ಡೆಹರಾಡೂನ್ (ಉತ್ತರಾಖಂಡ) ಇಲ್ಲಿ ಲವ್ ಜಿಹಾದ್ !

ಡೆಹರಾಡೂನ್ (ಉತ್ತರಾಖಂಡ) – ಇಲ್ಲಿಯ ಶಾವೇಜ್ ಅಲಿಯು ಹಿಂದೂ ಹೆಸರು ಹೇಳಿ ಓರ್ವ ಹಿಂದೂ ಮಹಿಳೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಆಕೆಯ ಮೇಲೆ ಬಲತ್ಕಾರ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾನೆ. ಬಲಾತ್ಕಾರದಿಂದ ಆ ಮಹಿಳೆ ಗರ್ಭಿಣಿ ಆಗಿರುವುದರಿಂದ ಆಕೆಗೆ ಗರ್ಭಪಾತ ಮಾಡಿಸಲು ಶಾವೇಜ್ ಒತ್ತಡ ಹೇರಿದ್ದಾನೆ. ಈ ಪ್ರಕರಣದಲ್ಲಿ ಶಾವೇಜ ಇವನ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದು ಅವನ ಹುಡುಕಾಟ ನಡೆಸುತ್ತಿದ್ದಾರೆ.
೧. ಸಂತ್ರಸ್ತೆಯು ದೂರಿನಲ್ಲಿ, ಒಂದುವರೆ ವರ್ಷದ ಹಿಂದೆ ಶಾವೇಜ್ ಅಲಿ ಇವನು ‘ಲಕಿ ‘ಎಂದು ಹೇಳಿ ಆಕೆಯನ್ನು ಭೇಟಿ ಮಾಡಿದ್ದನು. ಕೆಲವು ದಿನಗಳ ನಂತರ ಇಬ್ಬರಲ್ಲಿ ಫೋನ್‌ನಲ್ಲಿ ಸಂಭಾಷಣೆ ಮುಂದುವರೆಯಿತು. ಅದರ ನಂತರ ಶಾವೇಜನು ಸಂತ್ರಸ್ತರಿಗೆ ವಿವಾಹಕ್ಕಾಗಿ ವಿಚಾರಿಸಿದನು. ಅವನು ವಿವಾಹದ ಆಮೀಷ ಒಡ್ಡಿ ಸಂತ್ರಸ್ತೆಯ ಲೈಂಗಿಕ ಕಿರುಕುಳ ನೀಡಿದನು. ಇದರಲ್ಲಿ ಆಕೆ ಎರಡು ಬಾರಿ ಗರ್ಭಿಣಿ ಆದ ನಂತರ ಗರ್ಭಪಾತ ಮಾಡಲು ಅನಿವಾರ್ಯಗೊಳಿಸಿದನು.
೨. ಒಂದು ದಿನ ಶಾವೇಜನು ಮದುವೆಯ ಮೊದಲು ಉದ್ಯೋಗ ಆರಂಭಿಸುವುದಕ್ಕಾಗಿ ಸಂತ್ರಸ್ತೇಯಿಂದ ೪ ಲಕ್ಷ ರೂಪಾಯ ಕೇಳಿದನು. ಸಂತ್ರಸ್ತಿಯು ಎಲ್ಲಿಂದಲೋ ವ್ಯವಸ್ಥೆ ಮಾಡಿ ಆರೋಪಿಗೆ ಹಣ ನೀಡಿದಳು. ಇಲ್ಲಿಯವರೆಗೆ ಶಾವೆಜನು ಸಂತ್ರಸ್ತೆಗೆ ಹಣ ಹಿಂತಿರುಗಿಸಲಿಲ್ಲ.
೩. ಸಂತ್ರಸ್ತೆಯು ವಿವಾಹಕ್ಕಾಗಿ ವಿಚಾರಿಸಿದಾಗ ಲಕಿ ತನ್ನ ನಿಜವಾದ ಪರಿಚಯ ಎಂದರೆ ತಾನು ಶಾವೇಜ ಇರುವುದಾಗಿ ಹೇಳಿದನು. ‘ಮುಸಲ್ಮಾನ ಇರುವುದರಿಂದ ನಾನು ವಿವಾಹ ಮಾಡಿಕೊಳ್ಳಲು ಸಾಧ್ಯವಿಲ್ಲ’, ಎಂದೂ ಸಹ ಹೇಳಿದನು.
೪. ವಂಚನೆ ಆಗಿರುವುದು ತಿಳಿದ ನಂತರ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದಳು.
ಸಂಪಾದಕೀಯ ನಿಲುವುದೇಶದಲ್ಲಿ ಮುಸಲ್ಮಾನರಲ್ಲ ಬದಲಾಗಿ ಹಿಂದೂ ಮತ್ತು ಅವರ ಹುಡುಗಿಯರು ಅಸುರಕ್ಷಿತವಾಗಿದ್ದಾರೆ, ಇದೇ ಇದರಿಂದ ಕಂಡು ಬರುತ್ತದೆ ! ಇದರ ಬಗ್ಗೆ ಕಪಟ ಜಾತ್ಯತೀತರು ಮಾತನಾಡುವುದಿಲ್ಲ ಇದನ್ನು ತಿಳಿದುಕೊಳ್ಳಿ ! |
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
ಉತ್ತರಾಖಂಡ: ೧೦೬ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case