ಹಿಂದೂಗಳೇ, ‘ಹಲಾಲ್‌ಮುಕ್ತ ದೀಪಾವಳಿ’ಯನ್ನು ಆಚರಿಸಿ !

‘ಹಲಾಲ್ ಪ್ರಮಾಣೀಕೃತ’ ಉತ್ಪನ್ನಗಳನ್ನು ಬಹಿಷ್ಕರಿಸಿ !

ಇತ್ತೀಚೆಗೆ ‘ಹಲಾಲ್’ ಚಿಹ್ನೆ ಇರುವ ಉತ್ಪನ್ನಗಳು ಮಾರುಕಟ್ಟೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ದೊರೆಯುತ್ತಿವೆ. ಈ ಚಿಹ್ನೆ ಎಂದರೆ ‘ಹಲಾಲ್’ ಪ್ರಮಾಣಪತ್ರವು ಆ ಉತ್ಪಾದನಾ ಸಂಸ್ಥೆಗೆ ದೊರಕಿದೆ. ಈ ಪ್ರಮಾಣಪತ್ರವನ್ನು ಪಡೆಯಲು ‘ಹಲಾಲ್ ಇಂಡಿಯಾ’, ‘ಜಮಿಯತ್ ಉಲೆಮಾ-ಎ-ಹಿಂದ್’ ಇವುಗಳಂತಹ ಇಸ್ಲಾಮಿ ಸಂಸ್ಥೆಗಳಿಗೆ ಶುಲ್ಕವನ್ನು ನೀಡಬೇಕಾಗುತ್ತದೆ. ನಂತರ ಅವರು ‘ಹಲಾಲ್ ಪ್ರಮಾಣಪತ್ರ’ವನ್ನು ನೀಡುತ್ತಾರೆ. ಈ ಹಲಾಲ್ ಪ್ರಮಾಣಪತ್ರಕ್ಕಾಗಿ ಮೊದಲು ೨೧ ಸಾವಿರದ ೫೦೦ ರೂಪಾಯಿಗಳು ಮತ್ತು ಪ್ರತಿವರ್ಷ ನವೀಕರಣಕ್ಕಾಗಿ ೧೫ ಸಾವಿರ ರೂಪಾಯಿಗಳನ್ನು ಪಡೆಯಲಾಗುತ್ತದೆ. ಈ ಹಣವನ್ನು ಭಯೋತ್ಪಾದನಾ ಚಟುವಟಿಕೆಗಳಿಗಾಗಿ ಪೂರೈಸಲಾಗುತ್ತದೆ. ಈ ಪ್ರಮಾಣಪತ್ರವನ್ನು ನೀಡುವ ಸಂಘಟನೆಗಳ ಪೈಕಿ ಕೆಲವು ಸಂಘಟನೆಗಳು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಬಂಧನಕ್ಕೊಳಗಾದ ಮತಾಂಧರನ್ನು ಬಿಡಿಸಲು ನ್ಯಾಯಾಂಗದ ಕಾರ್ಯದಲ್ಲಿ ಸಹಾಯ ಮಾಡುತ್ತಿವೆ.

‘ಹಲಾಲ್’ ಇದರ ಮೂಲ ಅರಬಿ ಶಬ್ದದ ಅರ್ಥ ಇಸ್ಲಾಮ್‌ಗನುಸಾರ ‘ಸಮ್ಮತ’, ಎಂದಾಗಿದೆ. ಮೂಲತಃ ಮಾಂಸದ ಸಂದರ್ಭದಲ್ಲಿದ್ದ ‘ಹಲಾಲ್’ನ ಬೇಡಿಕೆ ಈಗ ಶಾಕಾಹಾರಿ ಆಹಾರಪದಾರ್ಥಗಳೊಂದಿಗೆ ಸೌಂದರ್ಯ ವರ್ಧಕಗಳು, ಔಷಧಿಗಳು, ಆಸ್ಪತ್ರೆಗಳು, ಗೃಹಸಂಸ್ಥೆ ಇಂತಹ ಅನೇಕ ವಿಷಯಗಳಲ್ಲಿ ಮಾಡಲಾಗುತ್ತಿದೆ. ಎಲ್ಲಕ್ಕಿಂತ ಆಘಾತಕಾರಿ ಎಂದರೆ ಇಂದಿಗೂ ಜಾತ್ಯತೀತ ಭಾರತದಲ್ಲಿ ‘ಭಾರತೀಯ ರೇಲ್ವೆ’, ‘ಪ್ರವಾಸೋದ್ಯಮ ನಿಗಮ’ ಇವುಗಳಂತಹ ಸರಕಾರಿ ಕಂಪನಿಗಳಲ್ಲಿಯೂ ‘ಹಲಾಲ್ ಪ್ರಮಾಣೀಕೃತ’ ಪದಾರ್ಥಗಳನ್ನೇ ನೀಡಲಾಗುತ್ತದೆ.

ಇಸ್ಲಾಮೀ ದೇಶಗಳಲ್ಲಿ ಈ ಪ್ರಮಾಣಪತ್ರವು ಕಡ್ಡಾಯವಾಗಿರುವುದರಿಂದ ವಿವಿಧ ಸಂಸ್ಥೆಗಳು ಅದನ್ನು ಪಡೆಯುತ್ತವೆ. ವಾಸ್ತವದಲ್ಲಿ ಜಾತ್ಯತೀತ ಭಾರತದಲ್ಲಿ ಸರಕಾರದ ‘ಆಹಾರ ಭದ್ರತಾ ಮತ್ತು ಗುಣಮಟ್ಟ ಪ್ರಾಧಿಕಾರ’ದಿಂದ (‘ಎಫ್.ಎಸ್.ಎಸ್.ಎ.ಐ.’ನಿಂದ) ಪ್ರಮಾಣಪತ್ರವನ್ನು ಪಡೆದ ನಂತರ ಈ ಕಂಪನಿಗಳಿಗೆ ಭಾರತದಲ್ಲಿ ಈ ಖಾಸಗಿ ಇಸ್ಲಾಮೀ ಪ್ರಮಾಣಪತ್ರವನ್ನು ಪಡೆಯುವ ಯಾವುದೇ ಆವಶ್ಯಕತೆ ಇಲ್ಲ ಮತ್ತು ವಿಶೇಷವಾಗಿ ಶಾಕಾಹಾರಿ ಉತ್ಪನ್ನಗಳಿಗಾಗಿ ಅದನ್ನು ಪಡೆಯುವುದು ಹಾಸ್ಯಾಸ್ಪದವೇ ಆಗಿದೆ !

ಭಾರತೀಯ ಜನತೆಯು ಮತ್ತು ಜಾಗರೂಕ ನಾಗರಿಕರು, ಇದರಿಂದ ಸೃಷ್ಟಿಯಾಗುತ್ತಿರುವ ‘ಹಲಾಲ್’ನ ಸಮಾಂತರ ಆರ್ಥಿಕತೆಯನ್ನು ಖಂಡಿಸುವುದು ಅತ್ಯಾವಶ್ಯಕವಾಗಿದೆ. ಅದು ಇದೇ ರೀತಿ ಮುಂದುವರಿದರೆ, ಇದು ಭಾರತದ ‘ಇಸ್ಲಾಮೀಕರಣದತ್ತ ಸಾಗಲು ಸಾಧ್ಯವಾಗುತ್ತದೆ’ ಎಂಬುದನ್ನು ಗಮನದಲ್ಲಿಡಬೇಕು. ಇಂಗ್ಲೆಂಡಿನ ವಿದ್ವಾನ ನಿಕೋಲಸ್ ತಾಲೆಬ್ ಇವರು ಇದಕ್ಕೆ ‘ಮೈನಾರಿಟಿ ಡಿಕ್ಟೇಟರಶಿಪ್’ (ಅಲ್ಪಸಂಖ್ಯಾತರ ಸರ್ವಾಧಿಕಾರ) ಎಂದು ಹೇಳಿದ್ದಾರೆ.

ಶುದ್ಧ ಶಾಕಾಹಾರಿ ‘ನಮಕೀನ್’ನಿಂದ ಒಣ ಹಣ್ಣುಗಳು (ಡ್ರೈ ಫ್ರೂಟ್ಸ್), ಮಿಠಾಯಿಗಳು, ಚಾಕಲೇಟ್ಸ್, ಧಾನ್ಯಗಳು, ಎಣ್ಣೆ ಇವುಗಳೊಂದಿಗೆ ಸಾಬೂನು, ಶ್ಯಾಂಪೂ, ಟೂಥಪೇಸ್ಟ್, ಕಾಡಿಗೆ, ಲಿಪ್‌ಸ್ಟಿಕ್ ಮುಂತಾದ ಸೌಂದರ್ಯವರ್ಧಕಗಳೂ ‘ಹಲಾಲ್ ಪ್ರಮಾಣೀಕೃತ’ವಾಗತೊಡಗಿವೆ. ‘ಮ್ಯಾಕಡೊನಾಲ್ಡ್’ ಮತ್ತು ‘ಡಾಮಿನೋಸ್’ ಇವುಗಳಂತಹ ವಿದೇಶಿ ಕಂಪನಿಗಳು ಭಾರತದಲ್ಲಿ ಎಲ್ಲ ಗ್ರಾಹಕರಿಗೆ ‘ಹಲಾಲ್’ ಆಹಾರವನ್ನು ತಿನ್ನಿಸುತ್ತಿವೆ.

(ಆಧಾರ – ದೈನಿಕ ‘ಸನಾತನ ಪ್ರಭಾತ’ ೨೮.೧೦.೨೦೨೧)

ಹಿಂದೂಗಳೇ, ಈ ದೀಪಾವಳಿಯಲ್ಲಿ ಇದನ್ನು ಅವಶ್ಯ ಮಾಡೋಣ !

  • ಮ್ಯಾಕಡೊನಾಲ್ಡ್ ಮತ್ತು ಡಾಮಿನೋಸ್‍ನ ಆಹಾರಪದಾರ್ಥಗಳನ್ನು ಬಹಿಷ್ಕರಿಸಿ
  • ಚೀನಿ ಕಂಪನಿಗಳ ಉತ್ಪನ್ನಗಳನ್ನು ಬಹಿಷ್ಕರಿಸಿ !
  • ಯಾವುದೇ ಉತ್ಪನ್ನ ಅಥವಾ ಆಹಾರಪದಾರ್ಥಗಳನ್ನು ಖರೀದಿಸುವಾಗ ಮೊದಲು ಅದರ ಹೊದಿಕೆ ಮೇಲೆ ‘ಹಲಾಲ್’ ಎಂದು ಬರೆದಿರುವ ಚಿಹ್ನೆ ಇಲ್ಲವಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ಅದು ಇದ್ದರೆ ಆ ಉತ್ಪನ್ನವನ್ನು ಖರೀದಿಸಬೇಡಿ ಮತ್ತು ಸಂಬಂಧಿತ ಅಂಗಡಿಯವರಿಗೂ ಪ್ರಬೋಧನೆ ನೀಡಿರಿ !  (ಆಧಾರ – ದೈನಿಕ ‘ಸನಾತನ ಪ್ರಭಾತ’ ೨೮.೧೦.೨೦೨೧)