ಕಾನಪುರ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಕೈವಾಡವಿರುವ ಸಾಧ್ಯತೆ

ಕಾನಪುರ (ಉತ್ತರ ಪ್ರದೇಶ) – ನೂಪುರ ಶರ್ಮಾ ಪ್ರಕರಣದಲ್ಲಿ ಕಾನಪುರನಲ್ಲಿ ಜೂನ್ ೩ ರಂದು ಮತಾಂಧರು ಹಿಂಸಾಚಾರ ನಡೆಸಿದ್ದರು. ಈ ಬಗ್ಗೆ ಪೋಲಿಸರು ವಿಚಾರಣೆ ನಡೆಸುವಾಗ ಹಿಂಸಾಚಾರದ ಸಮಯದಲ್ಲಿ ನಿರಂತರ ಪಾಕಿಸ್ತಾನದ ಜೊತೆ ಸಂಚಾರ ವಾಣಿಯಲ್ಲಿ ಸಂಪರ್ಕಿಸಲಾಗುತ್ತಿತ್ತು, ಎಂಬುದು ಬೆಳಕಿಗೆ ಬಂದಿದೆ. ಯಾವ ಸಂಖ್ಯೆಯಿಂದ ಸಂಪರ್ಕಿಸಲಾಗುತ್ತಿತ್ತೋ ಅದು, ಆತ ನಿಪುಣ ರೌಡಿ ಅತಿಕ ಖಿಚಡಿ ಆಗಿದ್ದ ಎಂಬ ಮಾಹಿತಿ ದೊರೆತಿದೆ. ಆತಿಕ ಹಿಂಸಾಚಾರದ ದಿನದಿಂದ ಪರಾರಿಯಾಗಿದ್ದಾನೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಿಂದ ಭಾರತದಲ್ಲಿ ಹಿಂಸಾಚಾರ ನಡೆಸಲಾಗುತ್ತಿದ್ದರೆ ಭಾರತದ ಆಂತರಿಕ ಭದ್ರತೆ ಎಷ್ಟು ಕಳಪೆ ಇದೆ ಎಂಬುದು ಗಮನಕ್ಕೆ ಬರುತ್ತದೆ ! ನಾಳೆ ಏನಾದರೂ ಪಾಕಿಸ್ತಾನದ ಜೊತೆಗೆ ಯುದ್ಧ ನಡೆದರೆ ಮತಾಂಧರು ಈ ರೀತಿ ದಂಗೆಯೇಳುವ ಸಾಧ್ಯತೆ ಇದ್ದರೆ ಪೊಲೀಸರಿಂದ ಅದನ್ನು ತಡೆಯಲು ಸಾಧ್ಯವೇ ? ಈ ಬಗ್ಗೆ ಈಗಿನಿಂದಲೇ ವಿಚಾರ ಮಾಡಬೇಕು !