ಬಾಂಗ್ಲಾದೇಶದಲ್ಲಿ ಮುಸಲ್ಮಾನ ವಿದ್ಯಾರ್ಥಿಯಿಂದ ಹಿಂದೂ ಶಿಕ್ಷಕನ ಹತ್ಯೆ
ಇಲ್ಲಿ ಹಾಜಿ ಯೂನಸ್ ಅಲಿ ಸ್ಕೂಲ್ ಅಂಡ್ ಕಾಲೇಜಿನಲ್ಲಿ ಶಿಕ್ಷಕರಾಗಿರುವ ಉತ್ಪಲ ಕುಮಾರ್ ಸರಕಾರ ಇವರನ್ನು ೧೯ ವರ್ಷದ ಅಶ್ರಫುಲ್ ಇಸ್ಲಾಂ ಎಂಬ ಯುವಕ ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಅವರ ಕೊಲೆ ಮಾಡಿದ್ದಾನೆ.
ಇಲ್ಲಿ ಹಾಜಿ ಯೂನಸ್ ಅಲಿ ಸ್ಕೂಲ್ ಅಂಡ್ ಕಾಲೇಜಿನಲ್ಲಿ ಶಿಕ್ಷಕರಾಗಿರುವ ಉತ್ಪಲ ಕುಮಾರ್ ಸರಕಾರ ಇವರನ್ನು ೧೯ ವರ್ಷದ ಅಶ್ರಫುಲ್ ಇಸ್ಲಾಂ ಎಂಬ ಯುವಕ ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಅವರ ಕೊಲೆ ಮಾಡಿದ್ದಾನೆ.
ಹಿಂದೂಗಳ ದೇವತೆಗಳಿಗೆ ಅವಮಾನ ಮಾಡಿರುವ ಪ್ರಕರಣದಲ್ಲಿ ಬಂಧಿತನಾಗಿರುವ `ಅಲ್ಟ್ ನ್ಯೂಜ’ನ ಸಹ ಸಂಸ್ಥಾಪಕ ಮಹಮ್ಮದ ಜುಬೇರ ಎಂಬವನ ಸಮರ್ಥನೆಗೆ ಸಂಪಾದಕರ ಸಂಘಟನೆಯಾದ `ಎಡಿಟರ್ಸ ಗಿಲ್ಡ್ ಆಫ್ ಇಂಡಿಯಾ’ ಮುಂದಾಗಿದೆ.
ಇಲ್ಲಿನ ಮಹಮ್ಮದ ಶಮಿ ಅಲಿಯಾಸ್ ಜುಬೇರನು ತನ್ನನ್ನು ಸುರೇಶ ಎಂದು ಪರಿಚಯಿಸಿ ಒಬ್ಬ ಹಿಂದೂ ಯುವತಿಯನ್ನು ವಿವಾಹ ಮಾಡಿಕೊಂಡಿರುವ ಪ್ರಕರಣದಲ್ಲಿ ಬಂಧಿತ. ಯುವತಿಯೊಬ್ಬಳಿಗೆ ವಂಚನೆ, ಲೈಂಗಿಕದೌರ್ಜನ್ಯ ಮತ್ತು ನಂತರ ಗರ್ಭಪಾತ ಮಾಡುವಂತೆ ಒತ್ತಾಯಿಸಿದ ಆರೋಪ ಅವನ ಮೇಲಿದೆ.
‘ಆಲ್ಟ್ ನ್ಯೂಸ್’ ಈ ರಾಷ್ಟ್ರವಿರೋಧಿ ವಾರ್ತೆಯ ಜಾಲತಾಣದ ಸಹಸಂಸ್ಥಾಪಕ ಮಹಮ್ಮದ ಜುಬೇರನನ್ನು ದೆಹಲಿ ಪೊಲೀಸರು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಮಾಲ್ದೀವ್ ರಾಜಧಾನಿ ಮಾಲೆಯಲ್ಲಿ ಜೂನ ೨೧ರಂದು ವಿಶ್ವ ಯೋಗ ದಿನದ ಸಂದರ್ಭದಲ್ಲಿ ಭಾರತ ಸರಕಾರ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಗ ಸ್ಥಳಿಯರು ದಾಳಿ ನಡೆಸಿ ಅದನ್ನು ತಡೆದಿದ್ದಾರೆ.
ರಾಜ್ಯದ ಪೊಲೀಸ ಮತ್ತು ಸೇನಾದಳದ ಗೂಢಾಚಾರ ವಿಭಾಗವು ಮಾಡಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಕ್ಕೆ ಸೇನೆಯ ಬಗ್ಗೆ ಗೌಪ್ಯ ಮಾಹಿತಿ ಪೂರೈಸುತ್ತಿದ್ದ ಒಂದು ಗುಂಪಿನ ಸದಸ್ಯನೊಬ್ಬನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಕೇರಳದ ವಯನಾಡು ಜಿಲ್ಲೆಯ ಶರಫುದ್ದಿನ ಎಂದು ಗುರುತಿಸಲಾಗಿದೆ.
ಬಾಂಗ್ಲಾದೇಶದ ಚಿತಳಮಾರಿ ಉಪಜಿಲ್ಲೆಯ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯ ಫೇಸಬುಕ ಖಾತೆಯನ್ನು ‘ಹ್ಯಾಕ’ ಮಾಡಿ ಅದರಲ್ಲಿ ಇಸ್ಲಾಂ ಕುರಿತು ಅವಹೇಳನಕಾರಿ ಬರಹವನ್ನು ಪ್ರಸಾರ ಮಾಡಿದನು. ಪೊಲೀಸರು ಹಿಂದೂ ಯುವತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ನೂಪುರ ಶರ್ಮಾ ಪ್ರಕರಣದಲ್ಲಿ ಕಾನಪುರನಲ್ಲಿ ಜೂನ್ ೩ ರಂದು ಮತಾಂಧರು ಹಿಂಸಾಚಾರ ನಡೆಸಿದ್ದರು. ಈ ಬಗ್ಗೆ ಪೋಲಿಸರು ವಿಚಾರಣೆ ನಡೆಸುವಾಗ ಹಿಂಸಾಚಾರದ ಸಮಯದಲ್ಲಿ ನಿರಂತರ ಪಾಕಿಸ್ತಾನದ ಜೊತೆ ಸಂಚಾರ ವಾಣಿಯಲ್ಲಿ ಸಂಪರ್ಕಿಸಲಾಗುತ್ತಿತ್ತು, ಎಂಬುದು ಬೆಳಕಿಗೆ ಬಂದಿದೆ.
ಉತ್ತರಪ್ರದೇಶದ ಬಾಂದಾ ಎಂಬಲ್ಲಿ ಆನಲೈನ ಗೇಮ ‘ಫ್ರೀ ಫೈರ’ ಆಡುತ್ತಿದ್ದಾಗ ಮತಾಂಧ ಯುವಕನೊಬ್ಬ ಅಪ್ರಾಪ್ತ ಹಿಂದೂ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ. ಯುವಕ ಆ ಅಪ್ರಾಪ್ತ ಹಿಂದೂ ಯುವತಿಯನ್ನು ಆಮಿಶವೊಡ್ಡಿ ಕೋಶಾಂಬಿಗೆ ಕರೆದೊಯ್ದು ಮಾದಕ ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದಾನೆ.
ಬಾಂಗ್ಲಾದೇಶದ ಕಾಕ್ಸ ಬಜಾರ ಜಿಲ್ಲೆಯ ಮೊಹೆಶಖಲಿ ಉಪಜಿಲ್ಲೆಯಲ್ಲಿ ಯುನಿಯನ ಪರಿಷತ್ತಿನ ಚುನಾವಣೆಯ ನಂತರ ಮತಾಂಧರು ಹಿಂದೂ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಯುನಿಯನ ಪರಿಷತ್ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿದ್ದ ಹಿಂದೂ ಅಭ್ಯರ್ಥಿಯನ್ನು ಮತಾಂಧರು ಥಳಿಸಿದ್ದಾರೆ.