ಬಾಂಗ್ಲಾದೇಶದಲ್ಲಿ ಮುಸಲ್ಮಾನ ವಿದ್ಯಾರ್ಥಿಯಿಂದ ಹಿಂದೂ ಶಿಕ್ಷಕನ ಹತ್ಯೆ

ಢಾಕಾ (ಬಾಂಗ್ಲಾದೇಶ ) – ಇಲ್ಲಿ ಹಾಜಿ ಯೂನಸ್ ಅಲಿ ಸ್ಕೂಲ್ ಅಂಡ್ ಕಾಲೇಜಿನಲ್ಲಿ ಶಿಕ್ಷಕರಾಗಿರುವ ಉತ್ಪಲ ಕುಮಾರ್ ಸರಕಾರ ಇವರನ್ನು ೧೯ ವರ್ಷದ ಅಶ್ರಫುಲ್ ಇಸ್ಲಾಂ ಎಂಬ ಯುವಕ ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಅವರ ಕೊಲೆ ಮಾಡಿದ್ದಾನೆ. ಈ ಘಟನೆ ಜೂನ್ ೨೫ ರಂದು ನಡೆದಿದೆ. ಇಸ್ಲಾಂ ಇವನು ಇದೇ ಶಾಲೆಯಲ್ಲಿ ೧೦ ನೇ ತರಗತಿಯಲ್ಲಿ ಅಧ್ಯಯನ ನಡೆಸುತ್ತಿದ್ದಾನೆ. ಈ ಕೊಲೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಸಂಪಾದಕೀಯ ನಿಲುವು

ಈ ವಿಷಯದಲ್ಲಿ ಭಾರತದ ಸರಕಾರ ಮೌನ ಏಕೆ ವಹಿಸಿದೆ? ಇಸ್ಲಾಮಿ ದೇಶ ಮತ್ತು ಅದರ ಸಂಘಟನೆಗಳು ಏಕೆ ಮೌನ ತಾಳಿದ್ದಾರೆ? ಇಂತಹ ಘಟನೆ ಭಾರತದಲ್ಲಿ ಯಾವುದಾದರೂ ಹಿಂದೂವಿನಿಂದ ಮುಸಲ್ಮಾನರ ವಿಷಯದಲ್ಲಿ ನಡೆದಿದ್ದರೆ, ಆಗ ಸಂಪೂರ್ಣ ಜಗತ್ತಿನಲ್ಲಿ ಭಾರತದ ಮತ್ತು ಹಿಂದೂಗಳ ವಿರುದ್ಧ ಪ್ರತಿಭಟನೆಯ ಅಲೆ ಎಬ್ಬುತ್ತಿತ್ತು !