ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

‘ಇತ್ತೀಚಿನ ರಾಜಕಾರಣಿ ಗಳು ‘ನಾವು ಶ್ರೀರಾಮನನ್ನು ಆದರ್ಶವೆಂದು ನಂಬುತ್ತೇವೆ’, ‘ನಾವು ಶ್ರೀಕೃಷ್ಣನ ವಂಶಜರು’, ಎಂಬ ಆಶಯದ ಕೇವಲ ಹೇಳಿಕೆ ನೀಡುತ್ತಾರೆ; ಆದರೆ ಅವರು ಸಾಧನೆ ಮಾಡುವುದಿಲ್ಲ. ಹಿಂದೂ ರಾಷ್ಟ್ರದ ರಾಜಕಾರಣಿಗಳು ಮಾತ್ರ ಸಾಧನೆ ಮಾಡುವವರು ಮತ್ತು ಅವರು ಸಮಾಜದಿಂದಲೂ ಸಾಧನೆ ಮಾಡಿಸಿಕೊಳ್ಳುವವರು ಇರುತ್ತಾರೆ. ಇದರಿಂದ ರಾಜ ಮತ್ತು ಪ್ರಜೆ ಇವರ ಐಹಿಕ ಮತ್ತು ಪಾರಮಾರ್ಥಿಕ ಹೀಗೆ ಎರಡೂ ಸ್ತರಗಳಲ್ಲಿ ಉತ್ಕರ್ಷ ಸಾಧಿಸಲಾಗುವುದು.  – (ಪರಾತ್ಪರ ಗುರು) ಡಾ. ಆಠವಲೆ