ಧನ್ಯ ಪರಾತ್ಪರ ಗುರು ಡಾ. ಆಠವಲೆಯವರು ಮತ್ತು ಧನ್ಯ ಅವರ ‘ಸಾಧಕರೂಪಿ ಧನ’ !
ಪರಾತ್ಪರ ಗುರು ಡಾಕ್ಟರರು ಮಾಡುತ್ತಿರುವ ಧರ್ಮಸಂಸ್ಥಾಪನೆಯ ಕಾರ್ಯದಿಂದ, ಹಾಗೆಯೇ ಅವರು ಸಿದ್ಧಪಡಿಸುತ್ತಿರುವ ಸಂತರ ಸಮೂಹದಿಂದ ಭಾರತ ಬೇಗನೆ ಮತ್ತೊಮ್ಮೆ ‘ಜಗತ್ತಿನ ಆಧ್ಯಾತ್ಮಿಕ ಗುರು’ ಆಗುವುದು !’
ಪರಾತ್ಪರ ಗುರು ಡಾಕ್ಟರರು ಮಾಡುತ್ತಿರುವ ಧರ್ಮಸಂಸ್ಥಾಪನೆಯ ಕಾರ್ಯದಿಂದ, ಹಾಗೆಯೇ ಅವರು ಸಿದ್ಧಪಡಿಸುತ್ತಿರುವ ಸಂತರ ಸಮೂಹದಿಂದ ಭಾರತ ಬೇಗನೆ ಮತ್ತೊಮ್ಮೆ ‘ಜಗತ್ತಿನ ಆಧ್ಯಾತ್ಮಿಕ ಗುರು’ ಆಗುವುದು !’
‘ಇತ್ತೀಚಿನ ರಾಜಕಾರಣಿ ಗಳು ‘ನಾವು ಶ್ರೀರಾಮನನ್ನು ಆದರ್ಶವೆಂದು ನಂಬುತ್ತೇವೆ’, ‘ನಾವು ಶ್ರೀಕೃಷ್ಣನ ವಂಶಜರು’, ಎಂಬ ಆಶಯದ ಕೇವಲ ಹೇಳಿಕೆ ನೀಡುತ್ತಾರೆ; ಆದರೆ ಅವರು ಸಾಧನೆ ಮಾಡುವುದಿಲ್ಲ.
ಪರಾತ್ಪರ ಗುರು ಡಾಕ್ಟರರು ಸಂದರ್ಭಾನುಸಾರ ಸೂಕ್ಷ್ಮದಿಂದ ಸಿಗುವ ಜ್ಞಾನಕ್ಕಿಂತ ಸಾಧಕರ ಆಧ್ಯಾತ್ಮಿಕ ತೊಂದರೆಗಳು ದೂರವಾಗಿ ಆಧ್ಯಾತ್ಮಿಕ ಪ್ರಗತಿಯಾಗುವುದಕ್ಕೆ ಪ್ರಾಧಾನ್ಯತೆಯನ್ನು ನೀಡುತ್ತಿದ್ದರು.
ಯಾವ ಸಾಧಕರಿಗೆ ‘ಮಾಯೆಯಲ್ಲಿ ಇದ್ದುದರಿಂದ ಗುರುಚರಣಗಳಿಂದ ದೂರ ಹೋಗಿದ್ದೇನೆ’, ಎಂಬ ವಿಚಾರ ಬರುತ್ತದೋ, ಅವರು ಎಲ್ಲವನ್ನು ಮರೆತು ಪುನಃ ಹೊಸ ಉತ್ಸಾಹದಿಂದ ಸಾಧನೆಯನ್ನು ಆರಂಭಿಸಬೇಕಾಗಿದೆ.
ತಾಯಿ-ತಂದೆ ಮಕ್ಕಳಿಗೆ ಜನ್ಮದಿಂದ ಹಿಡಿದು ಸ್ವಾವಲಂಬಿ ಆಗುವವರೆಗೆ ಎಲ್ಲ ರೀತಿಯಿಂದ ಕಾಳಜಿಯನ್ನು ವಹಿಸಿದರು ಅವರ ಬಗ್ಗೆ ಕೃತಜ್ಞತೆ ಅನಿಸದೇ ಇಂದಿನ ಆಂಗ್ಲಮಾನಸಿಕತೆಯ ಯುವಕರು ತಾಯಿ-ತಂದೆಯರನ್ನು ಅವರ ವೃದ್ಧಾಪ್ಯದಲ್ಲಿ ‘ಬಳಸಿರಿ ಮತ್ತು ಎಸೆಯಿರಿ’ ಈ ಪಾಶ್ಚಾತ್ಯರ ಆಧುನಿಕ ಸಂಸ್ಕೃತಿಗನುಸಾರ ವೃದ್ಧಾಶ್ರಮದಲ್ಲಿ ಕಳುಹಿಸುತ್ತಿದ್ದಾರೆ.
ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ನೆರವೇರಿತು. ಈ ಅಧಿವೇಶನದ ಮುಕ್ತಾಯ ಸಮಾರಂಭದ ಭಾಗದಲ್ಲಿ ಹಿಂದುತ್ವನಿಷ್ಠರು ಅಧಿವೇಶನದ ಕಾಲದಲ್ಲಿ ಬಂದಂತಹ ಅನುಭೂತಿ, ಹಿಂದೂ ಜನಜಾಗೃತಿ ಸಮಿತಿಯ ವಿಷಯದಲ್ಲಿ ಅನಿಸಿದ ಆತ್ಮೀಯಭಾವ, ಹಾಗೂ ಸಾಧನೆ ಮಾಡುವಾಗ ಬಂದಂತಹ ವಿವಿಧ ಅನುಭೂತಿಗಳ ವಿಷಯದಲ್ಲಿ ಹೃದಯದ ಮನೋಗತವನ್ನು ವ್ಯಕ್ತಪಡಿಸಿದರು.
ಸಾಧಕರಿಗಾಗಿ ಕಾಲದೊಂದಿಗೂ ಹೋರಾಡುವ ಸಾಕ್ಷಾತ್ ಶ್ರೀಮನ್ನಾರಾಯಣಸ್ವರೂಪ ಗುರುದೇವರಿರುವಾಗ ನಮಗೇಕೆ ಕಾಲದ ಭಯ ? ಹೇ ಭಗವಂತ, ನೀವು ನಮ್ಮ ಜೀವನದಲ್ಲಿ ಬಂದಿದ್ದೀರಿ, ಇದಕ್ಕಿಂತ ದೊಡ್ಡಭಾಗ್ಯ ಇನ್ನೇನಿಲ್ಲ ! ನಿಮ್ಮ ಕೋಮಲ ಚರಣಗಳಲ್ಲಿ ಅನಂತಾನಂತ ಕೃತಜ್ಞತೆಗಳು !
ರಥದಲ್ಲಿನ ಶ್ರೀಗುರುಗಳ ನಯನಮನೋಹರ ರೂಪವನ್ನು ನೋಡಿ ಸಾಧಕರು ಸ್ತಬ್ಧರಾದರು ! ಸಾಧಕರ ವಿಲಕ್ಷಣ ಭಾವಜಾಗೃತಿಯಾಯಿತು. ಗುರುಗಳನ್ನು ಶ್ರೀವಿಷ್ಣುವಿನ ರೂಪದಲ್ಲಿ ನೋಡಿದ ಸಾಧಕರ ಮುಖದ ಮೇಲಿನ ಕೃತಜ್ಞತಾಭಾವವು ಶಬ್ದಾತೀತವಾಗಿತ್ತು !
ಶ್ರೀಮನ್ನಾರಾಯಣನ ಅವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರ (ಗುರುದೇವರ) ರಥವು ಆಶ್ರಮದಿಂದ ಹೊರಗೆ ಬಂದ ಕ್ಷಣವೇ, ಪೃಥ್ವಿಯ ಮೇಲಿನ ಎಲ್ಲ ಜಾಗೃತ ದೇವಸ್ಥಾಗಳ, ತೀರ್ಥಕ್ಷೇತ್ರಗಳ, ೫೧ ಶಕ್ತಿಪೀಠಗಳ, ೧೨ ಜ್ಯೋತಿರ್ಲಿಂಗಗಳಲ್ಲಿನ ಚೈತನ್ಯಕ್ಕೆ ನವಜಾಗೃತಿ ದೊರಕಿತು.
ಸಪ್ತರ್ಷಿಗಳು, ‘೨೨.೫.೨೦೨೨ ರಂದು ನಮಗೆ ಪರಾತ್ಪರ ಗುರು ಡಾ. ಆಠವಲೆಯವರ ರಥೋತ್ಸವವನ್ನು ಆಚರಿಸುವ ಮೊದಲು ‘ಸಮುದ್ರದಿಂದ ಈ ರಥವು ತೇಲುತ್ತಾ ಬರುವುದು, ಸಾಮಾನ್ಯವಾದ ಸಂಗತಿಯಲ್ಲ, ಯೋಗಾಯೋಗವಲ್ಲ. ಇದು ದೈವೀ ಅನುಭೂತಿಯಾಗಿದೆ, ಎಂದರು.