ಬ್ರಿಟನ್ ನ ಜೈಲಿನಲ್ಲಿ ಕೈದಿಗಳಿಗೆ ಬಲವಂತವಾಗಿ ಇಸ್ಲಾಂಗೆ ಮತಾಂತರ !

ಬ್ರಿಟನ್ ನ ಜೈಲಿನಲ್ಲಿರುವ ಮುಸ್ಲಿಂ ಕೈದಿಗಳು ತಮ್ಮೊಂದಿಗಿರುವ ಕೈದಿಗಳನ್ನು ಇಸ್ಲಾಂ ಧರ್ಮ ಸ್ವೀಕರಿಸುವದಕ್ಕಾಗಿ ಒತ್ತಾಯಿಸಲಾಗುತ್ತಿದೆ. ಮುಸಲ್ಮಾನೇತರ ಕೈದಿಗಳ ಮಂಚದ ಮೇಲೆ ಕುರಾನ್ ಇಡಲಾಗುತ್ತದೆ ಮತ್ತು ಅವರಿಗೆ ಇಸ್ಲಾಂ ಸ್ವೀಕಾರ ಅಥವಾ ವೇದನೆ ಸಹಿಸಲು ಪರ್ಯಾಯ ನೀಡಲಾಗುತ್ತದೆ

ನಮಾಜಿನ ಮರೆಯಲ್ಲಿ ಶಕ್ತಿಪ್ರದರ್ಶನ !

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ರಸ್ತೆ ಅಡ್ಡಗಟ್ಟಿ ನಮಾಜು ಮಾಡುವುದು ಧಾರ್ಮಿಕವಲ್ಲ, ಶಕ್ತಿಪ್ರದರ್ಶನವೇ ಆಗಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ !

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಜೀವ ಬೆದರಿಕೆ ನೀಡಿದ್ದ ಅಮೀನ್ ನ ಬಂಧನ

ಬೆದರಿಕೆ 3 ಪ್ರಕರಣಗಳಲ್ಲಿ ಮತಾಂಧ ಮುಸ್ಲಿಮರು ಭಾಗಿಯಾಗಿದ್ದಾರೆ ಎಂಬುದು ಬಹಿರಂಗ

ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ೬ ವರ್ಷದ ಹಿಂದೂ ಹುಡುಗಿಗೆ ಲೈಂಗಿಕ ಕಿರುಕುಳ !

ಸಿಂಧ ಪ್ರಾಂತದಲ್ಲಿನ ಟಾಂಡೊ ಅಲ್ಲಾಯಾರ ಜಿಲ್ಲೆಯಲ್ಲಿರುವ ಶೇಕ್ ಬೀರಕಿಯೋ ಗ್ರಾಮದಲ್ಲಿನ ಓರ್ವ ಹಿಂದೂ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದಲ್ಲಿ ಹಿಂದೂ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಆಫತಾಬ್ ನ ಬಂಧನ

ಉತ್ತರ ಪ್ರದೇಶ ಪೊಲೀಸರು ‘ಲವ್ ಜಿಹಾದ್’ ಪ್ರಕರಣದಲ್ಲಿ ಈ ಆರೋಪಿಯನ್ನು ಇತ್ತೀಚೆಗೆ ಬಂಧಿಸಿದ್ದಾರೆ.

ಹಂಪಿ ಯಂತ್ರೋದ್ಧಾರಕ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಮುಸಲ್ಮಾನರಿಂದ ಮಾಂಸಾಹಾರ ಸೇವನೆ !

ವಿಶ್ವವಿಖ್ಯಾತ ಹಂಪಿಯ ಯಂತ್ರೋದ್ಧಾರಕ ಆಂಜನೇಯಸ್ವಾಮಿ ದೇವಸ್ಥಾನದ ಎದುರಿನ ಪ್ರಭು ಶ್ರೀರಾಮ, ಸೀತಾ ಮಾತೆ, ಮಾರುತಿಯ ದೇವಸ್ಥಾನದ ಆವರಣದಲ್ಲಿ ಕಳೆದ ಮಂಗಳವಾರ ಕೆಲ ಮುಸಲ್ಮಾನರು ಮಾಂಸಾಹಾರ ಸೇವನೆ ಮಾಡಿದ್ದಾರೆ. ಸದ್ಯ ಘಟನೆಯ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದ್ದು, ಹಿಂದೂಗಳು ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಧ್ವಜವನ್ನು ಮಾಂಸ ಸ್ವಚ್ಛಗೊಳಿಸಲು ಉಪಯೋಗಿಸುತ್ತಿದ್ದ ಮಹಮ್ಮದ್ ಸೈಫ್ ಕುರೇಶಿಯ ಬಂಧನ*

ಭಾರತದ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋ)ಪರರು ಈ ವಿಷಯದಲ್ಲಿ ಮೌನ ವಹಿಸಿದ್ದಾರೆ. ಇದನ್ನು ಗಮನಿಸಬೇಕು !

ಕಾಶ್ಮೀರದಲ್ಲಿನ ೧ ಸಾವಿರದ ೩೦೦ ವರ್ಷದ ಪ್ರಾಚೀನ ಮಾರ್ತಂಡ ಸೂರ್ಯ ದೇವಸ್ಥಾನದಲ್ಲಿ ಈದ್ ಪ್ರಯುಕ್ತ ಪಟಾಕಿ ಸಿಡಿತ !

ಪುರಾತತ್ವ ಇಲಾಖೆ ನಿದ್ರಿಸುತ್ತಿದೆಯೇ ? ಹಿಂದೂಗಳ ಪ್ರಾಚೀನ ಧಾರ್ಮಿಕ ಸ್ಥಳದ ರಕ್ಷಣೆ ಮಾಡಲು ಸಾಧ್ಯವಾಗದ ಪುರಾತತ್ವ ಇಲಾಖೆ ವಿಸರ್ಜನೆ ಮಾಡಿರಿ !

ಬಂಗಾಲದಲ್ಲಿ ದೇವಸ್ಥಾನದ ಹೊರಗೆ ನೇಣು ಬಿಗಿದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ !

ಬಂಗಾಲದ ಬೀರಭೂಮ ಜಿಲ್ಲೆಯಲ್ಲಿನ ಪುರಂದರಪುರದ ಬೇಹಿರಾ ಕಾಲಿ ದೇವಸ್ಥಾನದ ಹೊರಗೆ ಭುವನ ಬಾಬಾ ಎಂಬ ಓರ್ವ ಸಾಧುವಿನ ಮೃತ ದೇಹ ಮರದ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ರಾಜ್ಯದ ವಿರೋಧಿ ಪಕ್ಷದ ನಾಯಕ ಮತ್ತು ಭಾಜಪದ ನಾಯಕ ಸುವೆಂದು ಅಧಿಕಾರಿ ಇವರು ಟ್ವೀಟ್ ಮೂಲಕ ನೀಡಿದ್ದಾರೆ.

ಕೌಟುಂಬಿಕ ಕಲಹದಿಂದ ಮುಕ್ತವಾಗಲು ಮಹಿಳೆಯರ ಮೇಲೆ ಬ್ಲೇಡಿನಿಂದ ಹಲ್ಲೆ ಮಾಡಬೇಕೆಂದು ಸಜ್ಜಾದಿಗೆ ಮೌಲಾನಾರ ಸಲಹೆ !

ಸಜ್ಜಾದ ಎಂಬ ವ್ಯಕ್ತಿಯು ಮಹಿಳೆಯ ಮೇಲೆ ಬ್ಲೇಡಿನಿಂದ ಆಕ್ರಮಣ ಮಾಡಿರುವುದು ಬೆಳಕಿಗೆ ಬಂದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇಲ್ಲಿನ ಒಂದು ಮಜಾರಿನ ಮೌಲಾನಾ ಕೌಟುಂಬಿಕ ಜಂಜಾಟದಿಂದ ಮುಕ್ತವಾಗಲು ಮಹಿಳೆಯರ ಮೇಲೆ ಬ್ಲೇಡಿನಿಂದ ಹಲ್ಲೆ ಮಾಡಬೇಕೆಂಬ ಸಲಹೆ ನೀಡಿದ್ದನು.