಂದ ಅಮೇರಿಕಾದಲ್ಲಿ ಕೊರೊನಾ ರೋಗಿಗಳ ಸಂಖ್ಯೆಯು ಹೆಚ್ಚುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ೬೦,೦೦೦ ಕ್ಕೂ ಹೆಚ್ಚು ರೋಗಿಗಳು ಪತ್ತೆಯಾಗಿದ್ದಾರೆ. ಆದ್ದರಿಂದ ಅತ್ಯಂತ ಹೆಚ್ಚು ರೋಗಿಗಳು ಪತ್ತೆಯಾದ ಪ್ರಕರಣದಲ್ಲಿ ಅಮೇರಿಕಾವು ಮೊದಲ ಸ್ಥಾನಕ್ಕೆ ತಲುಪಿದೆ.

ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ಆಪತ್ಕಾಲದಲ್ಲಿ ಆಹಾರಕ್ಕೆ ಪರ್ಯಾಯವೆಂದು ಹೆಚ್ಚೆಚ್ಚು ನುಗ್ಗೇಕಾಯಿಯ ಗಿಡಗಳು ನಮ್ಮ ಸುತ್ತಮುತ್ತಲೂ ಇದ್ದರೆ ಒಳ್ಳೆಯದು. ನುಗ್ಗೇಕಾಯಿಯ ಸಿಪ್ಪೆಗಳನ್ನೂ ಔಷಧಿಗಳಿಗಾಗಿ ಉಪಯೋಗಿಸುತ್ತಾರೆ.

ಕೊರೊನಾದ ಲಸಿಕೆ ತೆಗೆದುಕೊಂಡಿದ್ದ ಜನರೂ ಸಹ ‘ಡೆಲ್ಟಾ’ ರೋಗಾಣುವಿಗೆ ತುತ್ತಾಗುತ್ತಿದ್ದಾರೆ

ಕೊರೊನಾದ ‘ಡೆಲ್ಟಾ’ ರೋಗಾಣುವಿನ ವಿಧವು ಮಾರಕವಾಗಿದ್ದು, ಇದು ವಿಶ್ವದಾದ್ಯಂತ ಆತಂಕದ ವಿಷಯವಾಗಿದೆ. ಭಾರತದಲ್ಲಿಯೂ, ಕೊರೊನಾದ ಎರಡನೇ ಅಲೆಯ ಸೋಂಕು ವೇಗವಾಗಿ ಹರಡಲು ಡೆಲ್ಟಾವೇ ಕಾರಣವಾಗಿದೆ ಎಂದು ಹೇಳಲಾಗುತ್ತದೆ.

ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ಜಾಜಿಯ ಟೊಂಗೆಗಳನ್ನು ತಂದು ನೆಟ್ಟರೆ ಅವುಗಳಿಗೆ ಬೇರೊಡೆದು ಗಿಡಗಳು ಬೆಳೆಯುತ್ತವೆ. ಮಳೆಗಾಲದಲ್ಲಿ ಜಾಜಿಯ ಟೊಂಗೆಗಳನ್ನು ನೆಡಬೇಕಾಗಿದ್ದರೆ ಬೇರುಗಳಿಗೆ ಉಷ್ಣತೆ ಸಿಗಲು, ಟೊಂಗೆಗಳ ಬೇರಿನ ಕಡೆಯ ಭಾಗದ ಸುತ್ತಲೂ ಒಣಗಿದ ಹುಲ್ಲಿನ ೧-೨ ಕಡ್ಡಿಗಳನ್ನು ಸುತ್ತಬೇಕು.

ಆದರ್ಶ ದಿನಚರಿ : ಆರೋಗ್ಯಶಾಲಿ ಕಣ್ಣುಗಳಿಗಾಗಿ !

ಹಲ್ಲುಜ್ಜಿದ ನಂತರ ಬಾಯಿಯಲ್ಲಿ ನೀರು ತುಂಬಿಸಿಕೊಂಡು ಕಣ್ಣುಗಳಿಗೆ ತಣ್ಣಗಿನ ನೀರನ್ನು ಸಿಂಪಡಿಸಬೇಕು. ಆ ಮೇಲೆ ಬಾಯಿಯಲ್ಲಿನ ನೀರನ್ನು ಉಗುಳಬೇಕು. ಅದರಿಂದ ಕಣ್ಣುಗಳಲ್ಲಿರುವ ಉಷ್ಣತೆಯು ಕಡಿಮೆಯಾಗಿ ತಂಪಾಗುತ್ತದೆ.

ಭಾವೀ ಭೀಕರ ಆಪತ್ಕಾಲಕ್ಕಾಗಿ, ಹಾಗೆಯೇ ನಿತ್ಯ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದೀಯ ಔಷಧಿಗಳು

ಆಪತ್ಕಾಲದ ಸಿದ್ಧತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ರೋಗಗಳಿಗೆ ಬೇಕಾಗುವ ೨೦ ಆಯುರ್ವೇದಿಕ ಔಷಧಿಗಳನ್ನು ತಯಾರಿಸುತ್ತಿದೆ. ಈ ಔಷಧಿಗಳು ಶೀಘ್ರದಲ್ಲಿಯೇ ಲಭ್ಯವಾಗುವವು.

ಪಂಢರಪುರದ ಪಾದಯಾತ್ರೆಗಾಗಿ (ವಾರಕರಿಗೆ) ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ !

ಕೊರೊನಾದಿಂದಾಗಿ ಕಳೆದ ವರ್ಷ ಪಂಢರಪುರ ಪಾದಯಾತ್ರೆಯನ್ನು ರದ್ದುಪಡಿಸಲಾಗಿತ್ತು. ಈ ವರ್ಷವೂ ಕೂಡ ರಾಜ್ಯಸರಕಾರ ಪಾದಯಾತ್ರೆಗೆ ಅನುಮತಿ ನೀಡಲಿಲ್ಲ; ಆದರೆ ೧೦ ಮುಖ್ಯ ದಿಂಡಿಗಳಿಗೆ ಬಸ್ ಮೂಲಕ ಹೋಗಲು ಅನುಮತಿ ನೀಡಲಾಗಿದೆ.

ಬಕ್ರೀದ್ ಗಾಗಿ ಕೊರೋನಾ ನಿಯಮದ ಸಡಿಲಿಕೆ, ಕೇರಳದ ಸರಕಾರದ ಬಳಿ ಉತ್ತರ ಕೋರಿದ ಸರ್ವೋಚ್ಚ ನ್ಯಾಯಾಲಯ !

ಬಕ್ರೀದ್ ಗಾಗಿ ಕೇರಳದ ಕಮ್ಯುನಿಸ್ಟ ಸರಕಾರವು ಕೊರೋನಾದ ನಿಯಗಳನ್ನು ಸಡಿಲಗೊಳಿಸಿದೆ. ಇದನ್ನು ಪ್ರಶ್ನಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (‘ಐ.ಎಮ್.ಎ.’ಯು) ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಆಲಿಕೆ ಮಾಡುವಾಗ ಈ ಬಗ್ಗೆ ಉತ್ತರಿಸುವಂತೆ ಸರಕಾರಕ್ಕೆ ಆದೇಶ ನೀಡಿದೆ.