ಲವ್ ಜಿಹಾದ್ ತಡೆಗಟ್ಟಲು ವಿಶೇಷ ಪೊಲೀಸ ದಳವನ್ನು ಸ್ಥಾಪಿಸಿರಿ ! – ಕರ್ನಾಟಕದಲ್ಲಿ ಹಿಂದೂಗಳ ಒಮ್ಮತದ ಬೇಡಿಕೆ
ಲವ್ ಜಿಹಾದ್ ನ ಸಂದರ್ಭದಲ್ಲಿ ಅಪೇಕ್ಷಿತ ಕಾರ್ಯಾಚರಣೆಯನ್ನು ಜವಾಬ್ದಾರಿ ವಹಿಸಿ ಮಾಡುವೆನು ! – ಕರ್ನಾಟಕದ ಗೃಹ ಸಚಿವ ಅರಗ ಜ್ಞಾನೇಂದ್ರ
ಲವ್ ಜಿಹಾದ್ ನ ಸಂದರ್ಭದಲ್ಲಿ ಅಪೇಕ್ಷಿತ ಕಾರ್ಯಾಚರಣೆಯನ್ನು ಜವಾಬ್ದಾರಿ ವಹಿಸಿ ಮಾಡುವೆನು ! – ಕರ್ನಾಟಕದ ಗೃಹ ಸಚಿವ ಅರಗ ಜ್ಞಾನೇಂದ್ರ
ಒಂದು ವೇಳೆ ಈ ಕಾಯಿದೆ ವಿಧಾನ ಸಭೆಯಲ್ಲಿ ಸಮ್ಮತಿಗೊಂಡರೆ, ಕರ್ನಾಟಕ ರಾಜ್ಯವು ಹಲಾಲ ಮಾಂಸದ ಮೇಲೆ ನಿರ್ಬಂಧ ವಿಧಿಸಿರುವ ಮೊದಲ ರಾಜ್ಯವಾಗಲಿದೆ.
ಕುರಾನ್ ನಲ್ಲಿ ‘ಹಲಾಲ್’ ಸಂಕಲ್ಪನೆಯು ಮಾಂಸದ ಸಂದರ್ಭ ದಲ್ಲಿದೆ. ಈ ಹಲಾಲ್ ಮಾಂಸದ ಕೆಲವು ನಿಯಮಗಳಿವೆ. ಮೊದಲನೇಯದಾಗಿ ಪಶುವಧೆಯನ್ನು ಮಾಡುವವನು ಮುಸಲ್ಮಾನ ಇರಬೇಕು, ಹತ್ಯೆಯನ್ನು ಮಾಡುವಾಗ ಪಶುವಿನ ತಲೆ ಮಕ್ಕಾದ ದಿಕ್ಕಿನಲ್ಲಿರಬೇಕು, ಪ್ರಾಣಿಯ ಹತ್ಯೆಯನ್ನು ಮಾಡುವ ಮೊದಲು ಅವನು ಕಲಮಾಗಳನ್ನು ಹೇಳಬೇಕು
ಹಿಂದೂ ಜನಜಾಗೃತಿ ಸಮಿತಿ, ಶ್ರೀರಾಮಸೇನೆಯ ದುರ್ಗಾಸೇನೆಯಿಂದ ಸಿ.ಟಿ. ರವಿ ಹಾಗೂ ಕೆ. ಸುಧಾಕರ್ ಇವರಿಗೆ ಮನವಿ
ಭಾರತದಲ್ಲಿನ ೧೦೦ ಕೋಟಿ ಹಿಂದೂ ಗ್ರಾಹಕರ ಹಿತಕ್ಕೆ ಮನ್ನಣೆ ಸಿಗಲು, ಹಾಗೆಯೇ ಅವರಿಗೆ ಗ್ರಾಹಕರ ಹಕ್ಕಿನ ಅರಿವು ಮಾಡಿಕೊಡಲು ಮತ್ತು ರಾಷ್ಟ್ರದ ಎದುರಿನ ಒಂದು ಸಂಕಟದ ಮಾಹಿತಿ ನೀಡಲು ಸಂಕಲನ ಮಾಡಿರುವ ಗ್ರಂಥ !
ಇಲ್ಲಿ ಬರುವ ನವೆಂಬರ್ ೨೪ ರಿಂದ ೨೭ ರವರೆಗೆ ಇಸ್ಲಾಮಿ ದೇಶದ ಸಂಘಟನೆಗಳಿಂದ ೮ ನೇ ಅಂತರಾಷ್ಟ್ರೀಯ ಹಲಾಲ್ ಶಿಖರ ಸಮ್ಮೇಳನ ಮತ್ತು ೯ ನೇ ಹಲಾಲ್ ಪ್ರದರ್ಶನದ ಆಯೋಜನೆ ಮಾಡಲಾಗಿದೆ.
ಹಲಾಲ್ ಅರ್ಥವ್ಯವಸ್ಥೆಯಿಂದಾಗಿ ಭಾರತಕ್ಕೆ ಹಾಗೂ ಹಿಂದೂ ಸಮಾಜಕ್ಕೆ ತುಂಬಾ ಹಾನಿ ಆಗುತ್ತಿದೆ ಇದರ ಗಾಂಭೀರತೆಯನ್ನು ಅರಿತು ನಾವೆಲ್ಲರೂ ಹಲಾಲ್ ಸರ್ಟಿಫಿಕೇಟ್ ಪಡೆದ ಯಾವುದೇ ವಸ್ತುಗಳನ್ನು ಖರೀದಿಸಬಾರದು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕರಾದ ಶ್ರೀ. ಪ್ರಮೋದ್ ಮುತಾಲಿಕ ಇವರು ಕರೆ ನೀಡಿದರು.
‘ಹಲಾಲ್’ ಇದರ ಮೂಲ ಅರಬಿ ಶಬ್ದದ ಅರ್ಥ ಇಸ್ಲಾಮ್‌ಗನುಸಾರ ‘ಸಮ್ಮತ’, ಎಂದಾಗಿದೆ. ಮೂಲತಃ ಮಾಂಸದ ಸಂದರ್ಭದಲ್ಲಿದ್ದ ‘ಹಲಾಲ್’ನ ಬೇಡಿಕೆ ಈಗ ಶಾಕಾಹಾರಿ ಆಹಾರಪದಾರ್ಥಗಳೊಂದಿಗೆ ಸೌಂದರ್ಯ ವರ್ಧಕಗಳು, ಔಷಧಿಗಳು, ಆಸ್ಪತ್ರೆಗಳು, ಗೃಹಸಂಸ್ಥೆ ಇಂತಹ ಅನೇಕ ವಿಷಯಗಳಲ್ಲಿ ಮಾಡಲಾಗುತ್ತಿದೆ.
ಹಿಂದೂಗಳು ಹಲಾಲ್ ಉತ್ಪಾದನೆಯನ್ನು ಬಹಿಷ್ಕರಿಸಬೇಕು. ‘ಹಲಾಲ್’ನ ಹಣ ಉಗ್ರವಾದಿಗಳಿಗೆ ಹೋಗುತ್ತಿದೆ. ಈ ಹಣ ಗಲಭೆ, ಮತಾಂತರ ಹಾಗೂ ಉಗ್ರರನ್ನು ಪೋಷಿಸುವ ಸಂಘಟನೆಯ ಕಡೆಗೆ ತಿರುಗಿಸಲಾಗುತ್ತಿದೆ.
“ಭಾರತವು ಜಾತ್ಯಾತೀತ ದೇಶ ಇರುವುದು; ಆದಕಾರಣ ಸರಕಾರದಿಂದ ಕಾನೂನು ಬಹಿರ ಇರುವ ‘ಹಲಾಲ ಪ್ರಮಾಣ ಪತ್ರವನ್ನು ‘ಆದಷ್ಟು ಬೇಗನೆ ರದ್ದುಪಡಿಸಬೇಕು”, ಎಂದು ಶ್ರೀ ರಮೇಶ ಶಿಂದೆ ಇವರು ಈ ಸಮಯದಲ್ಲಿ ಒತ್ತಾಯಿಸಿದರು.