ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಭ್ರೂಮಧ್ಯದಲ್ಲಿ (ಹಣೆಯ ಮಧ್ಯದಲ್ಲಿ) ದೈವೀ ಚಿಹ್ನೆಗಳು ಮೂಡುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !
ಯಾವಾಗ ಜ್ಞಾನಶಕ್ತಿಯ ಪ್ರವಾಹವುಆಜ್ಞಾಚಕ್ರದಿಂದ ಸಮಷ್ಟಿಯ ಕಡೆಗೆ ಹೋಗುತ್ತದೆಯೋ, ಆಗ ಈ ದೈವೀಪ್ರಕ್ರಿಯೆಯ ಅನುಭವವನ್ನು ನೀಡಲು ಈಶ್ವರೇಚ್ಛೆಯಿಂದ ಆಧ್ಯಾತ್ಮಿಕ ಉನ್ನತರ ಹಣೆಯ ಮೇಲೆ ವಿವಿಧ ರೀತಿಯ ದೈವೀ ಚಿಹ್ನೆಗಳು ಮೂಡುತ್ತವೆ