ಉತ್ತರಪ್ರದೇಶದಲ್ಲಿ ಮತಾಂಧರಿಂದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ

ಬಾಂದಾ (ಉತ್ತರಪ್ರದೇಶ) – ಉತ್ತರಪ್ರದೇಶದ ಬಾಂದಾ ಎಂಬಲ್ಲಿ ಆನಲೈನ ಗೇಮ ‘ಫ್ರೀ ಫೈರ’ ಆಡುತ್ತಿದ್ದಾಗ ಮತಾಂಧ ಯುವಕನೊಬ್ಬ ಅಪ್ರಾಪ್ತ ಹಿಂದೂ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ. ಯುವಕ ಆ ಅಪ್ರಾಪ್ತ ಹಿಂದೂ ಯುವತಿಯನ್ನು ಆಮಿಶವೊಡ್ಡಿ ಕೋಶಾಂಬಿಗೆ ಕರೆದೊಯ್ದು ಮಾದಕ ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯನ್ನು ಮತಾಂತರವಾಗಲು ಮದರಸಾಕ್ಕೆ ಕರೆದೊಯ್ದನು. ಒಂದು ದಿನ ಅವಕಾಶ ಸಾಧಿಸಿ ಸಂತ್ರಸ್ತೆ ಬಾಲಕಿ ಓರ್ವ ಮಹಿಳೆಯ ಸಹಾಯದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ಬಾಲಕಿ ಮೇ ೩೦, ೨೦೨೨ರಂದು ಮಾರುಕಟ್ಟೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದಳು. ಆ ದಿನ ಹಿಂತಿರುಗದ ಕಾರಣ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಸಂತ್ರಸ್ತೆ ಜೂನ ೧೩, ೨೦೨೨ ರಂದು ಮನೆಗೆ ಬಂದಾಗ ಅವಳು ತನ್ನ ಕುಟುಂಬಕ್ಕೆ ನಡೆದ ಎಲ್ಲವನ್ನೂ ಹೇಳಿದಳು. ತಂದೆ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸಂತ್ರಸ್ತೆಯನ್ನು ವೈದ್ಯಕೀಯ ಪರಿಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಮೂಲಗಳ ಮೇಲೆ ಹೆಚ್ಚುತ್ತಿರುವ ಲವ ಜಿಹಾದ ಘಟನೆಗಳನ್ನು ನೋಡಿದರೆ ಯೋಗಿ ಆದಿತ್ಯನಾಥ ಸರಕಾರವು ಲವ ಜಿಹಾದಿಗಳ ಮನೆಗಳ ಮೇಲೆಯೂ ಬುಲ್ಟೋಜರ ಓಡಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !