ಸೈಬರ್ ಅಪರಾಧ ಮಾಡಿರುವ 28 ಸಾವಿರದ 200 ಮೊಬೈಲ್ ಗಳನ್ನು ‘ಬ್ಲಾಕ್ ಮಾಡಿದ ಕೇಂದ್ರ ಸರ್ಕಾರ’ !
ಸೈಬರ್ ಅಪರಾಧವನ್ನು ಎದುರಿಸುವುದಕ್ಕಾಗಿ ಕೇಂದ್ರ ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಗೃಹ ಸಚಿವಾಲಯದ ಆದೇಶದ ಪ್ರಕಾರ ದೂರಸಂಪರ್ಕ ಇಲಾಖೆಯು ೨೮ ಸಾವಿರ ೨೦೦ ಮೊಬೈಲ್ ಗಳನ್ನು ‘ಬ್ಲಾಕ್’ ಮಾಡಿದೆ.
ಸೈಬರ್ ಅಪರಾಧವನ್ನು ಎದುರಿಸುವುದಕ್ಕಾಗಿ ಕೇಂದ್ರ ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಗೃಹ ಸಚಿವಾಲಯದ ಆದೇಶದ ಪ್ರಕಾರ ದೂರಸಂಪರ್ಕ ಇಲಾಖೆಯು ೨೮ ಸಾವಿರ ೨೦೦ ಮೊಬೈಲ್ ಗಳನ್ನು ‘ಬ್ಲಾಕ್’ ಮಾಡಿದೆ.
ದೇಶದಲ್ಲಿ ಮುಸಲ್ಮಾನರಲ್ಲ ಬದಲಾಗಿ ಹಿಂದೂ ಮತ್ತು ಅವರ ಹುಡುಗಿಯರು ಅಸುರಕ್ಷಿತವಾಗಿದ್ದಾರೆ, ಇದೇ ಇದರಿಂದ ಕಂಡು ಬರುತ್ತದೆ ! ಇದರ ಬಗ್ಗೆ ಕಪಟ ಜಾತ್ಯತೀತರು ಮಾತನಾಡುವುದಿಲ್ಲ ಇದನ್ನು ತಿಳಿದುಕೊಳ್ಳಿ !
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನವರಿಂದಲೇ ಮಾಹಿತಿ ಬಹಿರಂಗ !
ಛತ್ತೀಸಗಡದಲ್ಲಿ ಈಗ ಭಾಜಪದ ಸರಕಾರ ಇದೆ. ಆದ್ದರಿಂದ, ಸರಕಾರವು ಹಿಂದೂಗಳ ಮತಾಂತರ ಮಾಡುವ ಕ್ರೈಸ್ತ ಧರ್ಮಪ್ರಚಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ಇಲ್ಲಿ ಮುಸಲ್ಮಾನನಿಂದ ಮೋಸ ಹೋಗಿರುವ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಕೆಲವು ದಿನಗಳ ಹಿಂದೆ ಖರೌಲಿ ಗ್ರಾಮದಲ್ಲಿನ ಒಂದು ಕುಟುಂಬಕ್ಕೆ ಅವರ ಕಳೆದೋಗಿರುವ ಹುಡುಗನು ಅರುಣ್ ಇವನು ಸಾಧು ಆಗಿರುವುದು ತಿಳಿಯಿತು.
ಭವ್ಯವಾದ ಶ್ರೀರಾಮಮಂದಿರದ ಉದ್ಘಾಟನೆಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಇಲ್ಲಿನ ಹೋಟೆಲ್ ಗಳ ದರ ಮತ್ತು ಊಟದ ದರದಲ್ಲಿಯೂ ಕೂಡ ಏರಿಕೆಯಾಗಿದೆ.
ಇಲ್ಲಿಯ 21 ವರ್ಷದ ಹಿಂದೂ ರೋಹಿತ್ ಶರ್ಮಾನನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣದಲ್ಲಿ ಅಲಿಶಾ, ಆಕೆಯ ತಂದೆ ಇಮ್ತಿಯಾಜ್, ತಾಯಿ ರೇಷ್ಮಾ ಮತ್ತು ಮಾವ ನದೀಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇಂದಿನ ಯುಗದಲ್ಲಿ ತಂತ್ರಜ್ಞಾನವು ಜೀವನದ ಅವಿಭಾಜ್ಯ ಅಂಗವಾಗಿದ್ದರೂ ಮಕ್ಕಳು ಅದರಲ್ಲಿ ಸಿಲುಕಿ ತಮ್ಮ ಜೀವನವನ್ನು ಹಾನಿ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು! – ಸಂಪಾದಕರು
ಇಲ್ಲಿ ಲವ್ ಜಿಹಾದದ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಇದರಡಿಯಲ್ಲಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಮುಸೇಬ್ ಜಮಶೇದ ಮಣಿಯಾರ್ ಎಂಬ ಯುವಕನು ಸೂರತನ ಒಂದು ಅಪ್ರಾಪ್ತ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು.
ಭಾರತೀಯ ಉದ್ಯಮ ಗುಂಪಿನ ತಥಾಕಥಿತ ಹಣಕಾಸು ವಂಚನೆಯ ವರದಿಯನ್ನು ಅಮೇರಿಕಾದ ‘ಹಿಂಡೆನ್ಬರ್ಗ್ ರಿಸರ್ಚ್’ ಕಂಪನಿಯು ಪ್ರಸಾರ ಮಾಡಿತ್ತು. ಈ ವರದಿಯಿಂದ ಅದಾನಿ ಸಮೂಹದ ಷೇರುಗಳು ಮೇಲೆ ಪರಿಣಾಮವಾಗಿತ್ತು; ಆದರೆ ಈ ವರದಿ ಕೆಲವು ತಿಂಗಳುಗಳ ಮೊದಲು ಕೇಂದ್ರ ಸರಕಾರ ಆಧಾರ ರಹಿತ ಎಂದು ಸ್ಪಷ್ಟಪಡಿಸಿತ್ತು.