ತಿರುಮಲ ದೇವಾಲಯದ ಲಡ್ಡು ಪ್ರಸಾದದಲ್ಲಿ 240 ಕೋಟಿ ರೂ.ಗಳ ವಂಚನೆ!

ಕೇಂದ್ರ ತನಿಖಾ ದಳದ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡವು ಈ ಪ್ರಕರಣದ ತನಿಖೆ ನಡೆಸುತ್ತಿದೆ. ನಿಜವಾದ ಹಸುವಿನ ತುಪ್ಪದ ಬದಲಿಗೆ ರಾಸಾಯನಿಕ ಮಿಶ್ರಿತ ಪಾಮ್ ಆಯಿಲ್ ಅನ್ನು ತುಪ್ಪದ ರೂಪದಲ್ಲಿ ಪೂರೈಸಲಾಗುತ್ತಿತ್ತು ಎಂದು ಈ ತಂಡವು ಹೈಕೋರ್ಟ್‌ಗೆ ತಿಳಿಸಿದೆ.

ಗುರುಗ್ರಾಮದಲ್ಲಿ ಶೇಕಡ 43 ರಷ್ಟು ಅತ್ಯಾಚಾರ ಪ್ರಕರಣಗಳು ಸುಳ್ಳಾಗಿರುವುದು ಬಹಿರಂಗ

ಒಂದು ಕಡೆ ಅತ್ಯಾಚಾರಿಗಳಿಗೆ ಈ ದೇಶದಲ್ಲಿ ಕಠಿಣ ಶಿಕ್ಷೆಯಾಗದೆ ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಾಗ ಇನ್ನೊಂದೆಡೆ ಇಂತಹ ಸುಳ್ಳು ಆರೋಪಗಳನ್ನು ಮಾಡಿ ಹಣ ಗಳಿಸುವ ಮಹಿಳೆಯರಿಗೆ ಶಿಕ್ಷೆಯಾಗುವುದು ಆವಶ್ಯಕ!

ಸೈಬರ್ ಕ್ರೈಮ್‌ನ ಹೊಸ ವಿಧಾನ ಬಹಿರಂಗ; 22 ಲಕ್ಷ ಕಳೆದುಕೊಂಡ ವೃದ್ಧೆ

ಅಪರಿಚಿತ ಸಂಖ್ಯೆಗಳಿಂದ ಕರೆ ಬಂದಾಗ, ಮಾತನಾಡಿದ ವ್ಯಕ್ತಿ ತಾನು ದೆಹಲಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿ ಪ್ರೇಮ್ ಕುಮಾರ್ ಗುಪ್ತಾ ಎಂದು ಹೇಳಿಕೊಂಡಿದ್ದಾನೆ. ಜಮ್ಮು-ಕಾಶ್ಮೀರ ಗಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ.

Supreme Court Rejects Bail : ‘ಡಂಕಿ ಏಜೆಂಟ್‌’ನಿಂದ ಭಾರತೀಯ ಪಾಸಪೋರ್ಟ್‌ ಘನತೆಗೆ ಧಕ್ಕೆ ತಂದಿದ್ದಾರೆ: ಸರ್ವೋಚ್ಚ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ನಿರಾಕರಣೆ!

ಅಕ್ರಮವಾಗಿ ಜನರನ್ನು ವಿದೇಶಕ್ಕೆ ಕಳುಹಿಸುವ ‘ಡಂಕಿ ಏಜೆಂಟ್‌’ಗಳ ಜಾಮೀನು ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿ, ಅವರು ಭಾರತೀಯ ಪಾಸಪೋರ್ಟ್ ಘನತೆಯನ್ನು ಹಾಳುಮಾಡುತ್ತಾರೆ ಎಂದು ಹೇಳಿದೆ.

ವಾರಣಾಸಿಯಲ್ಲಿ ಮುನಫೇದನು ನಕಲಿ ಹಿಂದೂ ಪೊಲೀಸನಾಗಿ ಹಿಂದೂ ಮಹಿಳೆಯರನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿದನು : ಕೋಟ್ಯಂತರ ರೂಪಾಯಿ ಲೂಟಿ !

ಉತ್ತರಪ್ರದೇಶದ ವಾರಣಾಸಿಯಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಮುನಫೇದ ಎಂಬ ಮುಸ್ಲಿಂ ವ್ಯಕ್ತಿಯು ತಾನೊಬ್ಬ ಹಿಂದೂ ಪೊಲೀಸನಾಗಿದ್ದೇನೆ ಎಂದು ನಕಲಿ ಗುರುತು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಮಹಿಳೆಯರೊಂದಿಗೆ ಪ್ರೇಮ ಸಂಬಂಧ ಬೆಳೆಸಿದ್ದಾನೆ.

ಯುರೋಪ್‌ದಲ್ಲಿ ಉದ್ಯೋಗದ ಆಮಿಷವೊಡ್ಡಿ ಲಕ್ಷಗಟ್ಟಲೆ ವಂಚಿಸಿದ್ದ ಇಬ್ಬರು ಕ್ರೈಸ್ತ ಮಹಿಳೆಯರ ಬಂಧನ!

ಅಪರಾಧಿ ಕ್ರೈಸ್ತ ಮಹಿಳೆಯರಿಂದ ಬಡ್ಡಿ ಸಮೇತ ವಂಚನೆಯ ಹಣವನ್ನು ವಸೂಲಿ ಮಾಡಬೇಕು!

ಭೋಪಾಲ್‌ (ಮಧ್ಯಪ್ರದೇಶ) ವಿಹಿಂಪ(ವಿಶ್ವ ಹಿಂದೂ ಪರಿಷತ್) ಮತ್ತು ಬಜರಂಗ ದಳದಿಂದ ‘ಜಿಮ್ ಜಿಹಾದ್’ ವಿರೋಧಿ ಅಭಿಯಾನ

ಈ ಅಭಿಯಾನದ ಅಡಿಯಲ್ಲಿ ನಗರದ ವ್ಯಾಯಾಮಶಾಲೆಗಳಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲಾಗುತ್ತಿದೆ ಮತ್ತು ವ್ಯಾಯಾಮಶಾಲೆಗಳ ಮಾಲೀಕರಿಂದ ‘ಲವ್ ಜಿಹಾದ್’ನಂತಹ ಪ್ರಕರಣಗಳಿಗೆ ಬೆಂಬಲ ನೀಡದಿರುವ ಪ್ರತಿಜ್ಞೆಯನ್ನು ಮಾಡಿಸಲಾಗುತ್ತಿದೆ.

ಉತ್ತರಪ್ರದೇಶ: ನಕಲಿ ದಾಖಲೆಗಳನ್ನು ತಯಾರಿಸುವ ೨ ಮುಸಲ್ಮಾನರ ಬಂಧನ

ಅಲ್ಪಸಂಖ್ಯಾತ ಜನಾಂಗವು ಅಕ್ರಮ ಕೃತ್ಯಗಳಲ್ಲಿ ಮಾತ್ರ ಮುಂಚೂಣಿಯಲ್ಲಿರುತ್ತದೆ ಯಾಕೆ? ಈ ಬಗ್ಗೆ ನಮ್ಮ ದೇಶದ ಜಾತ್ಯತೀತರು ಮತ್ತು ಪ್ರಗತಿ (ಅಧೋಗತಿ) ಪರರು ಮಾತನಾಡುವರೇ?ii

E-Commerce Warehouse Raid : ಅಮೆಜಾನ್, ಫ್ಲಿಪ್ಕಾರ್ಟ್ ಮುಂತಾದ ವೆಬ್‌ಸೈಟ್‌ಗಳಿಂದ ನಕಲಿ ಉತ್ಪಾದನೆಗಳ ಮಾರಾಟ!

ಆನ್ಲೈನ್ ವಸ್ತು ಮಾರಾಟ ಮಾಡುವ ವೆಬ್‌ಸೈಟ್‌ಗಳಿಂದ ಪ್ರಮಾಣೀಕೃತವಲ್ಲದ ಉತ್ಪಾದನೆಗಳ ಮಾರಾಟವಾಗುತ್ತಿರುವುದರಿಂದ ಭಾರತೀಯ ಗುಣಮಟ್ಟಗಳ ವಿಭಾಗ (ಬಿಐಎಸ್-ಬ್ಯೂರೋ ಆಫ್ ಇಂಡಿಯನ ಸ್ಟ್ಯಾಂಡರ್ಡ್ಸ) ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಅನೇಕ ಸಂಸ್ಥೆಗಳ ಗೋದಾಮುಗಳ ಮೇಲೆ ದಾಳಿ ನಡೆಸಿದೆ.

Ordinance Factory Employee Arrested : ಪಾಕಿಸ್ತಾನಕ್ಕೆ ಮಾಹಿತಿ ಪೂರೈಸುತ್ತಿದ್ದ ಶಸ್ತ್ರಾಸ್ತ್ರ ಕಾರ್ಖಾನೆಯ ಅಧಿಕಾರಿಯ ಬಂಧನ

ಉತ್ತರ ಪ್ರದೇಶದ ಉಗ್ರ ನಿಗ್ರಹ ದಳವು ಆಗ್ರಾದಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಏಜೆಂಟ್ ರವೀಂದ್ರ ಕುಮಾರ ಮತ್ತು ಅವರ ಸಹಚರನನ್ನು ಬಂಧಿಸಿದೆ. ರವೀಂದ್ರ ಕುಮಾರ ರಾಜ್ಯದ ಫಿರೋಜಾಬಾದ ಶಸ್ತ್ರಾಸ್ತ್ರ ಕಾರ್ಖಾನೆಯ ಅಧಿಕಾರಿಯಾಗಿದ್ದಾರೆ.