ಬೆಂಗಳೂರಿನಲ್ಲಿ ಪಾಕಿಸ್ತಾನಕ್ಕೆ ಸೇನೆಯ ಬಗ್ಗೆ ಗೌಪ್ಯ ಮಾಹಿತಿಯನ್ನು ನೀಡುತ್ತಿದ್ದ ಶರಫುದ್ದಿನನ ಬಂಧನ

ಬೆಂಗಳೂರು – ರಾಜ್ಯದ ಪೊಲೀಸ ಮತ್ತು ಸೇನಾದಳದ ಗೂಢಾಚಾರ ವಿಭಾಗವು ಮಾಡಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಕ್ಕೆ ಸೇನೆಯ ಬಗ್ಗೆ ಗೌಪ್ಯ ಮಾಹಿತಿ ಪೂರೈಸುತ್ತಿದ್ದ ಒಂದು ಗುಂಪಿನ ಸದಸ್ಯನೊಬ್ಬನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಕೇರಳದ ವಯನಾಡು ಜಿಲ್ಲೆಯ ಶರಫುದ್ದಿನ ಎಂದು ಗುರುತಿಸಲಾಗಿದೆ. ಆತನ ಇತರ ಸಹಚರರಿಗಾಗಿ ಶೋಧ ಮುಂದುವರಿದಿದೆ. ಈ ತಂಡ ಪಾಕಿನಕ್ಕೆ ದೂರವಾಣಿಯ ಮುಲಕ ಮಾಹಿತಿ ನೀಡುತ್ತಿತ್ತು. ಶರಫುದ್ದಿನನಿಂದ ಒಟ್ಟು ೨ ಸಾವಿರದ ೧೪೪ ಸಿಮ್ ಕಾರ್ಡಗಳು, ೫೮ ಸಿಮ ಬಾಕ್ಸಗಳು ಮತ್ತು ಇತರ ಎಲೆಕ್ಟ್ರಾನಿಕ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿಗಳ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯಿಸಿ ಅವರನ್ನು ನಡುರಸ್ತೆಯಲ್ಲಿ ಗಲ್ಲಿಗೆರಿಸುವ ಶಿಕ್ಷೆಯನ್ನು ನೀಡಲು ಸರಕಾರ ಯತ್ನಿಸಬೇಕು !