ಇಸ್ತಾಂಬುಲ್ (ಟರ್ಕಿ) ಇಲ್ಲಿ ೯ನೇ ಅಂತರಾಷ್ಟ್ರೀಯ ಹಲಾಲ್ ಪ್ರದರ್ಶನದ ಆಯೋಜನೆ !

ಇಸ್ತಾಂಬುಲ್ (ಟರ್ಕಿ) – ಇಲ್ಲಿ ಬರುವ ನವೆಂಬರ್ ೨೪ ರಿಂದ ೨೭ ರವರೆಗೆ ಇಸ್ಲಾಮಿ ದೇಶದ ಸಂಘಟನೆಗಳಿಂದ ೮ ನೇ ಅಂತರಾಷ್ಟ್ರೀಯ ಹಲಾಲ್ ಶಿಖರ ಸಮ್ಮೇಳನ ಮತ್ತು ೯ ನೇ ಹಲಾಲ್ ಪ್ರದರ್ಶನದ ಆಯೋಜನೆ ಮಾಡಲಾಗಿದೆ. ಹಲಾಲ ಉದ್ಯಮಕ್ಕೆ ಈ ಪ್ರದರ್ಶನ ಎಲ್ಲಕ್ಕಿಂತ ದೊಡ್ಡ ವೇದಿಕೆ ಆಗಲಿದೆ. ಈ ಪ್ರದರ್ಶನಕ್ಕೆ ಜಗತ್ತಿನಾದ್ಯಂತ ೨೦೦ ಕೋಟಿ ಜನರಿಗೆ ಆಹಾರ ಪದಾರ್ಥ, ಔಷಧಿ, ಸೌಂದರ್ಯ ವರ್ಧಕಗಳು, ಪ್ರವಾಸೋದ್ಯಮ ಮುಂತಾದ ಸಂದರ್ಭದಲ್ಲಿ ತುರ್ಕಿಯೆಕಡೆಗೆ ಆಕರ್ಷಿಸಲಾಗುವುದು. ಈ ಸಮ್ಮೇಳನಕ್ಕೆ ಜಗತ್ತಿನಾದ್ಯಂತ ೪೦ ಸಾವಿರ ಜನರು ಉಪಸ್ಥಿತರಿರುವ ಸಾಧ್ಯತೆ ಇದೆ.